ಟಿಪ್ಪು ಸುಲ್ತಾನ್

     ಟಿಪ್ಪು ಸುಲ್ತಾನ್ ಎಂದಿಗೂ ಹಲವಾರು ರೀತಿಯಿಂದ ಸ್ಮರಿಸಲ್ಪಡುತ್ತಿದ್ದಾರೆ. ವಿವಾದದ ಬದಲಿಗೆ ಮಹಾಪುರುಷನಾಗಿಯು ಸ್ಮರಿಸಲ್ಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ "ಸಂಜಯರಾನ್ ಭಗವಾನ್ ಎಸ್ ಗಿದುವಾನ್" ಇವರ ಕೃತಿಯಾದ "ಥ ,ಸ್ವರ್ಡ್ ಆಫ್ ಟಿಪ್ಪು ಸುಲ್ತಾನ್"ಎಂಬ ಪುಸ್ತಕಕ್ಕೆ ಸಂಬಂಧಪಟ್ಟಿರುವ ಟ್ಯಾಲಿ ಸೀರಿಯಲ್ ನಿರ್ಮಾಣದ ನಂತರ ಇದು ಟಿಪ್ಪುವಿನನ್ನು ಯಾವ ರೀತಿಯಲ್ಲಿ ವರ್ಣನೆಗೊಳಿಸಿದೆ ಎಂದು ಕಾಣಬಹುದು.
2014ರಲ್ಲಿ ಯುಪಿಐ ಸರ್ಕಾರ ಅಮೃತ ಜಯಂತಿ ನಡೆಸಲು ತೀರ್ಮಾನ ಕೈಗೊಂಡಿದ್ದರಿಂದ ,ಕಳೆದ ವರ್ಷ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಕೂಡ ಆಚರಿಸಬೇಕೆಂದು ಹೇಳಿಕೆ ಹೊರಹಬ್ಬಿದಾಗ ಆರ್ ಎಸ್ ಎಸ್ ನವರನ್ನು ಗುಡುಗೆಬ್ಬಿಸಲು ಕಾರಣವಾಯಿತು.

ಅನಂತರವಾಗಿ ನದ ನಡೆದ ಗಲಭೆಯಾಗಿರಬಹುದು ಪ್ರತಿಭಟನೆಯಾಗಿರಬಹುದು ಹಲವಾರು ಜನರ ಬಲಿ ಪಡೆಯಲು ಕಾರಣವಾಯಿತು. ಆದರೂ ನಿನ್ನಲಿಲ್ಲ ಘರ್ಷಣೆ, ಈ ಬರುವ ವರ್ಷ ಕೂಡ ಕರ್ನಾಟಕ ಮಣ್ಣಲ್ಲಿ 'ಟಿಪ್ಪು' ಜಯಂತಿ ಆಚರಿಸುತ್ತೇವೆ ಎಂಬ ಮುಖ್ಯಮಂತ್ರಿಯ ವಾದವು, ಕಂಬಗಳನ್ನು ಹಿಡಿದು  ತಯ್ಯಾರಿ ಆಗಿದ್ದು ಆಯಿತು.ಅಷ್ಟು ಮಾತ್ರವಲ್ಲದೆ ವೀರ ಟಿಪ್ಪುವಿನ ಹೆಸರಿನಲ್ಲಿ ಪ್ರಸಿದ್ಧ ವಿದ್ಯಾಸಂಸ್ಥೆ, ಪ್ರಾರಂಭಿಸಲು ನಿರ್ಧರಿಸಿದರೂ ಕೂಡ ಇದರ ವಿರುದ್ಧ ಬುಗಿಲೆದ್ದ ಘರ್ಷಣೆಯು, ಚಿಂತನೆಗೆ ಕಡಿವಾನ ಹಾಕುವ ಹಂತಕ್ಕೆ ಬಂದು ನಿಂತಿತು,ಆದರೆ !ಯಾವ ವಿಚಾರಕ್ಕಾಗಿ ಟಿಪ್ಪು ಎಂಬ ದೀರ ಪರಾಕ್ರಮಿಯನ್ನು ಜನಮನಗಲು ಅಭಿಮಾನದಿಂದ ಕಾಣುತ್ತಾರೆ, ಎಂಬ ಪ್ರಶ್ನೆಯು ಈಗಲೂ ನಮ್ಮ ಮುಂದೆ ಹಸಿಯಾಗಿ ಉಳಿದಿದೆ.ಮುಂಗಾಲದ ಇತಿಹಾಸ ಪುಟಗಳು ಟಿಪ್ಪುವಿಗೆ ನೀತಿ ತೋರಲಿಲ್ಲವೇಕೆ. ಅಲ್ಲದೆ,ಇಲ್ಲಿ ಟಿಪ್ಪುವಿನನ್ನು ಒಂದು ಭಾಗಕ್ಕೆ ಮಾತ್ರ ಹೋಲಿಕೆ ಮಾಡಿ ನುಡಿದದ್ದು ಕೂಡ ಏಕೆ! ಈ ಕಾರಣಗಳಿಂದ ಆಗಿರಬಹುದು, ಅವರ ತಲೆಯ ಮೇಲೆ ಧರ್ಮ ಅಸಹಿಷ್ಣುತೆ ಮತ್ತು ದ್ವೇಷವನ್ನು ಕಟ್ಟಿ ನಿರ್ಮಿಸುವುದರಲ್ಲಿ ನೀಚ ಪಾತ್ರವನ್ನು ವಹಿಸಿದ್ದು,ಇದು ಎಂದಿಗೂ ನ್ಯಾಯ ತೋರುವುದಿಲ್ಲ,ಕಾರಣವೇನೆಂದರೆ, ಟಿಪ್ಪು ಎಂಬ ಮೈಸೂರ ಹುಲಿ ಎಲ್ಲಾ ಧರ್ಮಗಳ ಮೇಲಿರುವ ಸಹಿಷ್ಣುತೆಯನ್ನು ಸಾರಿ ಬೆಳಗಾಗಿದವರು .ಅಲ್ಲದೆ ಸ್ವಾತಂತ್ರಕ್ಕೆಬೇಕಾಗಿರುವ ಚಿಂತಾ ಗತಿಗಳನ್ನು ಒಂದುಗೂಡಿಸುವುದರಲ್ಲಿ ಪ್ರಧಾನ ಪಾತ್ರಯನ್ನು ವಹಿಸಿದವರು ಟಿಪ್ಪು.

ಸೂಫಿ ತನದ ಮೇಲೆ ಇರುವ ಅಭಾವ ಪಾಂಡಿತ್ಯ ,ಭಾರತವನ್ನು ರಕ್ಷಿಸುವ ಮನಸ್ಸಿಗೆ ಅಲ್ಲದೆ ಇದು  ಸಲ್ಲದು.ಆದರೆ ಟಿಪ್ಪುವಿನ ಸೂಫಿ ತನದ ಕುರಿತು ತಿಳಿಯುವುದರಲ್ಲಿ ಅಸಾಧ್ಯವಾಗಿದೆ ಎಂದಾಗಿದೆ ಇದರಿಂದ ಹೊರಬರುವ ಸತ್ಯ. ಜನಮನಗಳ ಎಡರುತೊಡರ ಹಾಗೂ ಸಂಕಷ್ಟದ ಕಣ್ಣೀರಿಗೆಪರಿಹಾರವಾಗುತ್ತಿದ್ದರು.ತನ್ನಅಡಿಯಲ್ಲಿರುವ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮೇಲುಗೈಸಾಧಿಸಿದರು,ತನ್ನ ಅಡಿಯಲ್ಲಿರುವ ರಾಜ್ಯಗಳಲ್ಲಿ ಆಲ್ಕೋಹಾಲ್" ನಿರೋಧಿಸುವುದರಲ್ಲಿ ಮುಖ್ಯಪಾತ್ರವನ್ನು ವಹಿಸಿದರು ಅಲ್ಲದೆ ಮುಖ್ಯ ವ್ಯಕ್ತಿಯಾಗಿ ಕೂಡ ಕಾರ್ಯನಿರ್ವಹಿಸಿದರು,ಯಾವುದೋ ಒಂದು ಧರ್ಮ, ಜಾತಿಯನ್ನು ಗುರಿಯಾಗಿಸಿಕೊಂಡಾಗಿರಲಿಲ್ಲ ಈ ವಿರೋಧ. ಬದಲಿಗೆ' ಧಾರ್ಮಿಕದ ವಿಷಯದಡಿಯಲ್ಲಿ ಹಾಗೂ ಆರೋಗ್ಯದ ಪ್ರಾಮುಖ್ಯವನ್ನು ಮೂಡಿಸುವುದರಲ್ಲಿ ಆಗಿತ್ತು,ಇದು. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿರೋಧ ನನ್ನ ಮನದಾಳದ ಕನಸಾಗಿತ್ತು ಎಂದು ಕೂಡ .

ಇಷ್ಟಲ್ಲದೆ ಸೈನಿಕ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ" ರಾಕೆಟ್ ಟೆಕ್ನಾಲಜಿ" ಯುದ್ಧದ ಕಣದಲ್ಲಿ ಉಡಾವಣೆಗೈದು ಲೋಕಕ್ಕೆ ಪರಿಚಯಿಸಿಕೊಟ್ಟದ್ದು ಟಿಪ್ಪು ಅವರು ಆಗಿದ್ದರು.ಮೈಸೂರ ರಾಜ್ಯದಲ್ಲಿ ರೇಷ್ಮೆ ಉತ್ಪಾದನೆ ಕೇಂದ್ರವನ್ನು ಪರಿಚಯಿಸಿಕೊಟ್ಟು ಅಪಾರ ನೌಕರರ ಮನದಾಳದಲ್ಲಿ ಸ್ಥಾನವನ್ನು ಪಡೆದರು ಟಿಪ್ಪು.ಬ್ರಾಹ್ಮಣರು ಸಂಪಾದಿಸಿ ಬರುವ ಹಣವನ್ನು ಶೂದ್ರರಿಗೆ ಸಹಾಯಧನವಾಗಿ ನೀಡಿ ಯುವರತ್ನ ಪದಕವನ್ನು ತನ್ದಾಗಿಸಿಕೊಂಡರು. ಅರ್ದಿಕ ಮಟ್ಟದಲ್ಲಿ ಅಧಿಕ ಸಂಪತ್ತು ಗೆಳೆಯಲು ವಿಶೇಷ ಶಿವು ಪ್ಯುಡೆಲ್ ಯೋಜನೆ ಕೂಡ ಪ್ರಾರಂಭಿಸಿದರು ಟಿಪ್ಪು.ಇಂದಿನ ಕೃಷ್ಣರಾಜ ಸಾಗರ್ ಎಂದು ಪ್ರಸಿದ್ಧವಾದ ಕೆ ಆರ್ ಎ ಸ್ಥಳದಲ್ಲಿ ಕಾವೇರಿ ಆಣೆಕಟ್ಟು ನಿರ್ಮಾಣ ಟಿಪ್ಪುವಿನ ನೆರವೇರದ ಕನಸಾಗಿ ಉಳಿಯಿತು, ಲಾಲ್ ಬಾಗ್ ಪ್ರಸಿದ್ಧ ನಾಮದಲ್ಲಿ ಕೃಷಿ ಉತ್ಪನ್ನ ಕೇಂದ್ರವು ತೋಟಗಾರಿಕೆಗೆ ಬಲಕೈಯಾಗಿ ಕಾರ್ಯ ನಿರ್ವಹಿಸಿದರು ಟಿಪ್ಪು ಜನರ ಇಡೆಯಲ್ಲಿ ಕೇಂದ್ರ ಬಿಂದುವಾಗಿ ಉಳಿದರು, ಇದನ್ನು ತಿಳಿಯುವುದರಲ್ಲಿ ಎರಡು ಮಾತು ಇಲ್ಲಾ. ಮೈಸೂರ ಹುಲಿ ಟಿಪ್ಪು ಸುಲ್ತಾನನ್ನು ಕೇವಲ ದ್ವೇಷ ಭಾಷಣದಲ್ಲಿ ಮಾತ್ರ ಇರಿಸುವುದು ಕೆಲಕಂಡ ಪರಿಚಯಕರ ಅಜಂಡವಾಗಿದೆ.

ಪ್ರತಿ ವರ್ಷಕ್ಕೊಮ್ಮೆ ಟಿಪ್ಪು ಎಲ್ಲಾ ಕ್ಷೇತ್ರಗಳಿಗೂ ಕೊಡುಗೆಗಳನ್ನು ನೀಡುತ್ತಾ ಅಲ್ಲಿಯ ಜನರ ಮನಗೆದ್ದರೂ . ಅಲ್ಲದೆ 156ಕ್ಕಿಂತ ಮಿಕ್ಕಿ ಕ್ಷೇತ್ರಗಳಿಗೆ ಅದರಲ್ಲಿ ಪ್ರಮುಖವಾಗಿ ಬ್ರಹ್ಮನರಿಗೆ ಸಂಪತ್ತನ್ನು ಅಧಿಕ ಪ್ರಮಾಣದಲ್ಲಿ ಜಾಗಗಳು ಹಾಗೂ ಸ್ವರ್ಣ ಕೊಡುಗೆಗಳಾಗಿ ನೀಡುವುದರಲ್ಲಿ ಪ್ರಧಾನ ಪಾತ್ರ ವಹಿಸಿದರು .ಶಂಕರಾಚಾರ್ಯರು ನಿರ್ಮಿಸಿದ ಶೃಂಗೇರಿ ಮಠವನ್ನು ಮರಾಠಿಯರ ಕೈಯಿಂದ ದ್ವಂಸ ಗೀಡಾದಾಗ ಹಿಂದೂ ಧರ್ಮೀಯರಿಗೆ ಜಾತಿ ಮತ ಬೇಡ ತೋರದೆ ನಿರ್ಮಲೀಕರಣ ಗೊಳಿಸಲು ಹಲವಾರು ರೀತಿಯ ಪ್ರತಿಮೆಗಳನ್ನು ಕೊಡುಗೆಗಳಾಗಿ ನೀಡಿ ಗುರುವರಿಯರ ಆಶೀರ್ವಾದ ತಮ್ಮೆಲೆ ಆಗಿಸಿಕೊಂಡರು.ನಂಜಕೋಟಿ ಶ್ರೀಕಂಠೇಶ್ವರ ಪ್ರಪ್ರಥಮ ಮಂದಿರಕ್ಕೆ ಪ್ರಾರ್ಥನಾ ಮಂದಿರಕ್ಕೆ ಅಧಿಕ ಪ್ರಮಾಣದಲ್ಲಿ ತನ್ನ ಸಂಪತ್ತನ್ನು ಕೊಡುಗೆಗಳಾಗಿ ನೀಡಿದರು ಟಿಪ್ಪು ರಾಂಜಿ ದೇವಾಲಯಗಳ ಪುನರ್ ನಿರ್ಮಾಣ ಕಾಮಗಾರಿಗೆ 10 ಸಾವಿರಕ್ಕೂ ಮಿಕ್ಕಿ ಚಿನ್ನದ ನಾಣ್ಯವನ್ನು ಸ್ವಂತ ಕೈಯಿಂದಲೇ ನೀಡಿ ನಾಗರಿಕರ ತೃಪ್ತಿಗೆ ಕಾರಣರಾದರು ಮೇಲ್ಕೋಟೆ ಕ್ಷೇತ್ರದ ಪಾದರಿಯರ ಎದೆಯಲ್ಲಿರುವ ಹುಚ್ಚಾಟನೆಗೆ ತರಾಟೆಗೆ ಕಡಿವಾಣ ಆಕಳು ಇದು ಕಾರಣವಾಗಿ ಬಂತು.ಕೊಳಾಳಯದಲ್ಲಿಪ್ರಸಿದ್ಧ ವಾಗಿರುವ ಕಕ್ಷಿಕಾಂಬ ದೇವಾಲಯಕ್ಕೆ ಉತ್ತಮ ಮಟ್ಟದಲ್ಲಿ ಕೊಡುಗೆಗಳು ನೀಡಿ ಸೌಹಾರ್ದತೆಯ ಚಿಗುರನ್ನು ಬೆಳೆದರೂ ಟಿಪ್ಪು ದೇವಾಲಯ ಸಾಮ್ರಾಜ್ಯ ಎಂಬ ನಾಮದಲ್ಲಿ ಪ್ರಸಿದ್ಧವಾದ ಶ್ರೀರಂಗಪಟ್ಟಣದಲ್ಲಿ ಆಗಿತ್ತು ಟಿಪ್ಪು ಅವರಜೀವನಪೂರ್ತಿ ನಿಮಿಷ ಮೈಸೂರಿನ ಮಣ್ಣಿನಲ್ಲಿ ಚರ್ಚ್ ನಿರ್ಮಿಸುವ ಕಾರ್ಯದಲ್ಲಿ ಪ್ರಧಾನ ಪಾತ್ರವನ್ನು ತನ್ನದಾಗಿಸಿ ಕ್ರಿಸ್ತು ಜೀವಕ್ಕೆ ಚಿರಶಾಂತಿಯನ್ನು ನೀಡಿದರು.

ಪ್ರಸಿದ್ಧ ಇತಿಹಾಸಿಕ ತಜ್ಞ ಬಿಎ.ಸಾಲತ್ ರೋರ್  ತನ್ನ ಕೃತಿಯಲ್ಲಿ ಟಿಪ್ಪು ಒಬ್ಬ ಹಿಂದೂ ಧರ್ಮ ಸಂರಕ್ಷಕನೆಂದು ಸ್ಪೂರ್ತಿದಾಯಕವಾಗಿ ಸ್ಪಷ್ಟಗೊಳಿಸಿದ್ದು ಗೇಳಿ ತರುವ ಮಾತಲ್ಲ ಆದರೆ  ಸ್ಪೂರ್ತಿಯ ಮನದಾಳಕ್ಕೆ ಹಾಗೂ ಟಿಪ್ಪು ಹಿಂದೂ ಧರ್ಮಕ್ಕೆ ನೀಡಿದ ಅಧಿಕ ಪ್ರಮಾಣದ ಸಂಪತ್ತು ಹಾಗೂ ಕೊಡುಗೆಗಳೇ ಸಾಕ್ಷಿ.

ಮೈಸೂರ ಗಂಡು ಹುಲಿ ಟಿಪ್ಪು ಸುಲ್ತಾನ್ ಒಬ್ಬ ಬಲತ್ಕಾರ ಮತಾಂತರದ ವ್ಯಕ್ತಿ ಎಂಬ ಆರೋಪವು ಜನರ ಕಿವಿಯಲ್ಲಿ ಹುಚ್ಚಾಟಿಸಿದ್ದು ಚಿರ ರಾಜಕೀಯ ವಾದಿಗಳಿಂದ ಮಾತ್ರವಾಗಿದೆ. ಇಷ್ಟರಮಟ್ಟಿಗೆ ಟಿಪ್ಪುವಿನ ಮೇಲಿರುವ ನೀಚ ಆರೋಪಗಳು ಏರಿ ಬರುವುದು ಕೂಡ ಇನ್ನೂ ಬರುವ ಅನುಚಾರರು ಸುಖದಿಂದ ಅಪಾಯದಿಂದ ಪಾರಾಗಿ ಬಾಳಲಿ ಎಂದು ಮನ ತುಂಬಿದ ಕನಸಿನಲ್ಲಿ ಕುಂಪಣಿ ಸರ್ಕಾರದ ಎದುರಾಗಿ ಹೋರಾಡಿ ರಕ್ತದ ಕೂಡಿಹರಸಿ ದಕ್ಷಿಣ ಭಾರತದ ಕನ್ನಡ ಕೆಂಪು ಮಣ್ಣಿನಲ್ಲಿ ಸ್ವಾತಂತ್ರವನ್ನು ನಮ್ಮ ಕೈಯಲ್ಲಿ ನೀಡಿದ ಟಿಪ್ಪುವಿನ ಮೇಲೆ ಅಪಪ್ರಚಾರ ಏರಿ ಬರುವುದು ಕೂಡ ದಕ್ಷಿನ ಭಾರತದಲ್ಲಿರುವ ಕೃಷ್ಟಿಯನ್ ಜನರ ಕೊಲೋನಿಗಲ್ ನಿಂದಾಗಿರಬಹುದು. ಕೂರ್ಗ್ ಜೊತೆಯಲ್ಲಿ ನಡೆದ ಗರಿಲ್ಲ ಯುದ್ಧದಿಂದ ಆಗಿರಬಹುದು ಈ ಆರೋಪಗಳು ಜನಮರ ಕಿವಿ ಯಾದದ್ದು ಐತಿಹಾಸಿಕ ತಜ್ಞರು ಟಿಪ್ಪುವಿನಲ್ಲಿರುವ ಧರ್ಮಶಾಸ್ತ್ರವನ್ನು ಅವಹೇಳನಕಾರಿಯಾಗಿ ಟೀಕಿಸಿದಾಗಿರಬಹುದು ಈ ಕಾರ್ಯಗಳಲ್ಲಿ ಎಲ್ಲಾ ಪ್ರತ್ಯೇಕ ಅಜಂಡಗಳು ಅಡಗಿರಲು ಕೂಡ ಸಾಧ್ಯವಿದೆ. 16 ವರ್ಷ ಕಾಲ ದಕ್ಷಿಣ ಭಾರತದ ಕನ್ನಡ ಕೆಂಪು ಮಣ್ಣನ್ನು ಪಶ್ಚಿಮ ಘಟ್ಟದಲ್ಲಿರುವ ಹಸಿರು ತೋರಣವನ್ನು ಆಳಿದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಕುರಿತಾಗಿ ಹಲವಾರು ಹಿಂದುತ್ವವಾದಿಗಳ ಆರೋಪಗಳು ಆಗಿರಬಹುದುಇದು.

                                                                                                                                                                                                                                                                                                                               ರಿಝ್ವನ್ ಪಡೀಲ್

Related Posts

Leave A Comment

Voting Poll

Get Newsletter