ಸೂರಃ ಅಲ್‌ಬಕರಃದ ಕೊನೆಯಲ್ಲಿರುವ ಎರಡು ಸೂಕ್ತಗಳು

عن ابن مسعود (ر) أن رسول الله (ص) قال : مِنْ قَرَأَ بالآيَتَيْنِ مِنْ آخِرِ سورة البقرةِ فِي لَيْلَةٍ كَفَتَاهُ . . ( رواه البخاري و مسلم )

ಇಬ್ನ್ ಮಸ್‌ಊದ್(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು. “ಸೂರಃ ಅಲ್‌ಬಕರಃದ ಕೊನೆಯಲ್ಲಿರುವ ಎರಡು ಸೂಕ್ತಗಳನ್ನು ಪಾರಾಯಣ ಮಾಡುವವನಿಗೆ (ಶೈತಾನನಿಂದ ರಕ್ಷೆಪಡೆಯಲು) ಅದು ಸಾಕು.”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter