ರಂಜಾನ್ 25

ಪುನರುತ್ಥಾನ ದಿನದಂದು ಅಲ್ಲಾಹು ಹೇಳುವನು: ನನ್ನ ಮಹಾಮಹಿಮೆಗಾಗಿ ಪರಸ್ಪರ ಪ್ರೀತಿಸುತ್ತಿದ್ದವರು ಎಲ್ಲಿದ್ದಾರೆ? ನನ್ನ ನೆರಳಿನ ಹೊರತು ಇನ್ನಾವುದೇ ನೆರಳು ಇಲ್ಲದ ಈ ದಿನದಂದು ನಾನು ಅವರಿಗೆ ನನ್ನ ನೆರಳನ್ನು ನೀಡುವೆನು.

Related Posts

Leave A Comment

Voting Poll

Get Newsletter