ಯುಪಿ ಲವ್ ಜಿಹಾದಿ ನಿಯಮ ಸಂವಿಧಾನದ ಅಡಿಪಾಯಕ್ಕೆ ಅಪಾಯ.
 ಲವ್ ಜಿಹಾದಿನ ವಿರುದ್ಧದ ನಿಯಮ ಎಂಬ ಹೆಸರಿನಲ್ಲಿ ಯೋಗಿ ಆದಿತ್ಯನಾಥ್ ಜಾರಿಗೆ ತಂದ ಆರ್ಡಿನೆನ್ಸ್  ಕಾಯ್ದೆಯೂ,ಅದಕ್ಕೆ ಅಂಕಿತ ನೀಡಿರುವ ರಾಜ್ಯಪಾಲರ ನಡತೆ ಸಂವಿಧಾನಕ್ಕೆ ಸವಾಲೆಸೆಯುವಂತದ್ದಾಗಿದೆ ಮತ್ತು ಜಾರಿಯಲ್ಲಿರುವ ಕಾಯ್ದೆಗೆ ರೂಪಿಕರಿಸುವ ನಿಯಮವನ್ನು ಬದಲಾವಣೆ ಮಾಡುವಂತದ್ದೂ ಆಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಪ್ರಯೋಗಿಸಬಹುದಾದ 213 ನೇ ಸೆಕ್ಷನ್ ಉಪಯೋಗಿಸಿಯಾಗಿದೆ ವಿಧಾನಸಭೆ ಅಧಿವೇಶನ ಕರೆಯದೆ ಗವರ್ನರ್ ಕಾಯ್ದೆಗೆ ಅನುಮೋದನೆ ನೀಡಿದ್ದು.ಹಿಂದಿನ ಕಾಲದಲ್ಲಿ  ಅಂತರ್ಜಾತೀಯ ವಿವಾಹಕ್ಕೆ 50 ಸಾವಿರ ರೂಗಳವರೆಗೆ ಪ್ರೋತ್ಸಾಹಧನ ನೀಡುತ್ತಿದ್ದ ರಾಜ್ಯದಲ್ಲಿ ಆಗಿದೆ  ಅಂತರ್ಜಾತೀಯ ಥಮುಂದಾಗುತ್ತಿರುವ ಯುವಕ-ಯುವತಿಯರಿಗೆ ಶಿಕ್ಷೆಯನ್ನು ನೀಡಲು ವ್ಯವಸ್ಥಿತ ಹೊಸ ಹೊಸ ನಿಯಮಗಳನ್ನು ರೂಪಿಸಲು ಯೋಗಿ ಸರಕಾರ ಮುಂದಾಗಿದೆ.
ಪ್ರಸ್ತುತ ನಿಯಮ  ನಿರ್ಮಾಣದಿಂದ ಉಂಟಾಗುವ ಸಾವಿಧಾನಿಕ ಬಿಕ್ಕಟ್ಟುಗಳನ್ನೂ ಮತ್ತು ಹೊಸ ಹೊಸ ಸಾಮಾಜಿಕ,ಸಾಂಸ್ಕಾರಿಕ ಸವಾಲು ಗಳಿಗಿಂತಲೂ ಜಯಂತಿ ರಾಷ್ಟ್ರೀಯ ದ ರೋಷಾಗ್ನಿ ಬೆಳೆಯುತ್ತಿರುವ ಜನ ಮನಸ್ಸಿನಲ್ಲಿ ಈ ಕಾಯ್ದೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.ಅಥವಾ ಹಿಂದೂ ರಾಷ್ಟ್ರೀಯತೆಯ ಸಂಕಲ್ಪಿತ ಸೃಷ್ಟಿಯಾದ ಲವ್ ಜಿಹಾದಿನ ಎದುರು ನಿಯಮ ನಿರ್ಮಾಣವಾದಾಗ ಹಿಂದೆ ಗೋಹತ್ಯೆಯ ವಿರುದ್ಧ ಕಾನೂನು ರೂಪಿಕೃತಗೊಂಡಾಗ ಸಂಭವಿಸಿದ ಹಾಗೆ ಗುಂಪು ಅಧ್ಯಾಪಕರಾಗಿ ನಡೆಸಲಿರುವ ಸಾಧ್ಯತೆಯಾಗಿದೆ ಇದು.ನಿಯಮ ಪ್ರಾಬಲ್ಯಕ್ಕೆ ಬಂದ ಮರುದಿವಸವೇ ವರ್ಷದ ಹಿಂದೆ ಇತ್ಯರ್ಥವಾಗಿದೆ ಕೇಸಿನಲ್ಲಿ ಒಬ್ಬ ಮುಸ್ಲಿಂ ಯುವಕನನ್ನು ಬಂಧಿಸಿರುವುದು  ವಾರ್ತೆ ಈಗ ವೈರಲ್ ಆಗಿದೆ. ರಾಷ್ಟ್ರೀಯವಾದ,ಸಾಮೂಹಿಕವಾದ ತಾತ್ಪರ್ಯವಾಗಿದೆ ಈ ಹೊಸ ಕಾನೂನಿನ ಹಿಂದಿರುವ ಲಕ್ಷ ಎಂಬುದರಲ್ಲಿ ಬೇರೆ ಯಾವುದೇ ಸಾಕ್ಷಾಧಾರದ ಅವಶ್ಯಕತೆ ಇದೆ ?
ಯುಪಿ ಅಸಾಂವಿಧಾನಿಕ ಮತಪರಿವರ್ತನೆ ನಿಯಮ ಟ್ವೆಂಟಿ-ಟ್ವೆಂಟಿ ಎಂಬ ಹೆಸರಿನಲ್ಲಿ ರೂಪಿತಗೊಂಡ ನಿಯಮ ಪ್ರಕಾರ ವಿವಾಹ ಸಂಬಂಧ ಮತಾಂತರ ಮತ್ತು ವರ್ಷದವರೆಗಿನ ಕಠಿಣ ಸಜೆ ಶಿಕ್ಷಿಸಲ್ಪಡುವಂತಹ ದೋಷ ಕೃತ್ಯವಾಗಿದೆ. ಯುವತಿಯರ ಮತಾಂತರಕ್ಕೆ ಮಾತ್ರವಾಗಿ ವಿವಾಹ ನಡೆಸುವುದು ಅದು ವಿವಾಹ ಅಸಿಂಧುವಾಗಲು ಕಾರಣವಾಗುತ್ತದೆ.ವಿವಾಹ ನಂತರ ಒಬ್ಬರಿಗೆ ಮತಾಂತರ ಮಾಡಬೇಕಾದರೆ ಎರಡು ತಿಂಗಳ ಮುಂಚೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ವಿವರಿಸಿ ಕೊಡಬೇಕಾಗಿರುತ್ತದೆ ಮ್ಯಾಜಿಸ್ಟ್ರೇಟ್ ಇಂದ ಬೋಧನೆ ಅಂಗೀಕಾರ ಲಭಿಸಿದರೆ ಮಾತ್ರ ಮತ- ಬದಲಾವಣೆ ಕಾನೂನು ರೀತಿಯಲ್ಲಿ ಸಿಂಧುವಾಗುವುದು. ನಿಯಮ ಉಲ್ಲಂಘಿಸುವವರಿಗೆ ಐದು ವರ್ಷಗಳ ಕಠಿಣ ಜೈಲುವಾಸ ಮತ್ತು  ಹದಿನೈದು ಸಾವಿರ ರೂ ವರೆಗೆ ದಂಡ ವಿಧಿಸಲಾಗುತ್ತದೆ. ವಧು ಎಸ್ಸಿ ಎಸ್ಟಿ ಓಬಿಸಿ ಪಟ್ಟಿಗೆ  ಸೇರಿದವರಾಗಿದ್ದರೆ ವಿವಾಹ ಪ್ರಾಯ ೧೮ ಆಗುವುದಕ್ಕಿಂತ ಮುಂಚೆ  ಬಾಲ್ಯವಿವಾಹಕ್ಕೆ ಪ್ರಯತ್ನಿಸಿದರೆ ಮೂರು ವರ್ಷದಿಂದ ಹತ್ತು ವರ್ಷ ವರೆಗಿನ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿವರೆಗಿನ ದಂಡವನ್ನು ಹೇರಲಾಗುತ್ತದೆ.
'ಲವ್ ಜಿಹಾದ್' ಎಂದು ನಿಯಮದಲ್ಲಿ ಎಲ್ಲಿಯೂ ಪರಾಮರ್ಶಿಸಲಾಗಿಲ್ಲಾ ಎಂಬುದು ಶ್ರದ್ದೇಯಯಾಗಿದೆ. ಇದು ನಿಯಮ  ನಿರ್ಮಾಣದ ಹಿಂದಿರುವ ಕಳ್ಳ ರಾಷ್ಟ್ರೀಯ ತೆರೆಗೆ ಬರುವಂತೆ ಮಾಡಿದೆ. ಮಧ್ಯಪ್ರದೇಶ ಗವರ್ಮೆಂಟ್ ಲವ್ ಜಿಹಾದಿನ ವಿರುದ್ಧ ನಿಯಮ ಪ್ರಸ್ತಾಪಿಸಿದ ಮಾರನೆಯ ದಿವಸ ಉತ್ತರಪ್ರದೇಶ ಗವರ್ಮೆಂಟ್ ನಿಯಮವನ್ನು ಜಾರಿಗೆ ತಂದಿತು.ಕಾಯ್ದೆ ಜಾರಿಗೆ ತರಲು ಯೋಗಿ ಆದಿತ್ಯನಾಥ್ ಸಾಕ್ಷ್ಯಾಧಾರವಾಗಿ ತೆಗೆದುಕೊಂಡದ ಅಲಹಾಬಾದಿನ ಹೈಕೋರ್ಟ್ನ ಇಂದಿನ ಹೇಳಿಕೆ ಸರಿಯಿಲ್ಲ ಎಂಬುದು ಇತ್ತೀಚೆಗೆ ಅದೇ ಕೋರ್ಟಿನ ಡಿವಿಷನ್ ಬೆಂಚ್ ವ್ಯಕ್ತವಾಗಿ ವಿವರಿಸಿದೆ. ಬೇಸನ್ ಬೆಂಚಿನ ವಿಧಿಯ ಪರಾಮರ್ಶೆಗಳು ಹೊಸ  ಕಾಯ್ದೆಯ ರೂಪೀಕರಣದ  ಸಾಧ್ಯತೆಯನ್ನು ಅಲ್ಲಗೆಳೆಯುತ್ತಿದೆ.ಜಾತಿ ಧರ್ಮ ಬೇಧವಿಲ್ಲದೆ ತನ್ನ ಅರ್ಧಾಂಗಿ ಯನ್ನು ಅಥವಾ ಯಜಮಾನನ್ನು ಆಯ್ಕೆ ಮಾಡುವುದು ಒಬ್ಬ ಭಾರತೀಯ ಪ್ರಜೆಯ ಮೂಲಭೂತ ಹಕ್ಕು ಎಂಬುದು ಸಂವಿಧಾನದ 21ನೇ ಭಾಗದಲ್ಲಿ ವ್ಯಕ್ತಪಡಿಸಲಾಗಿದೆ.ಅದು ಸೆಕ್ಷನ್ 21 ರಲ್ಲಿ ಪ್ರತಿಪಾದಿಸುವ ಮನುಷ್ಯ ಜೀವಿಸಲಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶದ ಭಾಗವಾಗಿದೆ ಎಂದು ಪ್ರಸ್ತುತ ವಿಧಿ ಪ್ರಸ್ತಾಪದೊಂದಿಗೆ ನ್ಯಾಯಾಲಯವು ವ್ಯಕ್ತವಾಗಿ ಹೇಳಿದೆ. ಆದರೆ ಇಂತಹ ಕೋರ್ಟಿನ ವಿಧಿಗಳು ಅಥವಾ ಸಾಂವಿಧಾನಿಕ ವಿಭಾಗಗಳು ಸರಿಯಾಗಿ ಪ್ರಮಾಣಿಸಿ ನೋಡುವುದಾದರೆ ಉತ್ತರಪ್ರದೇಶದ ಹಿಂದೆಯೇ ಹರಿಯಾಣ ,ಮಧ್ಯಪ್ರದೇಶ, ಕರ್ನಾಟಕ ,ಆಸ್ಸಾಂ, ಮೊದಲಾದ ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ಎದುರು ಇರುವ ನಿಯಮ ಎಂಬ ಹೆಸರಿನಲ್ಲಿ  ಮತ-ಪರಿವರ್ತನಾ ವಿರೋಧಿಸುವ ನಿಯಮಗಳನ್ನು ಜಾರಿಗೆ ತರಲು ಚಿಂತಿಸಲಾಗುತ್ತಿದೆ.ನಿರ್ಬಂಧ ಮತ ಪರಿವರ್ತನಾ ವಿರೋಧ ನಿಯಮಗಳು ಒರಿಸ್ಸಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್ ಗಡ್ ಮೊದಲಾದ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿದೆ.ಉತ್ತರ ಪ್ರದೇಶದ ಕಾನೂನು ವಿರುದ್ಧ ನಿಯಮವು ಅಸಾಂವಿಧಾನಿಕವೂ, ಮೂಲಭೂತ ಹಕ್ಕುಗಳ  ಉಲ್ಲಂಘನೆಯೂ ಆಗಿದೆ. ಮಾತ್ರವಲ್ಲ ಒಬ್ಬ ವ್ಯಕ್ತಿಯ ಸಂತದ ಅವಕಾಶಗಳು ಮೂಲಮೂಲಭೂತ ಹಕ್ಕುಗಳ ಆಗಿದೆ ಎಂದು 2018ರ ಸುಪ್ರೀಂಕೋರ್ಟಿನ ಐತಿಹಾಸಿಕ ಘೋಷಣೆಯು ಮತ್ತು ಎಂಬ ವಿವಾದ ಸೃಷ್ಟಿಸಿರುವ ಷಷೀನ್ ಜಹಾನ್-ಹಾದಿಯಾ ಕೇಸಿನಲ್ಲಿ ಸುಪ್ರೀಂಕೋರ್ಟ್ ನಟಿಸಿದ ಪರೀಕ್ಷಣಗಳು ತುಂಬಾ ಶ್ರದ್ಧಾ ಸಕ್ತವಾದ ವಿಷಯಗಳಾಗಿ ಪರಿಗಣಿಸಬೇಕಾಗಿದೆ.ನಮ್ಮ ಸಂವಿಧಾನದ ಶಕ್ತಿ ವರ್ಧಿಸುವುದು ನಮ್ಮ ಸಂಸ್ಕಾರಿಕ ವೈವಿಧ್ಯತೆಯಿಂದ ಮತ್ತು ಬಹುಭಾಷಾ ವ್ಯವಹಾರದ ಆಧಿಕ್ಯತತೆಯಿಂದ ಆಗಿದೆ.ವ್ಯಕ್ತಿ ಪರವಾದ ವಿಶ್ವಾಸಗಳು ವಿವಾಹ  ಮೊದಲಾದ ಕಾರ್ಯಗಳಲ್ಲಿಯೂ ಬಂದ ಪ್ಪಡುವವರಿಗೆ ಇರುವ ಮೂಲಭೂತ ಸ್ವಾತಂತ್ರ್ಯವನ್ನು ತಡೆಯುವುದರ ಸಾಮಿಪ್ಯದಲ್ಲಿ ಬರುತ್ತದೆ ಎಂದೂ ಅದರಿಂದ ಸಫಿನ್ ಜಹಾನ್ - ಹಾದಿಯ ಪಹದ ಸಾಧ್ಯತೆಯ ಕುರಿತು ಅನ್ವೇಷಿಸುವುದು ಸರಿಯಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸುತ್ತದೆ.
ಜಾತಿ-ಮತ ಪರಿಗಣಿಸದೆ ತಮ್ಮ ವಧು ಅಥವಾ ಅವರನ್ನು ಆಯ್ಕೆ ಮಾಡುವುದಕ್ಕೆ ಸ್ವಾತಂತ್ರ್ಯ ಯಾವ ಧರ್ಮಗಳಲ್ಲಿ ವಿಶ್ವಾಸ ವರಿಸಲು ಇರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುವ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಿಯಮ ನಿರ್ಮಾಣ ಮಾಡುವುದಾಗಿದೆ ಇದರ ವಿರುದ್ಧ ನಾವೆಲ್ಲರೂ ದನಿ ಎತ್ತಬೇಕಾಗಿದೆ. ಬಹುಸಂಖ್ಯಾತ ಸಮುದಾಯವನ್ನು ಮುಂದೆ ಮಾಡುವುದರ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂಬುದು ಸತ್ಯ ಸಂಗತಿ.ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತ್ರವಾಗಿದೆ ಈ ವಿಷಯದ ಕುರಿತು ವ್ಯಕ್ತವಾಗಿ ತಮ್ಮ ಪ್ರತಿರೋಧವನ್ನು ದಾಖಲಿಸಿದ್ದು ಸಾಮೂಹಿಕ ಸೌಹಾರ್ದತೆ ಭಗ್ನಗೊಳಿಸಲು ಮತ್ತು ಜನರನ್ನು ವಿಭಜಿಸಲು ಬೇಕಾಗಿ ಬಿಜೆಪಿ ನಿರ್ಮಿಸಿದ ಆಶಯವಾಗಿದೆ ಲವ್ ಜಿಹಾದ್ ಎಂದು ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎದುರಿನಲ್ಲಿ ಬರುವ ಅಸಾಂವಿಧಾನಿಕ ಕಾಯ್ದೆ ಎಂದು ಅವರು ಪ್ರತಿಪಾದಿಸಿದ್ದಾರೆ.ಆದರೆ ಅಧಿಕೃತವಾಗಿ ಕಾಂಗ್ರೆಸ್ ಅಥವಾ ಇತರ ಯಾವ ರಾಷ್ಟ್ರೀಯ ಪಕ್ಷವು ಲವ್ ಜಿಹಾದ್ ಎಂಬುದು ಒಂದು ಗೋಡಲೋಚನ ಸಿದ್ಧಾಂತ ಅಥವಾ ಬಿಜೆಪಿಯ ಹಿಂದುತ್ವವಾದಿ ಅಜೆಂಡಾ ಎಂದೂ  ಅದರ ವಿರುದ್ಧವಾಗಿ ಅವರು ಧ್ವನಿ ಎತ್ತಲು ತಯಾರಿಲ್ಲ ಎಂಬುದು ನಿರಾಶಾದಾಯಕವಾಗಿದೆ.

Related Posts

Leave A Comment

Voting Poll

Get Newsletter