ಸಾಮಾಜಿಕ ಅಂತರವನ್ನು ಮೊದಲನೆಯದಾಗಿ ನಿರ್ದೇಶಿಸಿದ್ದು ಪ್ರವಾದಿಯವರ ಆಗಿದ್ದಾರೆ
(ಅಮೆರಿಕದ ನ್ಯೂಸ್ವೀಕ್ ಎಂಬ ಮಾಸಿಕದಲ್ಲಿ ಬಂದ ಲೇಖನ)
ವಿಶ್ವವನ್ನೆ ಅಚ್ಚರಿಗೊಳಿಸುತ್ತ ಕೋವಿದ್ ಎಂಬ ಮಹಾಮಾರಿ ಯು ಅತಿವೇಗವಾಗಿ ಎಲ್ಲೆಡೆ ಹಬ್ಬಿದರಿಂದ ಅದನ್ನು ಎದುರಿಸಲು ಬೇಕಾದ ಉಪದೇಶಕ್ಕೆ ಕಾದು ಕುಳಿತಿರುವ ಜನರು .ಶುಚಿ ದುತ್ವ ಮತ್ತು ಸಾಮಾಜಿಕ ಅಂತರ ಇಂತಹ ವಿಷಯಗಳಾಗಿವೆ ಇಂದು ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳುವ ವಿಧಾನ ಎಂದು ಜನರಮದ್ಯದಲ್ಲಿ ವಾರ್ತೆ ಯು ಹಬ್ಬಿದೆ.ಇದನ್ನಾಗಿದೆ ಡಾಕ್ಟರ್ ಆಂಟನಿ ಫೇಸಿಯುಂ ಮೆಡಿಕಲ್ ರಿಪೋರ್ಟರ್ ಸಂಜಯ್ ಗುಪ್ತಾ ಮತ್ತು ಇವರ ತಂಡವು ಹೇಳುತ್ತಿರುವ ವಾದ
           ಎಲ್ಲಾ ಸಂದರ್ಭದಲ್ಲಿ ಶುಚಿತ್ವ ಮತ್ತು ಸಾಂಕ್ರಾಮಿಕ ರೋಗದ ಸಂದರ್ಭ ಸಾಮಾಜಿಕ ಅಂತರ ವನ್ನು ನಿರ್ದೇಶಿಸಿದ ಒಬ್ಬರ ಕುರಿತು ನಿಮಗೆ ಗೊತ್ತೇ? ಅದು ಮುಹಮ್ಮದ್ ನೇಬಿಯವರಾಗಿದಾರೆ!ಇಸ್ಲಾಮಿನ ಪ್ರವಾದಿ ಆದನ್ನು೧೪೦೦ ವರ್ಷಗಳ ಮುಂಚೆ.ಕೋವಿಧ್ ನಂತಹ ಮಹಾಮಾರಿಯನ್ನು ಎದುರಿಸಲು ಬೇಕಾದ ನಿರ್ದೇಶ ನೀಡಿದ ಅವರು ಆ ಕಾಲಘಟ್ಟದ ಮಹಾ ಆರೋಗ್ಯ ತಜ್ಞರಾಗಿದ್ದರು 
         ಮುಹಮ್ಮದ್ (ಸ)ಹೇಳುತ್ತಾರೆ ಒಂದು ಪ್ರದೇಶದಲ್ಲಿ ಫ್ಲಾಗ್ ರೋಗವಿದ್ದರೆ ನೀವು ಅಲ್ಲಿಗೆ ಹೋಗಬೇಡಿ ಮತ್ತು ಆ ಪ್ರದೇಶವನ್ನು ಬಿಟ್ಟು ಎಲ್ಲಿಗೆ ಹೋಗದಿರಿ ಮತ್ತೊಂದು ಸಲ ಪ್ರವಾದಿಯವರು ಹೇಳಿದರು ಸಾಂಕ್ರಾಮಿಕರೋಗ ಇರುವ ಮುಖಗಳು ಇಲ್ಲದವರ ಮುಖದಿಂದದೂರವಾಗಲಿ 
         ಇದಲ್ಲದೆ ರೋಗ ಬರುವುದರಿಂದ ತಡೆಯುವ ಶುಚಿತ್ವವನ್ನು ನೀವು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ ಎಂದು ಪ್ರವಾದಿಯವರು ಅವರ ಅನುಚರರಲ್ಲಿ ಹೇಳಿದ್ದಾಗಿ ಹಲವು ಸ್ಥಳಗಳಲ್ಲಿ ನಮಗೆ ಕಾಣಬಹುದು . ಕೆಳಗೆ ಹೇಳಿದ ಸ್ವಲ್ಪ ಪ್ರವಾದಿ ವಚನಗಳನ್ನು ನೀವು ಗಮನಿಸಿ 
೧ ಶುಚಿತ್ವ ವಿಶ್ವಾಸಿಯ ಭಾಗವಾಗಿದೆ (ಅರ್ದವಾಗಿದೆಯೆಂದು ಸ್ವಲ್ಪ ಸ್ಥಳದಲ್ಲಿ ಕಾಣಬಹುದು)
೨ ನಿದ್ದೆಯಿಂದ ಎದ್ದ ಸಂದರ್ಭದಲ್ಲಿ ನೀವು ನಿಮ್ಮ ಕೈಗಳನ್ನು ತೊಳೆಯಿರಿ ನಿಮಗೆ ತಿಳಿದಿಲ್ಲ ನಿದ್ದೆಯ ಸಂದರ್ಭದಲ್ಲಿ ನಿಮ್ಮ ಕೈಗಳು ಯಾವುದೆಲ್ಲಾ ಕಡೆಗಳಲ್ಲಿಸ್ಪರ್ಶಿಸಿದೆ ಎಂದು
೩ ಆಹಾರದ ಅನುಗ್ರಹ ಲಭಿಸುವುದು ತನ್ನ ಕೈಗಳನ್ನು ಮುಂಚೆ ನಂತರ ತೊಳೆಯುವವನಿಗಾಗಿದೆ
     ಯಾರಾದರೊಬ್ಬರು ರೋಗಿ ಆದರೆ ಅವನು ವೈದ್ಯ ಪರಿಶೋಧನೆ ನಡೆಸಬೇಕೆಂದು ಪ್ರವಾದಿಯವರು ಹೇಳಿದರು ಅವರು ಹೇಳುತ್ತಾರೆ ನೀವು ಚಿಕಿತ್ಸೆ ಹುಡುಕಿರಿ ಕಾರಣ ಚಿಕಿತ್ಸೆಯಿಲ್ಲದ ಒಂದು ರೋಗವನ್ನು ಕೂಡ ದೇವನು ಸೃಷ್ಟಿಸಿಲ್ಲ ಮರಣವಲ್ಲದೆ ವಿಶ್ವಾಸ ಮತ್ತು ಯುಕ್ತಿಯನ್ನು ಅವನು ಸಮವಾಗಿ ಮಾಡಿದ್ದಾನೆ ಎಂದು ಇದರಿಂದ ತಿಳಿಯಬಹುದು ಒಂದು ವಾರಕ್ಕಿಂತ ಮುಂಚೆ ಕೋರೋಣ ವನ್ನು ತಡೆಯುವ ವಸ್ತು ಪ್ರಾರ್ಥನೆಯಾಗಿದೆ ಎಂದು ಹೇಳುತ್ತಾ  ಮುಸಲ್ಮಾನ ಎಂದು  ಹೇಳುತ್ತಾ ಒಂದು ಗುಂಪು ಕಾರ್ಯಾಚರಿಸುತ್ತಿತ್ತು ಆದರೆ ಈ ವಿಷಯ ತಿಳಿದರೆ ಮಹಮ್ಮದರ ಪ್ರತಿಕ್ರಿಯೆ ಹೇಗೆ ಇರಬಹುದೆಂದು ಚಿಂತಿಸಿದ್ದೀರಾ
        ಕೊಂದು ಹದೀಸ್ ನಲ್ಲಿ ಹೀಗೆ ಕಾಣಬಹುದು: ಒಮ್ಮೆ ತನ್ನ ಒಂಟೆಯನ್ನು ಎಲ್ಲಿಯೂ ಕಟ್ಟಿಹಾಕಿದೆ ಹೋಗುತ್ತಿದ್ದ ಒಂದು ಅರಬಿಯಲ್ಲಿ ಅದರ ಕಾರಣವನ್ನು ಕೇಳಿದಾಗ ನೆಬಿಯವರ ಲಿ ಅವರು ಹೇಳಿದರು ನಾನು ದೇವರಲ್ಲಿ ಬರವಸೆ ಇಟ್ಟಿದ್ದೇನೆ ಆಗ ಪ್ರವಾದಿಯವರು ಹೇಳುತ್ತಾರೆ ನೀನು ಮೊದಲಾಗಿ ಅದನ್ನು ಕಟ್ಟಿಹಾಕು ನಂತರ ಅಲ್ಲಾಹನಲ್ಲಿ ಭರವಸೆ ಇಡು
ಭೌತಿಕ ಕಾರಣಗಳನ್ನು ಸೇರಿಸುವುದು ಮನುಷ್ಯನ ಕರ್ತವ್ಯವಾಗಿದೆ ನಂತರ ದೇವರಲ್ಲಿ ಪ್ರಾರ್ಥಿಸುವುದು ಅಥವಾ ಭರವಸೆ ಇಡಬಹುದೆಂದು ಈ ಮೂಲಕ ನಮಗೆ ಪ್ರವಾದಿಯವರು ನಮಗೆ ತಿಳಿಸುತ್ತಾರೆ ಅಥವಾ ಅದಕ್ಕೆ ಬೇಕಾದ ಮುನ್ನೆಚ್ಚರಿಕೆಗಳನ್ನು ಮಾಡಬೇಕು ಕೇವಲ ಪ್ರಾರ್ಥನೆಗಳಲ್ಲಿ ಮುಳುಗುವರನ್ನು ಹದೀಸ್ ಮೂಲಕ ಮೂಲಕ ನಿರ್ಬಂಧಿಸಿದಾರೆ
    (ಪಂಡಿತನು ಪ್ರೊಫೆಸರ್ ಆದ ವಿಶ್ವವಿಖ್ಯಾತ ಪ್ರಭಾಶಕ ಮತ್ತು ಪತ್ರಕರ್ತನಾದ ಡಾಕ್ಟರ್ ಕ್ರಾಯ್ಗ್ ಕೂನ್ಸಿದೆಂಗ್, ರೈಸ್ ವಿಶ್ವವಿದ್ಯಾಲಯದ ಸೋಶಿಯೊಲಜಿ ಪ್ರೊಫೆಸರ್ ಆಗಿದ್ದಾರೆ ದಿ ಹುಮನಿಟಿ ಅಫ್ ಮೊಹಮ್ಮದ್: ಏ ಕ್ರಿಶ್ಚಿಯನ್ ಬಿಲೀಪ್ಎಂಬ ಒಂದು ಪುಸ್ತಕ ಇವರು ರಚಿಸಿದ್ದಾರೆ)

Related Posts

Leave A Comment

Voting Poll

Get Newsletter