ಎಲ್ಲಿ ಸಂವಿಧಾನ ಇರುವುದಿಲ್ಲವೋ ಅಲ್ಲಿ ಸಮಾನತೆ ಇರುವುದಿಲ್ಲ,ಸಮಾನತೆ ಇಲ್ಲದ್ದಲ್ಲಿ ಸ್ವಾತಂತ್ರ್ಯ ಎನ್ನುವ ವಾಕ್ಯವೇ ಇರುವುದಿಲ್ಲ ಸ್ವಾತಂತ್ರ್ಯ ಇಲ್ಲದ ಸಮಾನತೆಯೇ?.. ಅದು ರಾಷ್ಟ್ರದ ಐಕ್ಯತೆಯನ್ನು ಸಹೋದರತೆಯನ್ನು ನಾಶಪಡಿಸುವಂತೆ ಮಾಡುತ್ತದೆ.
ಖ್ವಾಜಾ-ಬಂದೇ-ನವಾಜ್-ರವರು1422,-101ನೆ-ವಯಸ್ಸಿನಲ್ಲಿ-ನಿಧನರಾದರು.-ಇವರು-ಔಲಿಯಾ-ಮತ್ತು-ಜನಮನಸ್ಸಿನೆಡೆಯಲ್ಲಿ-ಉನ್ನತ-ಸ್ಥಾನ-ಪಡೆದುದರಿಂದ-ಇವರಿಗೆ-ದೊಡ್ಡ-ಸಮಾಧಿಯನ್ನು-ಕಟ್ಟಲಾಯಿತು.-ಈ-ದರ್ಗಾವು-ಗುಲ್ಬರ್ಗಾ-ದರ್ಗಾ-ಎಂದು-ಹೆಚ್ಚು-ಜನಪ್ರಿಯವಾಗಿದ್ದರಿಂದ-ಗುಲ್ಬರ್ಗಾ-ದರ್ಗಾ-ಎಂಬ-ಹೆಸರಲ್ಲಿ-ಪ್ರಸಿದ್ದವಾಯಿತು.-ಈ-ಚರಿತ್ರೆ-ಪ್ರಸಿದ್ದವಾದ-ಮಣ್ಣಿನಲ್ಲಿ-ಹಲವಾರು-ಸಾಮ್ರಾಜ್ಯದ-ಕಾಲ್ಮೆಟ್ಟುಗಳು-ಹಾದು-ಹೋಗಿದೆ.-೭ನೇ-ವಯಸ್ಸಿನಲ್ಲಿ-ದೆಹಲಿಯಿಂದ-ಕರ್ನಾಟಕದ-ಗುಲ್ಬರ್ಗಾ-ಜಿಲ್ಲೆಗೆ-ವಲಸೆ-ಬಂದ-ಖ್ವಾಜಾ-ಬಂದೇ-ನವಾಜ್-ರವರ-ಅಪಾರ-ಇತಿಹಾಸವೇ-ಇಲ್ಲಿನ-ಕೊಡುಗೆ.
ಮೈಸೂರು ಸಾಮ್ರಾಜ್ಯವನ್ನು 1399 ರಲ್ಲಿ ಮೈಸೂರು ನಗರದಲ್ಲಿ "ಯದುರಾಯ" ಸ್ಥಾಪಿಸಿದರು. ಇದನ್ನು "ಒಡೆಯಾರ್" ಕುಟುಂಬದವರು ಆಳಿದರು. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ವಾಸ್ತವಿಕ ಆಡಳಿತಗಾರರಾದ ಹೈದರ್ ಅಲಿ (1720-1782) ಮತ್ತು ಟಿಪ್ಪು ಸುಲ್ತಾನ್ (1750-1799) ರವರಿನ್ದ ಸಾಮ್ರಾಜ್ಯವು ತನ್ನ ಮಿಲಿಟರಿ ಶಕ್ತಿಯನ್ನು ತಲುಪಿತು.
Subscribe to our newsletter to get latest news, popular news and exclusive updates.