ಕೇರಳ ಚುನಾವಣೆ

ಕೇರಳ: ಸುಮಾರು 10 ವರ್ಷಗಳ ಸುದೀರ್ಘ ಆಡಳಿತದ ನಂತರ, ರಾಜ್ಯದಲ್ಲಿ ಎಡಪಕ್ಷ ಸರ್ಕಾರವು ಪತನಗೊಂಡಿದೆ. ಇದರೊಂದಿಗೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಮತ್ತೆ ಅಧಿಕಾರಕ್ಕೆ ಬಂದಿದೆ. ಒಟ್ಟು 102 ಸೀಟುಗಳನ್ನು ಗೆದ್ದು ಯುಡಿಎಫ್ ಸ್ಪಷ್ಟ ಬಹುಮತವನ್ನು ಸಾಧಿಸಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವು 63 ಸೀಟುಗಳನ್ನು ತನ್ನದಾಗಿಸಿಕೊಂಡರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 27 ರಲ್ಲಿ 22 ಸೀಟುಗಳನ್ನು ಗೆದ್ದು ಪ್ರಮುಖ ಪಾತ್ರ ವಹಿಸಿದೆ. ಇನ್ನೊಂದೆಡೆ, ಎಲ್‌ಡಿಎಫ್ ಮೈತ್ರಿ ಸುಮಾರು 35 ಸೀಟುಗಳಿಗೆ ತೃಪ್ತಿ ಪಟ್ಟಿದೆ. ಈ ಫಲಿತಾಂಶವು ಕೇರಳ ರಾಜಕೀಯದಲ್ಲಿ ದಶಕದ ನಂತರದ ಮಹತ್ವದ ಬದಲಾವಣೆಯು ಕಂಡುಬಂದಿದೆ.

Related Posts

Leave A Comment

Voting Poll

Get Newsletter