- Hakeem B A
- Jul 21, 2024 - 12:42
- Updated: Jul 22, 2024 - 10:13
- 204
ಇತಿಹಾಸದ ಪುಠಗಳಲ್ಲಿ ಮುಹರಂ
ದೂತ ಆದಮ್ ನೆಬಿ(ಅ) ರವರಿಗೆ ಕ್ಷಮೆಯಾಚನೆ ಸಿಕ್ಕಿದ ದಿನ, ನೂಹ್ ನೆಬಿ (ಅ) ಹಡಗು ತೀರ ಸೇರಿದ ದಿನ, ಅಗ್ನಿ ಖಂಡದಿಂದ ಇಬ್ರಾಹೀಂ ನೆಬಿ (ಅ)ರವರನ್ನು ರಕ್ಷಿಸಿದ ದಿನ, ಮೀನಿನಿಂದ ರಕ್ಷಣೆಹೊಂದ ಯೂನುಸ್ ನೆಬಿಯವರ ದಿನ, ಫಿರೌನ್ ಕ್ರೂರಿ ಸಂಘದಿಂದ ರಕ್ಷಣೆಹೊಂದ ಮೂಸ ನೆಬಿಯವರ ದಿನ, شهر االله محرم ಅಲ್ಲಾಹನ ಮಾಸವಿದು.
ಮುಹರಂ ತಿಂಗಳು ನಿಷೇದ ಹಾಗೂ ಗೌರವವೆಂಬ ಎರಡು ಅರ್ಥಗಳು ಒಳಗೊಂಡಿದೆ. ಮುಹರಂ ತಿಂಗಳಲ್ಲಿ ತಾಸುಆ ಮತ್ತು ಆಶುರಾ ಅತೀ ಉನ್ನತ ಶ್ರೇಷ್ಠ ದಿನ, ಹಾಗೂ ಒಳ್ಳೆಯ ದಿವಸಗಳಲ್ಲಿ ಸೇರಿಸಲ್ಪಟ್ಟಿದೆ ಮುಸಲ್ಮಾನರಾದ ನಾವು ಆಚರಿಸುತ್ತೇವೆ.
ಪ್ರವಾದಿ ಸ.ಆ ಕಾಲದಲ್ಲಿ ಯಹೂದಿಯರು ಮೂಸಾ ರವರು ರಕ್ಷಣೆ ಹೊಂದ ಸಂತೋಷದಿಂದ ಹಾಗೂ ಖುಷಿಯ ಕಾರಣದಿಂದ ಆಶುರಾ ದಿವಸದಂದು ಉಪವಾಸ ಕರ್ಮವನ್ನು ಆಚರಿಸುತ್ತಾರೆ.
ಯಹೂದಿ ಹಾಗೂ ಮುಸಲ್ಮಾನರಾದ ನಾವು ಸಮತೋಲನೆ ಇಲ್ಲದಾಗಿಸಲು ಬರುವ ವರ್ಷ ತಾನು ಬಾಕಿಯಾದರೆ ತಅಸೂಆ ದಿವಸ ಉಪವಾಸ ಆಚರಿಸುತ್ತೇನೆ ಇದು ಪ್ರವಾದಿರವರ ವಚನ.
ಹಿಜ್ರಾ ಅಥವಾ ವಲಸೆ ಈ ಕಾರಣದಿಂದ ಇಸ್ಲಮಿಕ್ ಕ್ಯಾಲೆಂಡರ್ ನವೀಕರಣಗೊಂಡಿತು ಸಾವಿರಾರು ಸ್ವಹಾಬಿಗಳೊಂದಿಗೆ ತನ್ನ ಕಷ್ಟ ಸುಖಗಳೊಂದಿಗೆ ಹಂಚಿ ತನ್ನ ಎಲ್ಲವನ್ನು ತ್ಯಜಿಸಿ ಬಂದ ದಿವಸ ಮೊಹರಂ.
ಎರಡನೇ ಖಲೀಫರಾದ ಉಮರ್ ಬಿನ್ ಖತ್ತಾಬ್ ರವರು ಈ ಶ್ರೇಷ್ಠ ದಿವಸಗಳನ್ನು ಮೊಹರಂ ಎಂದು ನಾಮಕರಣ ಮಾಡಲಾಯಿತು.
ಸಾವಿರಾರು ಮನಸ್ಸುಗಳ ಅಮರವಾಗದ ಹಾಗೂ ಮನನೊಂದಿಸಿದ ಇಸ್ಲಾಮಿಕ್ ಕರಾಳ ದಿನ ನೆಬಿ ಸ.ಆ ರವರ ಮೊಮ್ಮಗನಾದ ಹಾಗೂ ಅಲಿ (ರ) ರವರ ಧೀಮಂತ ಪುತ್ರನಾದ ಹುಸೈನ್ (ರ) ರವರ ಮರಣದ ಕರ್ಬಲಾ ಕದನ.
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.