ಮಹಾಪಾಪಗು

عَنْ أَبِي بَكْرَةً (ر) قَالَ: قَالَ النَّبِيُّ (ص) : أَكْبَرُ الْكَبَائِرِ الإشتراك بِاللَّهِ، وَعُقُوقُ الْوَالِدَيْنِ وَشَهَادَةُ الزِّورِ . (رَوَاهُ الْبُخَارِيُّ وَمُسْلِمُ)

ಅಬೂ ಬಕರ್ (ರ) ರಿಂದ ವರದಿ: ಪ್ರವಾದಿ(ಸ) ಹೇಳಿದರು: ''ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರನ್ನು ಧಿಕ್ಕರಿಸುವುದು ಮತ್ತು ಸುಳ್ಳು ಸಾಕ್ಷಿ ಹೇಳುವುದು ಮಹಾಪಾಪಗಳಲ್ಲೇ ಅತಿದೊಡ್ಡ ಪಾಪಗಳು!"

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter