ನಿರಾಕರಿಸುವವನು ಯಾರು?

عَنْ أَبِي هُرَيْرَةَ رضي الله عنه قال : قال رَسُولَ الله صلى الله عليه وسلم: «كُلُّ أُمَّتِي يَدْخُلُونَ الْجَنَّةَ إِلَّا مَنْ أَبَى»، قَالُوا: يَا رَسُولَ اللَّهِ: وَمَنْ يَأْبَى؟ قَالَ: «مَنْ أَطَاعَنِي دَخَلَ الْجَنَّةَ، وَمَنْ عَصَانِي فَقَدْ أَبَى» . (رواه البخاري )

ಅಬೂ ಹುರೈರ(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ನನ್ನ ಸಮುದಾಯದಲ್ಲಿ ಸೇರಿದ ಎಲ್ಲರೂ ಸ್ವರ್ಗವನ್ನು ಪ್ರವೇಶಿಸುವರು; ಆದರೆ ನಿರಾಕರಿಸಿದವನನ್ನು ಬಿಟ್ಟು”. ಅವರು (ಸಹಾಬಾಗಳು) ಕೇಳಿದರು: “ಓ ಅಲ್ಲಾಹನ ರಸೂಲರೇ! ನಿರಾಕರಿಸುವವನು ಯಾರು?” ಪ್ರವಾದಿ(ಸ) ಹೇಳಿದರು: "ನನ್ನ ಆಜ್ಞೆಯನ್ನು ಪಾಲಿಸುವವನು ಸ್ವರ್ಗವನ್ನು ಪ್ರವೇಶಿಸುವನು ಮತ್ತು ನನ್ನ ಆಜ್ಞೆಯನ್ನು ಉಲ್ಲಂಘಿಸುವವನು ಖಂಡಿತವಾಗಿಯೂ ನಿರಾಕರಿಸಿದವನು.”

[అలా బుಖಾರಿ]

Related Posts

Leave A Comment

Voting Poll

Get Newsletter