ಕುರ್‌ಆನಿನ ಬಗ್ಗೆ ಪೂರ್ಣ ಕಾಳಜಿ ವಹಿಸಿರಿ

عن أبي موسى الأشعري رضي الله عنه عن النبي صلى الله عليه وسلم قال: «تعاهدوا هَذَا القُرْآنَ، فَوَالَّذِي نَفْسُ مُحَمَّدٍ بِيَدِهِ لَهُوَ أَشَدُّ تَفَلَّتاً مِنَ الإِبْلِ فِي عُقْلِهَا».( رواه البخاري و مسلم )

ಅಬೂ ಮೂಸಾ ಅಲ್‌ಅಶ್‌ಅರೀ(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ಕುರ್‌ಆನಿನ ಬಗ್ಗೆ ಪೂರ್ಣ ಕಾಳಜಿ ವಹಿಸಿರಿ (ಅದನ್ನು ನಿರಂತರ ಪಾರಾಯಣ ಮಾಡುತ್ತಾ, ಅದರ ಪ್ರಕಾರ ಕರ್ಮವೆಸಗುತ್ತಾ ಇರಿ).ಯಾಕೆಂದರೆ ನನ್ನ ಆತ್ಮವು ಯಾರ ಕೈಯಲ್ಲದೆಯೋ ಅವನ ಮೇಲಾಣೆ! ಕಟ್ಟು ಬಿಚ್ಚಲಾದ ಒಂಟೆಯು ಓಡಿಹೋಗುವುದಕ್ಕಿಂತಲೂ ವೇಗವಾಗಿ ಕುರ್‌ಆನ್ (ನಿಮ್ಮಿಂದ) ಓಡಿಹೋಗುತ್ತದೆ (ಮರೆಯಾಗುತ್ತದೆ).”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter