ಸೂರಃ ಅಲ್‌ಕಹ್ಫಿನ ಮಹತ್ವ

عن أبي الدرداء – رضي الله عنه - عن النبي صلى الله عليه وسلم : «مَنْ حَفِظَ عَشْرَ آيَاتٍ مِنْ أَوَّلِ سُورَةِ الكَهْفِ ، عُصِمَ مِنَ الدَّجَّالِ» . ( رواه مسلم )

ಅಬು ದ್ಧರ್ದಾಲ್‌(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ಸೂರಃ ಅಲ್‌ಕಹ್ಫಿನ ಆದಿಯಲ್ಲಿರುವ ಹತ್ತು ಸೂಕ್ತಿಗಳನ್ನು ಕಂಠಪಾಠ ಮಾಡಿದವನು ದಜ್ಜಾಲ್‌ನಿಂದ ಸಂರಕ್ಷಿಸಲ್ಪಡುವನು.”

[ ಮುಸ್ಲಿಮ್]

Related Posts

Leave A Comment

Voting Poll

Get Newsletter