ತಮಿಳುನಾಡು ಚುನಾವಣೆ

ಚೆನ್ನೈ: ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ, ಸೂಪರ್ ಸ್ಟಾರ್ ವಿಜಯ್ ತಮಿಳುನಾಡಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮೈತ್ರಿಯ ಡಿಎಂಕೆ ಭದ್ರಕೋಟೆಯಾಗಿದ್ದ ತಮಿಳುನಾಡಿನಲ್ಲಿ, ಡಿಎಂಕೆ ಕೇವಲ 59 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇದೇ ವೇಳೆ, 47 ಸೀಟುಗಳನ್ನು ಪಡೆದುಕೊಂಡ ಬಿಜೆಪಿ ಮೈತ್ರಿಯ ಎಡಿಎಂಕೆ ಮೂರನೇ ಸ್ಥಾನದಲ್ಲಿ ತಲೆಯೆತ್ತಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ, ವಿಜಯ್ ಅವರ ಟಿವಿಕೆ (ತಮಿಳಿಗ ವೆಟ್ರಿ ಕಳಗಂ) ಸುಮಾರು 107 ಸೀಟುಗಳನ್ನು ಗೆದ್ದು, ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Related Posts

Leave A Comment

Voting Poll

Get Newsletter