ಸೂರಃ  ಅಲ್‌ಬಕರಃದ ಮಹತ್ವ

عن ابي هريرة (ر) أن رسول الله (ص) قال : لا تَجْعَلُوا بُيُوتَكُمْ مَقَابِرَ، إِنَّ الشَّيْطَانَ يَنْفِرُ مِنَ البَيْتِ الذي تُقْرَأُ فيه سُورَةُ البَقَرَةِ.. ( رواه البخاري و مسلم )

ಅಬು ಹುರೈರಃ(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ನೀವು ನಿಮ್ಮ ಮನೆಗಳನ್ನು ಗೋರಿಗಳ ಸ್ಥಳವನ್ನಾಗಿ ಮಾಡಿಕೊಳ್ಳಬಾರದು. ಖಂಡಿತವಾಗಿಯೂ ಸೂರಃ ಅಲ್‌ಬಕರಃವನ್ನು ಪಾರಾಯಣ ಮಾಡಲಾಗುವಮನೆಯಿಂದ ಶೈತಾನನು ಓಡಿಹೋಗುವನು.”

[ ಮುಸ್ಲಿಮ್]

Related Posts

Leave A Comment

Voting Poll

Get Newsletter