ಅಲ್ಲಾಹನಿಗೆ ಸಹಭಾಗಿಗಳ ಅಗತ್ಯವಿಲ್ಲ

عن أبي هريرة رضي الله عنه قال : قال رسول الله صلى الله عليه وسلم : قالَ اللهُ تَبَارَكَ وَتَعَالَى: أنا أَغْنَى الشَّرَكَاءِ عَنِ الشِّرْكِ، مَن عَمِلَ عَمَلًا أَشْرَكَ فِيهِ مَعِي غيرِي، تَرَكْتُهُ وشِرْكَهُ. (رواه مسلم)

ಅಬೂ ಹುರೈರ(ರ)ರಿಂದ ವರದಿ: ಅಲ್ಲಾಹನ ರಸೂಲ್‌(ಸ) ಹೇಳಿದರು: “ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: ನನಗೆ ಸಹಭಾಗಿಗಳ ಅಗತ್ಯವಿಲ್ಲ. ಯಾರಾದರೂ ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ನಾನಲ್ಲದವರನ್ನು ಸಹಭಾಗಿಯನ್ನಾಗಿ ಮಾಡಿದರೆ, ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ನಾನು ತೊರೆದು ಬಿಡುವೆನು.”

[ ಮುಸ್ಲಿಮ್]

Related Posts

Leave A Comment

Voting Poll

Get Newsletter