ವಿಶ್ವವಿಖ್ಯಾತ ಗಣಿತಜ್ಞ ದಿವಗಂತ ಶ್ರೀನಿವಾಸ ರಾಮಾನುಜನ್

ವಿಶ್ವವಿಖ್ಯಾತ ಗಣಿತಜ್ಞ ದಿವಗಂತ ಶ್ರೀನಿವಾಸ ರಾಮಾನುಜ್ ನೆನಪಿನಲ್ಲಿ ಡಿಸೆಂಬರ್ 22ರಂದು " ರಾಷ್ಟ್ರೀಯ " ದಿನವಾಗಿ ಆಚರಿಸುತ್ತಿದ್ದೇವೆ.

ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ 1887 ಡಿಸೆಂಬರ್ 22  ಈರೋಡಿನಲ್ಲಿ ಜನಿಸಿದರು. ಪ್ರತಿ ಧನ ಪೂರ್ಣಾಂಶವು ರಾಮಾನುಜನ್ನರ ವೈಯಕ್ತಿಕ ಮಿತ್ರ ರೋಗರಲ್ಲೊಂದು ಎಂಬುದು ಲೋಕದಲ್ಲಿ ವಿಕ್ಯಾತ ನುಡಿ ಅವರಿಗೆ ಸಂಖ್ಯೆಗಳ ಪರೀಕ್ಷೆಗಳನ್ನು ನಂಬಲಸಾಧ್ಯವಾದಂತ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮರ್ಥ್ಯವಿತ್ತು. ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗ ಆರಂಭವನ್ನು ಸೂಚಿಸುತ್ತದೆ.

ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತ ತಜ್ಞರಿದ್ದರು. ಆದರೆ ಇವರು ಅವರ ನಾಯಕರೆಂದು ಹೇಳಬಹುದು. "ಪ್ರತಿ ಧನಪೂರ್ಣಾಂಶವು ರಾಮಾನುಜನ್ನರ ವೈಯಕ್ತ ಮಿತ್ರರೋಗಳಲ್ಲೆಂದು" ಲೋಕದಲ್ಲಿ ವಿಖ್ಯಾತ ನುಡಿ.ಅವರಿಗೆ ಸಂಖ್ಯೆಗಳ ವೈಲಕ್ಷಣಗಳನ್ನು  ನಂಬಲಸಾಧ್ಯವಾದಂತಹ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮರ್ಥ್ಯವಿತ್ತು.

ಭಾರತದಲ್ಲಿ ಗಣಿತ ವಿಚಾರದಲ್ಲಿ  ಅಸಾಧಾರಣ ವ್ಯಕ್ತಿಯ ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್ ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಒಬ್ಬ ಕಾರಕೋನರಾದರು. ಬಿಡುವಿನ ಸಮಯದಲ್ಲಿ ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಆಟವಾಡುತ್ತಿದ್ದರು. ಶಾಲೆ ಕಲಿಕೆಯು ಗಣಿತದಲ್ಲಿ ಮಾತ್ರ ಸೀಮಿತವಾಗಿತ್ತು. ಬೇರೆ ವಿಷಯವನ್ನು ಕಲಿಯಲು ಆಸಕ್ತಿ ತೋರಲಿಲ್ಲ ಇದರಿಂದ ಶಾಲೆಯನ್ನು ಕೊನೆಗೊಳಿಸಿದರು.ಇವರು ಅವಿಭಾಜ್ಯ ಸಂಖ್ಯೆಗಳು ಹಾಗೂ ಪಾರ್ಟಿಶನ್ ಸಂಖ್ಯೆಗಳ ಕುರಿತು ಸಂಶೋಧನೆ ನಡೆಸುತ್ತಾ ಈ ಲೋಕದ ಅಪ್ರತಿ ಸಾಧಕರೆಂದು ಪ್ರಸಿದ್ಧಿ ಪಡೆದರು. ಅಂದಿನವರೆಗೆ ಕಂಡಿಲ್ಲದಂತ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡ ದಿನವಾಗಿ ಏಪ್ರಿಲ್ 26 ಸಾಕ್ಷಿಯಾಯಿತು.

 

Files

Related Posts

Leave A Comment

Voting Poll

Get Newsletter