ಪ್ರವಾದಯವರ ಮೇಲೆ ಸುಳ್ಳು ಹೇಳುವವನು

عن أبي هريرةَ رَضِيَ الله عنه قال : قال رسول اللهِ صلَّى الله عليه وسلَّم: مَنْ كَذَبَ عَلَيَّ مُتَعَمِّدًا فَلْيَتَبَوَّأْ مَقْعَدَهُ مِنَ النَّارِ . (رواه البخاري و مسلم)

ಅಬೂ ಹುರೈರ(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ನನ್ನ ಮೇಲೆ ಮನಃಪೂರ್ವಕವಾಗಿ ಸುಳ್ಳು ಹೇಳುವವನು ನರಕಾಗ್ನಿಯಿಂದಿರುವ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”

[ಅಲ್‌ಬುಖಾರಿ ಮತ್ತು ಮುಸ್ಲಿಮ್

Related Posts

Leave A Comment

Voting Poll

Get Newsletter