ರಂಜಾನ್ 24

"ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಐದು ಹಕ್ಕುಗಳಿವೆ: ಸಲಾಮ್ ಹೇಳಿದರೆ ಅದಕ್ಕೆ ಉತ್ತರಿಸುವುದು, ರೋಗಿಯಾದರೆ ಸಂದರ್ಶಿಸುವುದು, ಮೃತಪಟ್ಟರೆ ಮೃತದೇಹ ಹಿಂಬಾಲಿಸುವುದು, ಆಮಂತ್ರಣ ನೀಡಿದರೆ ಅದಕ್ಕೆ ಉತ್ತರಿಸುವುದು ಮತ್ತು ಸೀನಿದ ಬಳಿಕ ಅಲ್‌ ಹಂದುಲಿಲ್ಲಾಹ್ ಹೇಳಿದರೆ ಯರ್ಹಮುಕಲ್ಲಾಹ್ ಎನ್ನುವುದು."

Related Posts

Leave A Comment

Voting Poll

Get Newsletter