ಸಹಭಾಗಿತ್ವ (ಶಿರ್ಕ್)

عَنْ جَابِرِ بْنِ عَبْدِ اللَّهِ (ر) قَالَ: قَالَ النَّبِيُّ (ص) : مَنْ مَاتَ لَا يُشْرِكْ بِاللَّهِ شَيْئًا دَخَلَ الْجَنَّةَ، وَمَنْ مَاتَ يُشْرِكْ بِاللَّهِ شَيْئًا دَخَلَ النَّارَ .( رَوَاهُ مُسْلِمٌ)

ಜಾಬಿರ್ ಇಬ್ ಅಬ್ಲಿಲ್ಲಾಹ್ (ರ) ರಿಂದ ವರದಿ: ಪ್ರವಾದಿ(ಸ) ಹೇಳಿದರು: ''ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ಮರಣ ಹೊಂದುವವನು ಸ್ವರ್ಗವನ್ನು ಪ್ರವೇಶಿಸುವನು ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನು ನರಕಾಗ್ನಿಯನ್ನು ಪ್ರವೇಶಿಸುವನು."

[ಮುಸ್ಲಿಮ್]

Related Posts

Leave A Comment

Voting Poll

Get Newsletter