ಪ್ರವಾದಿ ಪ್ರೇಮ

عَنْ أَنَسِ بْنِ مَالِكٍ، قَالَ قَالَ رَسُولُ اللَّهِ - صلى الله عليه وسلم . " لا يُؤْمِنُ أَحَدُكُمْ حَتَّى أَكُونَ أَحَبَّ إِلَيْهِ مِنْ وَلَدِهِ وَوَالِدِهِ وَالنَّاسِ أَجْمَعِينَ " .(رواه البخاري ومسلم)

ಅನಸ್ ಇಬ್ ಮಾಲಿಕ್ ಅಲ್‌ಅನ್ಸಾರೀ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು : “ನಿಮ್ಮಲ್ಲಿ ಯಾರೊಬ್ಬನೂ ವಿಶ್ವಾಸವಿಟ್ಟವನಾಗಲಾರ, ಅವನಿಗೆ ಅವನ ತಂದೆ(ತಾಯಿ)ಗಿಂತಲೂ, ಮಕ್ಕಳಿಗಿಂತಲೂ ಮತ್ತು ಸರ್ವ ಜನರಿಗಿಂತಲೂ ನಾನು ಹೆಚ್ಚು ಪ್ರಿಯನಾಗುವವರೆಗೆ.”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter