ಕರ್ಮಶಾಸ್ತ್ರದಲ್ಲಿ ಶೈಖಾನಿ ಇಮಾಂ ರಾಫಿ (ರ), ಇಮಾಂ ನವವಿ (ರ)

ಶಾಫಿ ಕರ್ಮಾಶಾಸ್ತ್ರ ಪಯಣದ ಅತ್ಯುನ್ನತ ಪ್ರಾಧಾನ್ಯತೆ ಲಭಿಸಿದ ಕಾಲಘಟ್ಟ ವಾಗಿದೆ ಇಮಾಂ ರಾಫಿ ಮತ್ತು ಇಮಾಂ ನವವಿ ರವರ ಏಳನೇ ಶತಮಾನ.  ಶಾಫಿ ಕರ್ಮಶಾಸ್ತ್ರದಲ್ಲಿ ಪ್ರಖ್ಯಾತರಾದ ಹಲವಾರು  ಪಂಡಿತರಿದ್ದರೂ ರಾಫಿ ನವವಿ ಎಂಬ ಪಂಡಿತರ ತೀರ್ಪು ಗಳಿಗೆ ಮತ್ತು ವಿಧಿಗಳಿಗೆ ಪ್ರಾಮುಖ್ಯತೆ ಲಭಿಸಿತು. ಹಲವಾರು ಪಂಡಿತರ ಅಭಿಪ್ರಾಯಗಳಿಂದ ಶೈಕಾನಿ ಎಂದು ಅರಿಯಲ್ಪಡುವ ಈ ಎರಡು ಪಂಡಿತರ ಅಭಿಪ್ರಾಯಕ್ಕೆ ಯಾಗಿದೆ ಇಂದು ಪ್ರಾಮುಖ್ಯತೆಯನ್ನು ಕೊಡುವುದು.


ಶಾಫಿ ಕರ್ಮ ಶಾಸ್ತ್ರದಲ್ಲಿ ಶೈಖಾನಿ ಪ್ರಭಾವಕ್ಕೆ ಪ್ರಾರಂಭದ ಕೀಲಿಕೈ ನೀಡಿದ್ದು ಇಮಾಮ್ ರಾಫಿ(ಮರಣ. ಹಿ.623/ಕೀಸ 1226) ರವರ ಆಗಮನದೊಂದಿಗೆ. ಹಿಜಿರಾ ಆರನೇ ಶತಮಾನದ ಅಂತಿಮ ಅರ್ಧದಲ್ಲಿ ಕಸ್ವಿನ್ಎಂಬ ಗ್ರಾಮದಲ್ಲಿ ಅಬ್ದುಲ್ ಕರೀಮ್ ಇಬ್ನ್ ಮೊಹಮ್ಮದ್  ಅಬ್ದುಲ್ ಕಾಸಿಂ ರಫಿ ಎಂಬ ಪಂಡಿತ ಜನಿಸಿದರು. ರಾಫಿ ಇಬ್ನ್ ಕದೀಜ್ ಎಂಬ ತನ್ನ ಪಿತಾಮಹನ ಹೆಸರು ನಿಂದ ಅಥವಾ ನೇಬಿ(ಸ) ರವರ ಮವುಲಯದ (ಗುಲಾಮ)ರಾಫಿ ಹೆಸರಿನಿಂದ ಇಮಾಮ್ ರಾಫಿ  ಎಂಬ ನಾಮದಿಂದ ಕರೆಯಲ್ಪಡುವುದು. ಕಸ್ವೀನ್ ದೇಶದ ನಾಮವನ್ನು ಘೋಷಿಸಿಯಾಗಿದೆ ರಫಿ ಎಂದು ಕರೆಯಲ್ಪಡುವುದು ಇಮಾಮರ ವಾದ .

ಇಮಾಮ್ ಗಝ್ಝಾಲಿ ರವರು ರಚಿಸಿದ ಕರ್ಮಶಾಸ್ತ್ರ ಆಗಮನದಿಂದ ಇಮಾಮರನ್ನು ಇಂತಹ ರಂಗದಲ್ಲಿ ಪ್ರಸಿದ್ಧ. ಶಾಫೀ ಕರ್ಮದಲ್ಲಿ ಮಾತ್ರವಲ್ಲ ಪಾಂಡಿತ್ಯವೂ ಇರುವುದು ಬದಲಿಗೆ ಕುರಾನ್ ಮತ್ತು ಹದೀಸ್ ಇಂತಹ ವಿಷಯಗಳಲ್ಲಿ ಕೈಗಾರಿಕೆಯಲ್ಲಿ ನಿಪುಣರಾಗಿದ್ದರು. ತನ್ನ ಸ್ವಂತ ಕಸ್ವೀನಲ್ಲಿ ಕುರಾನ್ ಹದೀಸ್ ಪಾಠಮಾಡಲು ಸಭೆಗಳನ್ನು ಸನ್ನದ್ಧ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅನಾರಭಿ ಪ್ರದೇಶದಲ್ಲಿ ಹುಟ್ಟಿದರೂ ಕೂಡ ಅವರು ಅರಬಿ ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ಬಹಳ ನುರಿತರಾಗಿದ್ದರು. ಇಬ್ರೂ ಸಲ ಎಂಬ ಪ್ರಖ್ಯಾತ ಉಲಮಾ ಹೇಳುತ್ತಾರೆ: ಇಮಾಮ್ ರಾಫಿಯವರಂತಹ ಪಂಡಿತರನ್ನು  ಪ್ರದೇಶದಲ್ಲಿ ನಾನು ನನ್ನ ಜೀವನದಲ್ಲಿ ಕಂಡಿಲ್ಲ. ವೈಜ್ಞಾನಿಕ ಲೋಕದಲ್ಲಿ ಬಹಳ ವಿಸ್ಮಯ ವಾಗಿದ್ದರು ಹಾಗೂ ಆತ್ಮೀಯತೆ ವಿಷಯದಲ್ಲಿ ಐಶ್ವರ್ಯ,ಬಲು ಜಾಗರುವಿಕೆ ಇರುವಂತಹ ವಕ್ತಿಯಾಗಿದ್ದರು . ಅವರು ತುಂಬಾ ಕರಾಮತುಗಳನ್ನು ತೋರಿಸುತ್ತ ಇದ್ಧರು. ಶಾಫಿ ಕರ್ಮ ಶಾಸ್ತ್ರದ ಬೆಳವಣಿಗೆ ಕಾರಣ ರಾಫಿ ರವರ ಗ್ರಂಥದಲ್ಲಿ ಸ್ಪಷ್ಟವಾಗಿ ಕಾಣಬಹುದು. ಫಿಕ್ಹ್ ಗ್ರಂಥವನ್ನು ಕ್ರಮಬದ್ಧವಾಗಿ ರಚಿಸಲು ಇಮಾಂ ಗಝಾಲಿ ರವರ ವಜೀಝನ್ನು ಇಮಾಮ್ ರಫಿ ಅವಲಂಬಿಸಿದರು. ವಜೀಸ್ ನಲ್ಲಿರುವ ಪ್ರಮುಖ ರಕ್ಷಣೆಯಲ್ಲಿ ಎರಡು ರೀತಿ ಗಳಾದ ಇಖ್ತ್ ಸಾರ್ ಹಾಗೂ ಶರಹ್ ಅನ್ನು ರಾಫಿ ನಿರ್ವಹಿಸಿದರು. ಇಮಾಮ್ ವಾಜೀಝ್ ಅನು ಮುಹರ್ರ್ ಎಂಬ ಹೆಸರಿನಲ್ಲಿ ಸಂಕ್ಷಿಪ್ತಗೊಳಿಸಿ ಶರುಹುಲ್ ಕಬೀರ್ ಹಾಗೂ ಶಾರುಹುಲ್ ಸಗಿರ್ ಎಂಬ ಎರಡು ಎಂಬ ಎರಡು ಶರ್ಹುಗಲಾಗಿ  ರಚಿಸಿದರು . ಕೆಲವು ಪಂಡಿತರು ಶರುಳು ಕಬೀರನನ್ನು ಫೇತುಲ್ ಅಝೀಝ್ ಎಂಬ ನಾಮದಿಂದ  ಕರೆದರೆ ಕುರಾನ್ ನಿರುತ್ಸಾಹ ವಾಗುದರಿಂದ ಪಂಡಿತರನ್ನು ಶರೂಲ್ ಕಬ್ಬರ್ ಅನ್ನು ಫೇತುಲ್ ಅಝೀಝ್ ಎಂಬ ನಾಮದಿಂದ ಕರೆದರು.


ಇಮಾಮಿನ ಪ್ರಸಿದ್ಧವಾದ ಗ್ರಂಥವಾಗಿದೆ ಫತ್ಹುಲ್ ಅಝೀಝ್ , ತನ್ನ ಇಮಾಮರ ಶ್ರೇಷ್ಠತೆಯನ್ನು ತಿಳಿಯಲು ಅವರ ಫತ್ಹುಲ್ ಅಝೀಝ್  ಎಂಬ ಗ್ರಂಥವನ್ನು ನೋಡಿದರೆ ಸಾಕಬಹುದು ಎಂದು ಹೇಳುತ್ತಾರೆ. ಶರವು ಕಬೀರ್ ಎಂಬ ಗ್ರಂಥವನ್ನು ರಚಿಸಿರುವ ಕಾರಣಗಳನ್ನು ಮೊದಲನೆಯ ಪುಟದಲ್ಲಿ ವಿವರಿಸುತ್ತಾರೆ. ಗಝ್ಝಾಲಿ ಇಮಾಮರ ವಜಿಸ್ ಹಲವು ಭಾಷೆಗಳಿಂದ ಒಳಗೊಂಡಿದೆ ಹಾಗೂ ಸಂಕ್ಷಿಪ್ತಗೊಳಿಸುವ ರಿಂದ ಎರಡು ಕಾರ್ಯಗಳು ಕಡ್ಡಾಯವಾದ. ಒಂದು ಬೇರೆ ಗ್ರಂಥವನ್ನು ಅವಳ ಅವಲಂಬಿಸಬೇಕು ಅಥವಾ ವಾಜೀಸ್ ನ ಸಂಕೀರ್ಣವನ್ನು ಲಘು ಕರಿಸಿ ಒಂದು ಶರ್ಹು  ಮುಖ್ಯವಾಗಿದೆ . ಜನರಿಗೆ ಎಲ್ಲಾ ಕಾಲದಲ್ಲಿ ಎಲ್ಲಾ ಸಮಯದಲ್ಲಿ ಫಿಕ್ ಎಂಬ ಗ್ರಂಥವನ್ನು ಅವಲಂಬಿಸುವುದು ಅಸಾಧ್ಯ ಇದರಿಂದ ವಜೀಸ್ ನಲ್ಲಿ ಒಳಗೊಂಡಿದ್ದ ಮಸ್ ಹಲ  ಗ್ರಹಿಸುವ ಒಂದು ಅವಶ್ಯಕತೆ ಇದೆ ಎಂದು ಇಮಾಮರ ಚಿಂತೆಯಲ್ಲಿ ಉದಿಸಿತು.. 


ಆದರೆ ಮೂಲಕೃತಿ ( ವಾಜೀಸ) ಗಜಾಲಿ ರವರು ಸ್ವೀಕರಿಸಿಧ  ರೀತಿಗಳನ್ನು ರಾಫಿಯವರು ಶರ್ಹ್ ನಲ್ಲಿ ತ್ಯಜಿಸಿದ್ದಾರೆ. ಅಭಿಪ್ರಾಯ ಭಿನ್ನತೆಗಳ ಮಾತಿನ ಮೇಲೆ ಅದಾದ ಇಮಾಮರ ಹೆಸರನ್ನು ಸಾಬೀತು ಪಡಿಸಿ ಸೂಚನೆಯನ್ನು ತೋರಿಸುವಂತಹ ಗಜ್ಜಲಿ ರವರ ಶ್ಶಾಲಿ ಇಮಾಮ ರಫಿ  ರವರ ಶರುಹುಲ್ ಕಬೀರ್ ನ  ಸತ್ಯ ವಸ್ತ ನುಸ್ಕ ದಲ್ಲಿ ಕಾಣಲು ಅಸಾಧ್ಯ.  ಆದ್ದರಿಂದ ಹಲವು ಪಂಡಿತರ ಅಭಿಪ್ರಾಯ ಭಿನ್ನತೆಯನ್ನು ಮಹಾ ಸ್ಥಾನ ಪಡೆದಿದ್ದು ಹಾಗೂ ಅದು ಕೇವಲ ಸೂಚನೆಯಿಂದ ಜಾರಿಗೆ ಆದಂತಹ  ಒಂದು ಸಂಗತಿ ಎಂದು ಇಮಾಂ ರಫಿ ಶರ್ಹಿನ ಮುನ್ನುಡಿಯಲ್ಲಿ ವಿವರಿಸಿದರೆ.

ವಾಜೀಸ್ ನ ಶರ್ಹು ಗಳಿಯಂದ ಲಭ್ಯ ವಾದಂತ ಶರ್ಹೂ ಆಗಿದೆ. ಇಮಾಮ ರಫಿ ರವರ ಶರಹುಲ್  ಕಬೀರ್ ಸುಮಾರು ಹತ್ತರಷ್ಟು ಹೆಚ್ಚು ಸಂಪುಟ ವಿರುವ ಶಾರ್ಹು . ಇಮಾಮ್ ನವವಿ ಸಮೇತ ಹಾಗೂ ಹಲವು ಪಂಡಿತರು ಮುಕ್ತಸರ್ ಅನ್ನು ರಚಿಸಿದ್ದಾರೆ. ರೌಳ ಎಂಬ ನಾಮದಿಂದ ಇಮಾಮ್ ನವವಿ ಮುಕ್ತಸರ್ ಎಂಬ ಗ್ರಂಥದಿಂದ ಅರಿಯಲ್ಪಡುವುದು. ಇಬ್ನ್ ಅಸ್ಕಲನಿ ಎಂಬ ಪಂಡಿತರು ಶರಹು ಕಬಿರ್ ನಲ್ಲಿ ಒಳಗೊಂಡ ಹದೀಸ್ ಅನ್ನು  ತಕ್ರೀಸ್ ಗೊಳಿಸಿ ತಲ್ಕೀಸ್  ಎಂದು ಅರಿಯಲ್ಪಡುವ ಗ್ರಂಥವನ್ನು ರಚಿಸಿದರು . ಶಾರಹು ಮೂಹಜ್ಜಬ್ ನೊಂಧಿಗೆ  ರಫಿ ಇಮಾಂ ರ ಶರ್ಹ್ ಕಬೀರ್ ಹಾಗೂ ತಲ್ವೀಸ್ ಒಂದೇ ಸಪುತದಲ್ಲಿ ಒಳಗೊಂಡಿದೆ.
ಇಮಾಮ್ ರಾಫಿ ವಜೀಸ್  ಸಂಕ್ಷಿಪ್ತ ಗೊಳಿಸಿದ ಮತ್ತೊಂದು ಪ್ರಸಿದ್ಧವಾದ ಒಂದು ಗ್ರಂಥವಾಗಿದೆ ಮೋಹರಾರ್ . ಇಮಾಮ್ ನವವಿ ಅವರು ಮೊಹರ್ ಎಂಬ ಗ್ರಂಥವನ್ನು ಮಿನ್ಹಾಜ್ ಎಂಬ ಗ್ರಂಥವಾಗಿ ಸಂಕ್ಷಿಪ್ತ ಗೊಳಿಸಿದರು ಇದರಿಂದ ಈ ಮೋಹರ ಗ್ರಂಥ ಪಠ್ಯೇತರ ಈ  ವಿಷಯದಲ್ಲಿ ಪ್ರಸಿದ್ಧಗೊಂಡವು. ರಾಫಿ ಇಮಾಮರ ಕರ್ಮ ಶಾಸ್ತ್ರದಲ್ಲಿ ನಿಪುಣರು ಹೊರತು ಬೇರೆ ಬೇರೆ   ಕರ್ಮಗಳಲ್ಲಿ  ಗ್ರಂಥವನ್ನು ರಚಿಸಿದ್ದಾರೆ . ಅದರಲ್ಲಿ ಮುಸ್ಥಷ್ಫಿ ತಝ್ಲೀನ ರಚನೆ ರಂಗದಲ್ಲಿ ಸ್ವಂತ ಶೈಲಿಯನ್ನು ಪ್ರಕಟಿಸಿದ ಇಮಾಮ್ ರಾಫಿ ರವರ ಜೀವನದಲ್ಲಿ ಹಲವಾರು ಅದ್ಭುತಗಳು ಕಾಣಲು ಸಾಧ್ಯವಾಗಿದೆ. ರಾತ್ರಿ ಹೊತ್ತಲ್ಲಿ ಇಮಾಮರ ಗ್ರಂಥವನ್ನು ರಚಿಸುವಾಗ ದೀಪದ ಬೆಳಕು ನಂದಿ ಹೋಯಿತು, ತಕ್ಷಣ ಅಲ್ಲಿ ಪರಿಸರದಲ್ಲಿದ್ದ ಒಂದು ಮರದಿಂದ ಬೆಳಕು ಹರಡಲು ಪ್ರಾರಂಭಿಸಿತು ಎಂದು ಇಬ್ನ್ ನಕೀಬ್ ರವರು ಉದ್ಧರಿಸುತ್ತಾರೆ .

ಇಮಾಮ್ ರಾಫಿಯವರು ಅಸ್ ಹಾಬುಗಳಿಂದ  ಸ್ವೀಕರಿಸಿದ ಅಭಿಪ್ರಾಯವನ್ನು  ಸ್ವಹಿಹ್ ಆಗಿ ವ್ಯಾಖ್ಯಾನಿಸುತ್ತಾರೆ  ಎಂಬುವುದು ತಪ್ಪುಧ್ಧಾರಣೆ ಎಂದು ತಕಿಯುದ್ದೀನ್ ಫುಕಲ್ ರವರು ತಹ್ವೀಲ್ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಇಂತಹ ವಿಷಯವನ್ನು ಇಮಾಮ್ ರಾಫಿ ರವರ ಕುರಿತು ಪುತ್ರ ತಾಜುದ್ದೀನ್ ಫುಕ್ರಿ ಇಮಾಮ ರವರ ಅಭಿಪ್ರಾಯ ವಿಶೇಷತೆಯನ್ನು   ತಬ್ಕಾತ್  ಎಂಬ ಗ್ರಂಥದಲ್ಲಿ ವಿವರಣೆ ನೀಡಿದ್ದಾರೆ. ಎರಡು ಸುಜೂದಿನ ಎಡೆಯಲ್ಲಿ ಕೂರುವಿಕೆ ದೀರ್ಘವಾದ ರುಕುಂ ಹಾಗೂ ಚುರುಕಾದ ರುಕುಂ ಎಂಬ ಚರ್ಚೆಯಲ್ಲಿ ಅಸ್ಹಾಬುಗಳು ಸ್ವೀಕರಿಸಿದ ಅಭಿಪ್ರಾಯ ದೀರ್ಘವಾದ ರುಕಾನ್ ಅದೇ ರೀತಿ ಇಮಾಮ ರಾಫಿ (ರ) ಸ್ವೀಕರಿಸಿದ್ದು ಮತ್ತು ಸಹೀಹ್ ಆಗಿ  ಪ್ರಕಟಿಸಿದ್ದು ಚುರುಕಾದ ರುಕನು  ಎಂದು ಹಲವು ವರದಿಗಳಲ್ಲಿ ಕಾಣಲು ಸಾಧ್ಯ.

 

ಕರ್ಮ ಶಾಸ್ತ್ರ ವಿಷಯದಲ್ಲಿ ಎರಡು ಶೈಖಾನಿ ಯಾದ ಇಮಾಮ್ ರಾಫಿ ಹಾಗೂ  ಇಮಾಂ ನವವಿ ರವರು  ಪ್ರಸಿದ್ಧವಾಗಿದ್ದರೂ ಅವರಿಬ್ಬರೂ ಸಮಕಾಲೀನಗಿರಲಿಲ್ಲ. ಇಮಾಮ್ ರಾಫಿ ರವರ ಮರಣದ 7ನೇ ವರ್ಷದ ನಂತರ ನವವಿ ಇಮಾಂ  ಜನಿಸಿದರು . ಏಳನೇ ಶತಮಾನದ ಪ್ರಥಮ ಹಿಜರ 623  ಇಮಾಂ ರಫಿ  ಮರಣಹೊಂದಿದರು.

Related Posts

Leave A Comment

Voting Poll

Get Newsletter