ಖಂಡಿತವಾಗಿಯೂ ಅಲ್ಲಾಹು (ಕುರ್‌ಆನಿನ) ಮೂಲಕ ಕೆಲವು ಜನಸಮೂಹಗಳನ್ನು ಮೇಲೇರಿಸುವನು

عن عمر بن الخطاب رضي الله عنه : أن النبي صلى الله عليه وسلم قال: «إن الله يرفعُ بهذا الكتاب أقواماً ويَضَعُ به آخَرِينَ». ( رواه مسلم )

ಉಮರ್ ಇಬ್ಬುಲ್ ಖತ್ತಾಬ್(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ಈ ಗ್ರಂಥದ (ಕುರ್‌ಆನಿನ) ಮೂಲಕ ಕೆಲವು ಜನಸಮೂಹಗಳನ್ನು ಮೇಲೇರಿಸುವನು (ಉಚ್ಚರನ್ನಾಗಿ ಮಾಡುವನು) ಮತ್ತು ಇತರಕೆಲವು ಜನಸಮೂಹಗಳನ್ನು ಕೆಳಗಿಳಿಸುವನು (ನೀಚರನ್ನಾಗಿ ಮಾಡುವನು).”

[ಮುಸ್ಲಿಮ್]

Related Posts

Leave A Comment

Voting Poll

Get Newsletter