- Aug 14, 2020 - 06:56
- Updated: Aug 14, 2020 - 07:08
- 433
ಸ್ವಾತಂತ್ರ್ಯ ದಿನಾಚರಣೆ
ದೇಶವು ತತ್ತರಿಸಿದ ಈ ಸಂರ್ದಭದಲ್ಲಿಯು ತನ್ನ 74 ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಏಕತೆ, ಜಾತಿ ಭೇಧ ಭಾವ ತೊರೆದದಕ್ಕೆ ಸಿಕ್ಕಿದ ಫಲವದು. ಸರ್ವ ಧರ್ಮದ ರಕ್ತದ ಫಲವಾಗಿದೆ ನಾವು ವೈಭವದಿಂದ ಕೊಂಡಾಡುವ ಸ್ವಾತಂತ್ರ್ಯ.
ಹಿಂದೆ ಸ್ವಾತಂತ್ರ್ಯೊತ್ಸವಯೆಂದರೆ ಸೌಹಾರ್ದತೆಯ ಪ್ರತೀಕವು ಆಗಿತ್ತು.ಆದರೆ ಈಗಿನ ಸ್ಥಿತಿ ಬಹಳ ಶೋಚನೀಯ. ಸಂಘಿಗಳ ಕುಪ್ರಚಾರಗಳಿಂದ ವಿವಿಧತೆಯಲ್ಲಿ ಏಕತೆ ಎಂಬ ವಾಕ್ಯದ ಬೆಲೆ ಇಲ್ಲದಾಗುತ್ತಿದೆಯೆಂದು ತೋಚ ತೊಡಗಿದೆ. ಧರ್ಮದ ವೇಲೆ ಆಧರಿಸಿ ಶತ್ರುಗಳೆಂದು ಗೊತ್ತು ಮಾಡಲಾರಂಭಿಸಿದ್ದಾರೆ. ಆದರೆ ಅವರಿಗೆ ತಿಳಿದಿದೆಯೆಂದು ಅರಿಯದು ಭಾರತದ ಸಂವಿಧಾವಿರುವವರೆಗು ಯಾವ ಸಂಘಿಗಳಿಗು ಒಂದು ಅಣು ಮಣ್ಣನ್ನು ಕದಡಿಸಲು ಸಾಧ್ಯವಿಲ್ಲೆಂದು.
ಸರ್ವ ಮತಗಳು ದೇವರ ಬಳಿಗಿರುವ ದಾರಿಯೆಂದು ತಿಳಿದು ಬಹುಮಾನಿಸ ಬೇಕೆ ಹೊರತು ವಿರುದ್ಧ ನಿಲ್ಲಲಿಕ್ಕೆಯಲ್ಲ.ಈಗಿನ ದಿವಸಗಳಲ್ಲಿ ಇಸ್ಲಾಂ ಧರ್ಮದ ವಿರುದ್ಧವಾಗಿ ವಾರ್ತೆ ಬಂದರೆ ಸಂಘಿಗಳು ನಾಯಿಗಿಂತ ಕೀಳಾಗಿ ಕಮೆಂಟ್ ಮಾಡುವುದು ಕಾಣಬಹುದು. ಏತ್ತ ಸಾಗುತ್ತಿದೆ ಭಾರತ.
ಟಿಪ್ಪುವಿನಂತಹ ಧೀರ ಯೋಧರಿರುವ ದೇಶವಾಗಿದೆ ಭಾರತ ಆದರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಬಗಯಲಾಗುತ್ತಿದೆ. ಆಡಳಿತ ಮಂಡಳಿ ಸಂಘಿಗಳ ತಾಳಕ್ಕೆ ಕುಣಿಯತೊಡಗಿದರೆ ಊಹಿಸಲಾಗದ ಪರಿಣಾಮವಾಗಿರಬಹುದು. ಧರ್ಮವನ್ನು ಬಲಿಪಶು ಮಾಡುವುದನ್ನು ನಿಲ್ಲಿಸಿ. ನಮಗೆ ಯಾರಿಲ್ಲಯೆಂಬ ಭಾವನೆ ಬೇಡ ಮುಟ್ಟಲಾದ ದೇವರು ಮತ್ತು ಸಂವಿಧಾನ ನಮಗಿದೆ.
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.