ಇಸ್ಲಾಂಗೆ ನನ್ನನ್ನು ಆಕರ್ಷಿಸಿರುವುದು ಇದಾಗಿದೆ: ಬಹಿರಂಗಪಡಿಸಿದ ಎಆರ್ ರೆಹಮಾನ್.
 ಮೊದಲ ಚಲನಚಿತ್ರವಾದ ರೋಜಾ ಬಿಡುಗಡೆಯಾಗುವ ದಿವಸದ ಮುಂಚೆ ಯಾಗಿತ್ತು  ರೆಹಮಾನ್ ಇಸ್ಲಾಂ ಸ್ವೀಕರಿಸಿದ್ದು. ಸಂಗೀತ ನಿರ್ದೇಶಕರಾದ  ರೆಹಮಾನ್ ರವರ ಇಸ್ಲಾಂ ಸ್ವೀಕಾರದ ಕುರಿತು ಹಲವು ಸಂವಾದಗಳ ನಡೆದಿದ್ದರೂ ಕೂಡ ಅವರು ತಮ್ಮ ಮತಾಂತರದ ಬಗ್ಗೆ ಪೂರ್ತಿಯಾಗಿ ಬಹಿರಂಗಪಡಿಸಲಿಲ್ಲ. ರಹ್ಮಾನ್ ರವರು ಓರ್ವ ಮಿತ ಮಾತುಕತೆ ಯ ಸ್ವಭಾವದವರಾಗಿದ್ದರು . ಆದುದರಿಂದ ಅವರು ಇಂತಹ ಕಾರ್ಯಗಳನ್ನು ಮೌನ ಪಡಿಸುವುದಾಗಿದೆ ಅವರ ಪ್ರಕೃತಿ. ರಹ್ಮಾನ್ ರವರ ಜನ್ಮ ದಿನವಾದ ಬುಧವಾರದಂದು ತಮ್ಮ ಇಸ್ಲಾಂ ಸ್ವೀಕಾರವವನ್ನು ಬೆಳಕಿಗೆ ತಂದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಪತ್ರದಲ್ಲಿ ಪ್ರಸಿದ್ಧಿ ಕ ರಿಸಲಾಗಿದೆ . ಮೊದಲ ಚಲನಚಿತ್ರವಾದ ರೋಜಾ ಬಿಡುಗಡೆಯ ಮುಂಚೆ ಆಗಿದೆ ತಮ್ಮ ತಮ್ಮ ಇಸ್ಲಾಮ್ ಸ್ವೀಕಾರ ಎಂದು ಅವರು ಉಲ್ಲೇಖಿಸಿದರು. ದಿಲೀಪ್ ಕುಮಾರ್ ಎಂಬ ಹೆಸರು ಬದಲಿಸಿ ರೆಹಮಾನ್  ಎಂದು ಮರುನಾಮಕರಣ ಮಾಡಿದು ಅದೇ ಸಂದರ್ಭದಲ್ಲಿ ಆಗಿತ್ತು.                  
            ರೋಜಾ ಚಲನ ಚಿತ್ರದ ಶೀರ್ಷಿಕೆಯಲ್ಲಿ ರೆಹಮಾನ್ ಎಂಬ ಹೆಸರನ್ನು ಜೊತೆಗೂ ಕೂಡಿಸಿದ್ದಾರೆ.ಯಾರು ಯಾವ ಧರ್ಮವನ್ನು ಸ್ವೀಕರಿಸಬೇಕು ಎಂಬುದು ಅವರವರ ವ್ಯಕ್ತಿ ಪರ ಸ್ವಾತಂತ್ರ್ಯ ಎಂದಾಗಿದೆ ರೆಹಮಾನ್ರವರ ಪ್ರತಿವಾದ.   
           ಮತವನ್ನು ಬಲಾತ್ಕರಿಸಲು ಯಾರಿಗೂ ಸಾಧ್ಯವಿಲ್ಲ, ನಿಮಗೆ ನಿಮಗೆ ಯಾರ ಮೇಲೂ ಬಲಾತ್ಕಾರ ಮಾಡಲು ಸಾಧ್ಯವಿಲ್ಲ, ನಿಮ್ಮ ಮಕ್ಕಳಲ್ಲಿ ಇತಿಹಾಸ ಕಲಿಯಬಾರದು ಎಂದು ಹೇಳಲು ನಿಮಗೆ ಅಧಿಕಾರವಿದೆ ಯೇ? ಇತಿಹಾಸದ ಬದಲು ಆರ್ಥಿಕ ಶಾಸ್ತ್ರ ಕಲಿಯಬೇಕು ಎಂದು ಬಲತ್ಕಾರ ಮಾಡಲು ಅಸಾಧ್ಯ. ಇದೊಂದು ವ್ಯಕ್ತಿಗತ ತೀರ್ಮಾನವಾಗಿದೆ ಅದರ ಹಾಗೆ ಆಗಿದೆ ನನ್ನ ಇಸ್ಲಾಮ್ ಸ್ವೀಕಾರ. ಇಸ್ಲಾಂ ಸ್ವೀಕರಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದೇ? ಎಂದು ಹಲವಾರು ಜನರು ತಮ್ಮಲ್ಲಿ ಕೇಳುತ್ತಾರೆ ಎಂದರು ಅಂತಹವರಿಗೆ ಯಾವುದೇ ಪ್ರತ್ಯುತ್ತರ ಇಲ್ಲ ಎಂದು ರಹ್ಮಾನ್ ವಿಶ್ಲೇಷಿಸಿದರು.
       ಇಸ್ಲಾಂ ಮತಾಂತರದ ಕುರಿತಲ್ಲ ನನಗೆ ಹೇಳಲಿರುವುದು, ನಿಮಗೆ ಸಾಧಿಸುವ ಒಂದೆಡೆ ಕಂಡುಹಿಡಿಯುವ ಕುರಿತಾಗಿದೆ ನಿಮ್ಮಲ್ಲಿ ಹೇಳಲಿರುವುದು. ನಿಮ್ಮಲ್ಲಿ ಆತ್ಮೀಯತೆಯ ಒಂದು ಬಟನ್ ಇದೆ. ಅದನ್ನು ಒತ್ತಿ  ಹಿಡಿಯುವಲೀಗೆ ನೀವು ತಲುಪಬೇಕಾಗಿದೆ. ನನ್ನ ಆತ್ಮೀಯ ಗುರುಗಳಾದ ಸೂ ಫಿಗಳಿಂದ ನಾನು ಮತ್ತು ನನ್ನ ಕುಟುಂಬ ಅನೇಕ ಸವಿ ವಿಶೇಷತೆಗಳನ್ನು ಕಲಿತಿದ್ದೇವೆ. ಎಲ್ಲಾ ವಿಶ್ವಾಸ, ಆದರ್ಶ ತತ್ವಗಳಲ್ಲಿ ಇಂತಹ ಸವಿ ವಿಶೇಷತೆಗಳಿವೆ."ಎಂದು ನಾವು ಇಸ್ಲಾಮನ್ನು ಸ್ವೀಕರಿಸಿದೆವು ಎಂದು ರಹ್ಮಾ ನವರು ಉಲ್ಲೇಖಿಸಿದರು. ಅವರ ತಂದೆಯರು ಸಂಗೀತ ನಿರ್ದೇಶಕರಾದ ಆರ್ ಕೆ ಶೇಖರ ರ ಸಾವಿನ ನಂತರ ರಹ್ಮಾನ್ ರವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಈಡಾದರು. ಆ ಸಂದರ್ಭದಲ್ಲಿ ಆಗಿತ್ತು ತನ್ನ ತಾಯಿ ಕಸ್ತೂರಿಯವರ ಇಸ್ಲಾಮಿನ ಕುರಿತು ತಿಳಿದು ಇಸ್ಲಾಂಗೆ ಮತಾಂತರ ಗೊಂಡದ್ದು. ತದನಂತರ ಕರಿನಾ ಬೇಗಮ್ ಎಂದು ಮರುನಾಮಕರಿಸಿದರು.ಹಾಗೂ ತನ್ನ ಮಗನಿಗೆ ಅಲ್ಲಾ ರಕಾ ರಹ್ಮಾನ್ ಎಂಬ ಹೆಸರು  ಅವರು ಬದಲಿಸಿದರು. ರಹೀಮ್, ಖ ದೀ ಜ, ಅಮೀನ್ ಎಂಬ ಮೂವರು ಮಕ್ಕಳು ರಹ್ಮಾನ್ ರವ ರಿಗೆ ಇದ್ದಾರೆ.ಅವರಲ್ಲಿ ಒಬ್ಬಳು ಚಾಚುತ್ಥಪ್ಪದೆ ಧರ್ಮ ನಿಷ್ಠೆಯನ್ನು ಅನುಸರಿಸುತ್ತಿದ್ದಾರೆ.ಮಗಳನ್ನು ಇಸ್ಲಾಂ ಸ್ವೀಕಾರಕ್ಕೆ ಬಲಾತ್ಕಾರ ನಡೆಸಿಲ್ಲ ವೆಂದು, ಅದು ಅವಳ ಸ್ವಇಚ್ಛೆ ಎಂದು ಅವರು ಹೇಳಿದರು.

Related Posts

Leave A Comment

Voting Poll

Get Newsletter