ಅಲ್ಲಾಹನು ಯಾರಲ್ಲಿ ಒಳಿತನ್ನು ಉದ್ದೇಶಿಸುತ್ತಾನೆ

عن معاوية بن أبي سفيان (ر) قال : سمعت النبي (ص) يقول ) من يرد الله به خيرا يفقهه في الدين) (رواه البخاري ومسلم)

ಮುಆವಿಯಃ ಇಬ್ ಅಬೀ ಸುಫ್ಯಾನ್ (ರ) ರಿಂದ ವರದಿ: ಅವರು ಹೇಳುತ್ತಾರೆ ಪ್ರವಾದಿ (ಸ) ಹೀಗೆ ಹೇಳುವುದಾಗಿ ನಾನು ಕೇಳಿದ್ದೇನೆ: “ಅಲ್ಲಾಹನು ಯಾರಲ್ಲಿ ಒಳಿತನ್ನು ಉದ್ದೇಶಿಸುತ್ತಾನೋ . ಅವನಿಗೆ ಅವನು (ಅಲ್ಲಾಹು) ಧರ್ಮದಲ್ಲಿ ಪಾಂಡಿತ್ಯವನ್ನು ದಯಪಾಲಿಸುವನು”

( ಅಲ್ ಬುಖಾರಿ ಮತ್ತು ಮುಸ್ಲಿಮ್)

Related Posts

Leave A Comment

Voting Poll

Get Newsletter