ದುರ್ಬಲರ ಪ್ರಾರ್ಥನೆ

عَنْ مُصْعَبِ بْنِ سَعْدٍ، عَنْ أَبِيهِ ، أَنَّهُ ظَنَّ أَنَّ لَهُ، فَضْلاً عَلَى مَنْ دُونَهُ مِنْ أَصْحَابِ النبي صلى الله عليه وسلم فَقَالَ نَبِيُّ اللَّهِ صلى الله عليه وسلم " إِنَّمَا يَنْصُرُ اللَّهُ هَذِهِ الأُمَّةَ بِضعِيفِهَا بِدَعْوَتِهِمْ وَصَلَاتِهِمْ وَإِخْلاصِهِمْ (رواه النسائي)

ಮುಸ್‌ಅಬ್‌ ಬಿನ್ ಸಅದ್ (ರ) ತನ್ನ ತಂದೆಯಿಂದ ವರದಿ ಮಾಡಿದ್ದಾರೆ, ಕೆಲವು ಪ್ರವಾದಿ ಸಹಚರರಿಗಿಂತ ತಾನು ಶ್ರೇಷ್ಠನೆಂದು ಭಾವಿಸಿದ್ದರು . ಆ ವೇಳೆ ಪ್ರವಾದಿ (ಸ) ಹೇಳಿದರು ವಾಸ್ತವವಾಗಿ, ಅಲ್ಲಾಹನು ಈ ಉಮ್ಮತಿಗೆ ಸಹಾಯ ಮಾಡುವುದು ಅವರಲ್ಲಿರುವ ದುರ್ಬಲರ ಪ್ರಾರ್ಥನೆ, ನಮಸ್ಕಾರ ಮತ್ತು ಅವರ ಪ್ರಾಮಾಣಿಕತೆಗಳ ಕಾರಣದಿಂದಾಗಿದೆ.

(ಉಲ್ಲೇಖ: ಸುನನ್‌ - ನಸಾ’ಯಿ)

Related Posts

Leave A Comment

Voting Poll

Get Newsletter