ಬೀರಾನ್ ಹಾಜಿಯವರ    ಹಜ್  ಯಾತ್ರೆ
ಅತ್ಯಂತ ಹಳೆಯ ಸಾಹಿತ್ಯವೆಂದರೆ ಅದು ಪ್ರವಾಸ ಸಾಹಿತ್ಯ. ಆ ಸಾಹಿತ್ಯ ರೂಪಗೊಂಡದ್ದು ಮಾನವ ಪ್ರವಾಸದ ಬೇರುಗಳಿಂದಗಿದೆ.ಪ್ರಯಾಣದ ಮೂಲಕ ಮನುಷ್ಯನ ಸ್ವಭಾವ ಮತ್ತು ಜಗತ್ತಿನ ವಿಶಾಲವು ಹಾಗೂ ಸಂಸ್ಕೃತಿ ಬಹುಮುಖಿಯಾಗಿದೆ ಎಂಬ ಮನವರಿಕೆ ಪಡೆದುಕೊಂಡ. ಇದಕ್ಕಾಗಿಯೇ ಕುರಾನ್ ನಿರಂತರವಾಗಿ ಪ್ರಯಾಣವನ್ನು ಪ್ರೋತ್ಸಾಹಿಸುತ್ತದೆ.
ಪ್ರವಾಸ ಸಾಹಿತ್ಯದಲ್ಲಿ ಮೂರು ಮುಖ್ಯ ಭಾಗಗಳಿವೆ. ಒಂದು ಲೇಖಕರ ಆತ್ಮಕಥೆ. ಎರಡು ಹೊಸ ನೈಸರ್ಗಿಕ ವಿದ್ಯಮಾನಗಳ ಮತ್ತು ಸ್ಥಳ ಕಾಲಗಳ ಪ್ರಕಟನೆಗಳಾಗಿವೆ. ಮೂರು ಪ್ರವಾಸಗಳು ಇತಿಹಾಸಕ್ಕೆ ತೆರೆಯುವ ಪಥಗಳಗಿವೆ.ಮಲಯಾಳಂ ಭಾಷೆಯಲ್ಲಿ ಪ್ರವಾಸ ಸಾಹಿತ್ಯ ಪುಸ್ತಕದಲ್ಲಿ ಹೆಚ್ಚಾಗಿ ತೀರ್ಥಯಾತ್ರೆ ಸಾಹಿತ್ಯವಾಗಿದೆ. ಅದಕ್ಕೆ ಹಲವು ಉದಾಹರಣೆಗಳಿದ್ದವು ಪೀಠ ಅಹಮದ್ ಹಾಜಿಯವರ ಅರಬಿಕ್ ಮಲಯಾಳದಲ್ಲಿ ರಚಿಸಲ್ಪಟ್ಟ ಹಜ್ಜ್ ಕವನವಾಗಿದೆ ಈ ಲೇಖನದ ಉದ್ದೇಶ.ವಿಷಯಕ್ಕೆ ಪ್ರವೇಶಿಸುವ ಮೊದಲು ನಾವು ಅರೇಬಿಕ್ ಮಲಯಾಳಂನಲ್ಲಿರುವ ಪ್ರವಾಸಿ ಸಾಹಿತ್ಯವನ್ನು ಸಂಕ್ಷಿಪ್ತವಾದ ರೂಪದಲ್ಲಿ ನೋಡೋಣ.
 ಅರಬಿಕ್ ಮಲಯಾಳಂ ಸಾಹಿತ್ಯ ರೂಪವಾದ ಮಾಪಿಲಹಾಡು ಅನೇಕ ಪ್ರವಚನಗಳಿಂದ ಸಮೃದ್ಧವಾಗಿರುವ ಸಾಹಿತ್ಯದ ಶಾಖೆಯಾಗಿದೆ. ಗದ್ಯ ಕಾವ್ಯದಲ್ಲಿ ವೈಜ್ಞಾನಿಕ ಕ್ಷೇತ್ರಗಳೊಂದಿಗೆ ವ್ಯವಹರಿಸುವ ಮೂಲಕ ನಾಲ್ಕು ಶತಮಾನಗಳ ಇತಿಹಾಸವನ್ನು ಭಾಷೆ ಹೊಂದಿದೆ.ಅದು ಅಲ್ಲದೆ,ಮಲಯಾಳಿಗಳು ಅರಬಿಕ್ ಭಾಷೆಯಲ್ಲಿ ತುಂಬಾ ಪುಸ್ತಕವನ್ನು ರಚಿಸಿದ್ದಾರೆ.ಅರಬಿಕ್ ಮಲಯಾಳಂನಲ್ಲಿ ಕಾವ್ಯ ರೂಪದಲ್ಲಿ ಪ್ರವಾಸ ಕಥನಗಳು ಬಹುತ್ತು ಕಡಿಮೆಯಾಗಿದೆ. ಅರಬಿಕ್ ಮಲಯಾಳಂನಲ್ಲಿ ಪ್ರವಾಸಿ ಕೃತಿಗಳಲ್ಲಿ ತೀರ್ಥಯಾತ್ರೆ ಸಾಹಿತ್ಯ ಒಂದು ಮುಖ್ಯವಾದ ಸಾಹಿತ್ಯ ಶಾಖೆಯಾಗಿದೆ.ಇದರಲ್ಲಿ ಹೆಚ್ಚಾಗಿಯೂ ಮಕ್ಕಾ ಪ್ರಯಾಣದ ಕುರಿತಾಗಿದೆ. 1946 ರಲ್ಲಿ ಪಿ ಮೈದು ಹಾಜಿಯವರು ಕೈಗೊಂಡ ಹಜ್ಜ್ ಯಾತ್ರೆಯನ್ನು ' ಕಂಡ ಅರೇಬಿಯಾ 'ಎಂಬ ಗದ್ಯ ರೂಪದಲ್ಲಿ ರಚಿಸಿದರು.ಇದು ಮೊದಲ ಆಧುನಿಕ  ಹಜ್ಜ್  ಪ್ರವಾಸ ಕಥನಗಳಲ್ಲಿ ಮೊದಲನೇಯಾಗಿದೆ. ಎಂ ಮಾರಕರ್ ರವರ ಹಜ್ಜ್ ಯಾತ್ರೆ (1959)ಮುಹಮ್ಮದ್ ನೂರುದ್ದಿನ್ ರವರ ಮಕ್ಕ ಮದೀನ , ಸಿ.ಎಚ್ ಮೊಹಮ್ಮದ್ ಕೋಯಾರ ನನ್ನ ಹಜ್ಜ್ ಯಾತ್ರೆ (1950),ಪಿ.ಟಿ ಕುಟ್ಟಿಯಮ್ಮು ಹಾಜಿಯವರ ಹಜ್ಜ್ ಯಾತ್ರೆಯಲ್ಲಿ ಸಾಮಾಜಿಕ ಚಿಂತನೆಗಳು (1971) ಗಮನಾರ್ಹ ಕೃತಿಗಳಾಗಿವೆ.
ಈ ರೀತಿಯ ಅಧ್ಯಾಯನವಲ್ಲ ಈ ಲೇಖನದ ಉದ್ದೇಶ. ಬದಲಿಗೆ , ಕವಿತೆಯಲ್ಲಿ ಪ್ರಕಟವಾಗುವ ಆ ಕಾಲದ ಪ್ರಯಾಣದ ಪರಿಸ್ಥಿತಿಗಳು ಮತ್ತು ಸಂಬಂಧಿತ ವಿಷಯಗಳ ವಿಶ್ಲೇಷಣೆಯಾಗಿದೆ. ಪಿ.ಟಿ ಅವರ ಹಾಡಿನ ಹಲವಾರು ಸಾಲುಗಳಿಂದ ಆ ಸಮಯದಲ್ಲಿ  ಹಜ್ಜ್ ಗೇ ಹೋಗುವ ಕಷ್ಟವನ್ನು ಮನವರಿಕೆ ಮಾಡಲು ಸಾಧ್ಯವಾಗುತ್ತದೆ. ರೈಲ್ವೆಗಳು ವಿಮಾನಗಲಿಳ್ಳದ ಕಾಲವಾಗಿತ್ತು.ಭಾರತದ ಹಜ್ಜ್ ಗೇ ತೆರಳುವ ಕೇಂದ್ರವಾದ ಮುಂಬೈ ಬಂದರಿಂದ ಕೇವಲ ಐದಾರು ಯಾತ್ರೆ ಹಡಗು ಇತ್ತು.ಕೇರಳದಿಂದ ಮುಂಬೈಗೆ ತಲುಪುವುದು ಕೂಡ ಬಹಳ ಕಷ್ಟವಾದ ಯಾತ್ರೆ ಆಗಿತ್ತು .ಅದೇ ತರಹ   ಹಜ್ಜ್ ನ ಕಾಳವು ಮುಂಗಾರಿನ ಮಳೆಯ ಕಾಳವಾಗಿದ್ದರಿಂದ ಹಡಗು ತುಂಬಾ ಕಾಳವಸ್ತೆ ಪರಿಣಾಮಗಳನ್ನು ಎದುರಿಸಬೇಕಾಗಿತ್ತು ಅರಬಿಯನ್ ಸಮುದ್ರದಲ್ಲಿದೆ ಯಾತ್ರೆ ಬಹಳ ಅಪಘಡಗಾರಿಯಾಗಿತ್ತು.ಈ ಕವಿತೆಯು ಭಕ್ತೀಯ ಸ್ವರೂಪವನ್ನು ಹಾಗೂ ಸಾಮಾಜಿಕ ವಿಮರ್ಶನೆ ಮತ್ತು ಐತಿಹಾಸಿಕ ನಿರೂಪಣೆಯಂತಹ ಪ್ರವಾಸ ಕಥನದ ಎಲ್ಲಾ ವಿಷಯಗಳನ್ನು ಒಳಗೊಂಡಿದೆ .
ಪುಳಿಕೋಟಿನಲ್ಲಿ ಹೈದರ್ ಪಿ.ಟಿ ಬೀರನ್ ಹಾಜಿಯ ಪ್ರಯಾಣದ ಬಗ್ಗೆ ತಿಳಿದ ನಂತರ ಗಾಬರಿಯಾಗಿ ಬರೆದ ಪತ್ರಕ್ಕೆ ಪ್ರತಿಕ್ರಿಯೆವಾಗಿ ರಚಿಸಿದ ಪುಸ್ತಕವಾಗಿದೆ ಇದು. ಪಿ.ಟಿ ಬೀರನಾ ಹಾಜಿ ಗೆ   ಹಜ್ಜ್ ಗೇ
ಹೋಗುವ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿದೆ. ಏಕೆಂದರೆ ತನ್ನ ಉತ್ತಮ ಸ್ನೇಹಿತ ಹಾಗೂ ಸ್ಥಳೀಯ ಪ್ರಾಮಾಣಿಯಾದ ಪಿ.ವಿ ಮೊಹಮ್ಮದ್ ಹಾಜಿಯನ್ನು ಯಾತ್ರೆ ಕೊಡಲು ಬಾಂಬೆಗೆ ತೆರಳಿದ್ದ ಬೀರನಾ ಕುಟ್ಟಿ ಹಾಜಿಯಾಗಿದೆ ಮತ್ತೆ ಮಕ್ಕಕೆ ತೆರಳಿ ಹಜ್ಜ್ ನಿರ್ವಹಿಸಿ ಹಿಂದಿರುಗಿದ್ದು.ಪ್ರತಿಕ್ರಿಯೆಯಾಗಿ ಬರೆದ ಈ ಕವನದಲ್ಲಿ ಅವರು ಪ್ರಯಾಣದಲ್ಲಿ ಎದುರಿಸಿದ ಸಂಕಷ್ಟ ಅನುಭವಗಳನ್ನು ಸ್ಪಷ್ಟವಾಗಿ ಹೇಳುತ್ತಾರೆ.
ಮೌಲ್ಯವಿಯವರ ಹಜ್ಜ್ ಯಾತ್ರೆ
 1956 ರಲ್ಲಿ ಪಿ.ಟಿ ಬಿರಾನ್ ಹಾಜಿಯ ಸಾವಿಗೆ ಒಂದು ವರ್ಷ ಮೊದಲಿಗೆ ಪಿ.ಟಿಗೆ ಆಕಸ್ಮಿಕವಾಗಿ ಹಜ್ಜ್ ಗೇ ತೆರಳುವ ಅವಕಾಶ ಸಿಕ್ಕಿತು. ಸ್ಥಳಿಯ ಹಾಗೂ ಆತ್ಮೀಯ ಮಿತ್ರನಾದ ವಿಪಿ ಚಿರಿಯಾಪು ಹಾಜಿ ಮತ್ತು ಅವರ ತಂಡ ಹಜ್ಜ್ ಯಾತ್ರೆಗೆ ಹೊರಟುವಾಗ ಬೀರನಾ ಹಾಜಿ  ಯಾತ್ರೆ ಕೊಡಲು ಜೊತೆಗಿದ್ದರು.ತಂಡದಲ್ಲಿದ್ದ ವರ್ಣ ಕುಟುಂಬೀಯರ ಆಕಸ್ಮಿಕ ಮರಣದ ಕಾರಣ ತಂಡದಲ್ಲಿದ್ದ ಒಬ್ಬರು ಮನೆಗೆ ತೆರಳ ಬೇಕಾಯಿತು.ತಂಡವು ಅವಕಾಶವನ್ನು ಪಿ.ಟಿ ಬಿರಾನ್ ಹಾಜಿ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದರ .ಆ ಅವಧಿಯಲ್ಲಿ ಕೇರಳದ ಸಚಿವರಾಗಿದ್ದ ಬಿಯಾನ್ ಅಲ್ಲಿದ್ದರು,ಪಿ.ಟಿ ಬೀರನ ಹಾಜಿಗೆ ಎಲ್ಲಾ ಸೌಲಭ್ಯ ಕಲ್ಪಿಸಲು ಪತ್ರ ನೀಡಿದರು. ಬಾಂಬೆ ಕೇರಳ ಮುಸ್ಲಿಂ ಜಮಾತ್ ಪ್ರಮುಖ ಕವಿ ಮೋಹಿನ್ ಕುಟ್ಟಿ ವೈದ್ಯರ ಹಾಡುಗಳನ್ನು ಹಾಡುವ ಮೂಲಕ ಹಜ್ಜ್ ಗೇ ಹೋಗಲು ಹಣವನ್ನು ಸಂಗ್ರಹಿಸಿದರು.ಈ ಲೇಖನದ ಪ್ರಸಕ್ತಿ ಇಲ್ಲಿಯಾಗಿದೆ ಕಾರಣ,ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಿರುವವರಿಗೆ ಮಾತ್ರ ಹಜ್ಜ್ ಕಡ್ಡಾಯವಾಗಿರುವುದು, ಆದರೆ ಈ ಎಲ್ಲಾ ಕಠಿಣ ಕಷ್ಟಗಳನ್ನು ಸಹಿಸಿ ಅವರು ಹಜ್ಜ್ ತೆರಳು ಯಾವುದಾಗಿದೆ ಪ್ರೇರಿಸುವುದು? ಇದನ್ನು ಬೀರಣ್ ಹಾಜಿ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರೇರಣೆಯೂ ವಿಶ್ವಾಸಿಯ ವಿಶ್ವಾಸವಾಗಿದೆ. ಹೃದಯಾವು ಯಾವಾಗಲೂ ಮಕ್ಕಾ ಹಾಗು ಮದೀನದಂತಹ ಪವಿತ್ರ ಸ್ಥಳಗಳನ್ನು  ತಳುಪಳು ತುಳುಕುತ್ತಿರುತ್ತವೆ.ಹದೀಸ್ ನಲ್ಲಿಯೂ ಕೂಡ ಅದು ವರದಿ ಮಾಡಲಾಗಿದೆ.ವಿಶ್ವಾಸವು ಇಷ್ಟು ಯವ್ವಣದಿಂದಲೂ ಹಾಗೂ ಶಕ್ತಿಯಿಂದ ಇರಲು ಮುಖ್ಯ ಕಾರಣವೆಂದರೆ ಕೇರಳದಲ್ಲಿದ್ದ ಜನಪ್ರಿಯವಾಗಿದ್ದ ಧಾರ್ಮಿಕ ಪಥಗಳಾಗಿತ್ತು.ಸ್ವಾತಿಕ ಉಲಾಮಾಗಳ ಹೃದಯದಿಂದ ಜನಸಾಮಾನ್ಯರ ಹೃದಯಕ್ಕೆ ದಿವ್ಯವಾದ ಜ್ಞಾನದ ಪ್ರವಾಹವಾಗಿತ್ತು.ಇದು ಸಾಮಾನ್ಯ ಜನರ ದೈನಂದಿನ ಜೀವವನ್ನು ನಿರ್ಧರಿಸುತ್ತಿತ್ತು. ಆದ್ದರಿಂದ ಅವರು ಅದರ ಮೂಲಕ ಪಡೆದ ಅಪರೂಪದ ಮುತ್ತುಗಳನ್ನು ತಮ್ಮ ಜೀವನದಲ್ಲಿ ನಕಲಿಸಿದರು.ಇದು ಅವರನ್ನು ಅಧ್ಯಾತ್ಮಿಕ ಎತ್ತರಕ್ಕೆ ತಂದಿತು.ಆದುದರಿಂದಲೇ ಅವರಿಗೆ ಧರ್ಮದ ಆಶಯಗಳ ಮತ್ತು ಸಂಕೇತಗಳ ಪರ ಅಪಾರ ಗೌರವ ಮತ್ತು ಪ್ರೀತಿ ಇತ್ತು.ಅದೇ ತರಹ ಕೇರಳದಲ್ಲಿ ನೆಲೆಸಿದಂತ ದರ್ಸ್ ವ್ಯವಸ್ಥೆಯಾಗಿದೆ. ಮಖ್ದುಮರು ಆರಂಭಿಸಿದ ಈ ಪಾರಂಪರ್ಯವನ್ನು ಮಾಪಿಳರು ಹೃದಯದಿಂದ ಸ್ವಾಗತಿಸಿ ನೆಲೆಸಿದರು.ರುಡಾಲ್ಫ್ ಟಿ ವೀರ್ ರವರ ತಮ್ಮ ಪ್ರಸಿದ್ಧ ಪುಸ್ತಕವಾದ ವಾಕಿಂಗ್ ಕುರಾನ್ ನಲ್ಲಿ ವಿವರಿಸಿ ದಂತೆ'ದರ್ಸಿನ ರೀತಿ ಎಂದರೆ ಒಬ್ಬರು ಕಲಿತದ್ದನ್ನು ಅದೇ ತರಹ ಜೀವನದಲ್ಲಿ ನಕಲಿಸುದಾಗಿದೆ. ಕುರಾನ್ ನಲ್ಲಿ ಮತ್ತು ಹದೀಸ್ ನಲ್ಲಿ ಕಳಿತದನ್ನು ಅದೇ ತರಹ ಜೀವನದಲ್ಲಿ ಅನ್ವಯಿಸುವುದಾಗಿದೆ.ದೊಡ್ಡ ದೊಡ್ಡ ಪಂಡಿತರಾ ದರ್ಸಿನೊಂದಿಗೆ ನಂಟು ಹೊಂದಿದ್ದ ಮಾಪಿಳರು ಧಾರ್ಮಿಕ ವಿಷಯಗಳಲ್ಲಿ ಇಷ್ಟ ಮತ್ತು ಅದರ ಅನುಸಾರವಾಗಿ ವೈಯುಕ್ತಿಕ ಜೀವನವನ್ನು ಮುನ್ನಡೆಸಿದರು.
ಬಹಳ ಮುಖ್ಯವಾದ ಮತ್ತೊಂದು ವಿಷಯವಾಗಿದೆ ಪ್ರಾಚೀನ ಕಾಲದಿಂದಲೇ ಮಲಯಾಳಿಗಳು ಅರಬರೊಂದಿಗೆ ಹೊಂದಿದ್ದ ಕೌಟುಂಬಿಕ ಸಂಬಂಧ.ಒಂದು ವೇಳೆ ಅವರು ತಮ್ಮ ಕುಟುಂಬಸ್ಥರು ನೆಲೆ ಹೊಂದಿದ ದೇಶಕ್ಕೆ ಹೊರಟಳು ಆಸೆ ಹೊಂದಿರಬೇಕು.ಈ ಆಗ್ರಹವು ಅವರನ್ನು ಹಜ್ಜ್ ಗೇ ಹೊರಟಳು ಹಾಗೂ ಯಾತ್ರೆಯಲ್ಲಿರುವ ಸಂಕಷ್ಟಗಳು ಮತ್ತು ತೊಂದರೆಗಳನ್ನು ಸಹಿಸಲು ಪ್ರೇರಣೆ ನೀಡಿತು. ಅಲ್ಲಾಹು ಮತ್ತು ಅವನ ಪ್ರವಾದಿ ಜೊತೆ ಇರುವ ಅಂಧವಾದ ಪ್ರೇಮವಾಗಿದೆ ಎಲ್ಲದರ ಸಾರ 
 

Related Posts

Leave A Comment

Voting Poll

Get Newsletter