ಜ್ಞಾನವನ್ನು ಅರಸುವವನು

عن أبي هريره رضي الله عنه قال قال رسول الله صلى الله عليه وسلم (من سلك طريقا يلتمس فيه علما سهل الله له به طريقا إلى الجنة). ( رواه مسلم )

ಅಬೂ ಹುರೈರಃ(ರ)ರಿಂದ ವರದಿ: ಅಲ್ಲಾಹನ ರಸೂಲ್‌(ಸ) ಹೇಳಿದರು: “ಜ್ಞಾನವನ್ನು ಅರಸುತ್ತಾ ಯಾರಾದರೂ ಒಂದು ದಾರಿಯನ್ನು ಪ್ರವೇಶಿಸುವುದಾದರೆ ಅಲ್ಲಾಹು ಅವನಿಗೆ ಅದರ ಮೂಲಕ ಸ್ವರ್ಗಕ್ಕಿರುವ ದಾರಿಯನ್ನು ಸುಗಮಗೊಳಿಸುವನು.”

[ ಮುಸ್ಲಿಮ್]

Related Posts

Leave A Comment

Voting Poll

Get Newsletter