ಏಳು ಮಹಾ ವಿನಾಶಕಾರಿಗಳಿಂದ ದೂರವಿರಬೇಕು

عن أبي هريرة رضي الله عنه : "اجتنبوا السبع الموبقات، قالوا: يا رسول الله، وما هُنَّ؟ قال: الشرك بالله، والسحر، وقَتْلُ النفس التي حَرَّمَ الله إلا بالحق، وأكل الربا، وأكل مال اليتيم، والتَّوَلّي يومَ الزَّحْفِ، وقذف المحصنات الغافلات المؤمنات"( رواه البخاري مسلم )

ಅಬೂ ಹುರೈರಃ(ರ)ರಿಂದ ವರದಿ: ಅಲ್ಲಾಹನ ರಸೂಲ್ (ಸ) ಹೇಳಿದರು: “ಏಳು ಮಹಾ ವಿನಾಶಕಾರಿಗಳಿಂದ ದೂರವಿರಿ.”ಸಹಾಬಾಗಳು ಕೇಳಿದರು: “ಓ ಅಲ್ಲಾಹನ ರಸೂಲರೇ, ಅವು ಯಾವುವು?” ಅವರು(ಸ) ಹೇಳಿದರು: “ಅಲ್ಲಾಹನೊಂದಿಗೆ (ಶಿರ್ಕ್) ಮಾಡುವುದು, ಮಾಟ ಮಾಡುವುದು, ಅಲ್ಲಾಹು ಪವಿತ್ರಗೊಳಿಸಿದ(ಮನುಷ್ಯ) ದೇಹವನ್ನು ನ್ಯಾಯವಾದ ಕಾರಣವಿಲ್ಲದೆ ಕೊಲೆ ಮಾಡುವುದು, ಬಡ್ಡಿ ತಿನ್ನುವುದು, ಅನಾಥರ ಸೊತ್ತನ್ನು ತಿನ್ನುವುದು, ಯುದ್ಧರಂಗದಿಂದ ಹಿಂದಿರುಗಿ ಓಡುವುದು ಮತ್ತು ಸುಶೀಲೆಯಾರಾದರೂ, ವಿಶ್ವಾಸಿನಿಯರಾದ, ಅನೈತಿಕತೆಯ ಪಲವೆಯಿಲ್ಲದ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವುದು.”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter