-
ಖ್ವಾಜಾ-ಬಂದೇ-ನವಾಜ್-ರವರು1422,-101ನೆ-ವಯಸ್ಸಿನಲ್ಲಿ-ನಿಧನರಾದರು.-ಇವರು-ಔಲಿಯಾ-ಮತ್ತು-ಜನಮನಸ್ಸಿನೆಡೆಯಲ್ಲಿ-ಉನ್ನತ-ಸ್ಥಾನ-ಪಡೆದುದರಿಂದ-ಇವರಿಗೆ-ದೊಡ್ಡ-ಸಮಾಧಿಯನ್ನು-ಕಟ್ಟಲಾಯಿತು.-ಈ-ದರ್ಗಾವು-ಗುಲ್ಬರ್ಗಾ-ದರ್ಗಾ-ಎಂದು-ಹೆಚ್ಚು-ಜನಪ್ರಿಯವಾಗಿದ್ದರಿಂದ-ಗುಲ್ಬರ್ಗಾ-ದರ್ಗಾ-ಎಂಬ-ಹೆಸರಲ್ಲಿ-ಪ್ರಸಿದ್ದವಾಯಿತು.-ಈ-ಚರಿತ್ರೆ-ಪ್ರಸಿದ್ದವಾದ-ಮಣ್ಣಿನಲ್ಲಿ-ಹಲವಾರು-ಸಾಮ್ರಾಜ್ಯದ-ಕಾಲ್ಮೆಟ್ಟುಗಳು-ಹಾದು-ಹೋಗಿದೆ.-೭ನೇ-ವಯಸ್ಸಿನಲ್ಲಿ-ದೆಹಲಿಯಿಂದ-ಕರ್ನಾಟಕದ-ಗುಲ್ಬರ್ಗಾ-ಜಿಲ್ಲೆಗೆ-ವಲಸೆ-ಬಂದ-ಖ್ವಾಜಾ-ಬಂದೇ-ನವಾಜ್-ರವರ-ಅಪಾರ-ಇತಿಹಾಸವೇ-ಇಲ್ಲಿನ-ಕೊಡುಗೆ.
-
ಇವರ ಜೀವನವನ್ನು ನಮ್ಮ ದೈನಂದಿನ ಜೀವನದಲ್ಲಿ ಕೊಂಡು ಬರಬೇಕು. ಜೀವನದಲ್ಲಿ ಎಷ್ಟೇ ಕಷ್ಟಕರ ಸಂದರ್ಭ...
-
ಅರ್ಧಶತಮಾನಕ್ಕಿಂತಲೂ ಅಧಿಕ ಕಾಲ ಉಲಮಾ ಪ್ರಪಂಚದಲ್ಲಿ ಅತ್ಯುಜ್ವಲ ಪ್ರಭೆಯಾಗಿ ಪ್ರಜ್ವಲಿಸಿದ "ಪ್ರಭಾ...
-
ವಿಶ್ವಸಂಸ್ಥೆಯ ನಿಯಮಗಳಲ್ಲಿ "ಶಾಂತಿಯ ಸಂಸ್ಕೃತಿ" ಎಂಬ ಅಧ್ಯಾಯವಿದೆ. ಅರಿವು, ಸಂವಾದ ಮತ್ತು ಸಹಕಾರದ...
-
ಇಂದು ಬಹುಮಾನ್ಯ ಸಮಸ್ತದ 8ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಶೈಖುನಾ ಕಾಲಂಬಾಡಿ ಉಸ್ತಾದ್ (ನ. ಮ )...
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.