ರಂಜಾನ್ 27

ಯಾರು ಲೈಲತುಲ್ ಕದ್ರ್‌ನಲ್ಲಿ (ಅಲ್ಲಾಹುವಿನ ಮೇಲೆ ವಿಶ್ವಾಸದೊಂದಿಗೆ ಹಾಗೂ ನಮಾಝ್ ನಿರ್ವಹಿಸುವವರಿಗೆ ಅಲ್ಲಾಹು ಸಿದ್ಧಗೊಳಿಸಿದ ಪ್ರತಿಫಲದ) ವಿಶ್ವಾಸದೊಂದಿಗೆ ಹಾಗೂ ಪ್ರತಿಫಲದ ಬಯಕೆಯೊಂದಿಗೆ ನಮಾಝ್ ನಿರ್ವಹಿಸುವನೋ ಅವನ ಗತಕಾಲದ (ಸಣ್ಣ) ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.

Related Posts

Leave A Comment

Voting Poll

Get Newsletter