ಸುನ್ನತ್ತಿನಿಂದ ವಿಮುಖನಾಗುವವನು

عن أنس بن مالك الانصاري رضي الله عنه أن النبي صلى الله عليه وسلم قال : مَن رَغِبَ عن سُنَّتي فليسَ مِنِّي.(رواه البخاري ومسلم)

ಅನಸ್ ಇಬ್ ಮಾಲಿಕ್ ಅಲ್‌ಅನ್ಸಾರೀ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು : “ನನ್ನ ಸುನ್ನತ್ತಿನಿಂದ ವಿಮುಖನಾಗುವವನು ನನ್ನಲ್ಲಿ ಸೇರಿದವನಲ್ಲ.”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter