ಕುರ್‌ಆನ್ ಪಾರಾಯಣ
عن عبد الله بن عمرو قال: قال رسول الله صلى الله عليه وسلم: «اقرأ القرآن في شهر، قلت: إني أجد قوة، حتى قال: فاقرأه في سبع، ولا تزد على ذلك».( رواه البخاري و مسلم )
ಅಬ್ದುಲ್ಲಾಹ್ ಇಬ್ ಅಮ್ಸ್(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ಕುರ್‌ಆನನ್ನು ಒಂದು ತಿಂಗಳಲ್ಲಿ (ಸಂಪೂರ್ಣವಾಗಿ) ಓದಿ ಮುಗಿಸಿರಿ.” ನಾನು ಹೇಳಿದೆ: “ನನ್ನಲ್ಲಿ (ಅದಕ್ಕಿಂತ ಹೆಚ್ಚು ಪಾರಾಯಣ ಮಾಡುವ) ಶಕ್ತಿಯಿದೆ.” ಕೊನೆಗೆ ಅವರು(ಸ) ಹೇಳಿದರು: “ಹಾಗಾದರೆ ಏಳು ದಿನಗಳೊಳಗೆ ಅದನ್ನು (ಸಂಪೂರ್ಣವಾಗಿ) ಓದಿ ಮುಗಿಸಿರಿ. (ಏಳು ದಿನಗಳಲ್ಲಿ) ಅದಕ್ಕಿಂತಲೂ ಹೆಚ್ಚು ಓದಲು ಹೋಗಬೇಡಿ.”
[ಅಲ್‌ಬುಖಾರಿ ಮತ್ತು ಮುಸ್ಲಿಮ್]
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.