ನಮಾಝನ್ನು  ಮಡಾದಿರುವುದು

عَنْ جَابِرٍ قَالَ: سَمِعْتُ رَسُولَ اللَّهِ يَقُولُ: إِنَّ بَيْنَ الرَّجُلِ وَبَيْنَ الشِّرْكِ وَالْكُفْرِ تَرْكَ الصَّلَاةِ. ( رَوَاهُ مُسْلِمٌ )

ಜಾಬಿರ್ (ರ) ರಿಂದ ವರದಿ: ಅಲ್ಲಾಹನ ಪ್ರವಾದಿ (ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಖಂಡಿತವಾಗಿಯೂ ಒಬ್ಬ ವ್ಯಕ್ತಿಯ ಮಧ್ಯೆ ಹಾಗೂ ಶಿರ್ಕ್ ಮತ್ತು ಕುಫ್ರಿನ ಮಧ್ಯೆಯಿರುವ ಅಂತರವು ನಮಾಝನ್ನು ತೊರೆಯುವುದು!"

[ಮುಸ್ಲಿಮ್]

Related Posts

Leave A Comment

Voting Poll

Get Newsletter