ಖುರ್ಆನ್ ತತ್ವಗಳ ಅಲೌಕಿಕತೆ
ಖುರ್ಆನ್ ತತ್ವಗಳ ಅಲೌಕಿಕತೆ
    ಇಸ್ಲಾಮಿನ ನೈತಿಕವಾದ ಹಾದಿಯಲ್ಲಿ ಪ್ರಭೋಧನೆಗೈಯ್ಯಳು ಬೇಕಾಗಿ ಅಲ್ಲಾಹನು ಹಲವಾರು ಪ್ರವಾದಿಗಳನ್ನು ನಿಯೋಜಿಸುತ್ತಾ ಅನುಗ್ರಹಿಸಿದನು.ಆ  ಶೃಂಗಲೆಗೆ ಕೊನೆಯುಸಿರಿ ಡುವುದು ಪ್ರವಾದಿಯವರ ಮರಣದಿಂದಾಗಿತ್ತು.‌
 ಅಧರ್ಮಿಯರಾದ ಅಲ್ಲಿನ ಜನಾಂಗಗಳ ಎಡೆಯಲ್ಲಿ ಇಸ್ಲಾಮನ್ನು ಹೇಳಿಕೊಡುವುದು ಅಷ್ಟೇನು ಸುಲಭವಾಗಿರಲಿಲ್ಲಾ. ಪ್ರವಾದಿಯವರ ಸಾಹಿತ್ಯ ತುಂಬಿದ ಮಾತುಗಳೋ ಅಥವಾ ಯುಕ್ತಿಬಧ್ಧವಾದ ಯೋಚನೆಗಳನ್ನು ಹೊರತು ಅವರಿಗೆ ಹಲವಾರು ರೀತಿಯ ಆಮನುಷ್ಯ  ಶಕ್ತಿಯನ್ನು ಅಲ್ಲಾಹನು ಅವರ ಮೇಲೆ ವರ್ಷಿಸಿದನು. ಇದರ ಪೈಕಿ ಪರಿಶುದ್ಧ *ಕುರ್ಆನ್* ಪ್ರಥಮ ಸ್ಥಾನಿಯಾಗಿದೆ.ಮುಹಮ್ಮದ್ ನಬಿ (ಸ) ಓರ್ವ ಸಹಾಬಿ ಯಾಗಿದ್ದರೆ ಎಂದು ಸಾಬೀತುಪಡಿಸುವುದು ಕ್ಕಿಂತಲೂ  ಹೆಚ್ಚಾಗಿ ಪರಿಶುದ್ಧ *ಕುರ್ಆನ್*  ಅದ್ಭುತಗಳ ಮಹಾ ಅದ್ಭುತವಾಗಿದೆ ಎಂದು ತಿಳಿಯುತ್ಯದೆ. ಅಂದು ಅರಬ್ಬಿ ಸಾಹಿತ್ಯದಲ್ಲಿ ಅಗ್ರಗಣ್ಯರಾಗಿ ಬೆಳೆಯುತ್ತಿದ್ದ ಹಲವಾರು ಸಾಹಿತ್ಯಗಾರು ,ಕವಿಗಳು ಕುರ್ಆನಿನ ಸಾಹಿತ್ಯದ ಮುಂದೆ ತಲೆಬಾಗಿಸಿದರು ಇದನ್ನು ಕುರ್ಆನ್ ವ್ಯಕ್ತಪಡಿಸುತ್ತಿದೆ;
ಅಮೂಲ್ಯ ವಿಶಿಷ್ಟವೂ ಆದ ಗ್ರಂಥವಾಗಿದೆ  ಪರಿಶುದ್ಧ *ಕುರ್ಆನ್*.ಕುರ್ಆನಿನ ಒಟ್ಟುಮುಕ್ಕಾಲು ಭಾಗಗಳಲ್ಲಿಯೂ ಅದರ ತತ್ವಗಳ ಅಲೌಕಿಕತೆಯೂ  ಮಿಂಚುತ್ತಿದೆ.ಇಸ್ಲಾಮಿನ ತತ್ವ ಆದರ್ಶಗಳ ಮುಂದೆ ಸರ್ವಕಾಲೀನ ವಾದದ್ದಾಗಿದೆ ಅದರ ಶರೀಅತ್ತುಗಳು.  ಒಟ್ಟಿನಲ್ಲಿ ಕುರಾನ್ ಒಳಗೊಂಡಿರುವ ತತ್ವ ಆದರ್ಶಗಳ ಮಹತ್ವ ಎಷ್ಟೋ ಅಷ್ಟೇ ಆದರ ಪ್ರಾಮುಖ್ಯತೆಯು ಆವಶ್ಯಕರವಾದದ್ದಾಗಿದೆ.
*ಅರ್ಥಶಾಸ್ತ್ರದ ಭಾಗಗಳು;* ಕುರಾನ್ ಮಾನವ ಜೀವನ ಶೈಲಿಯನ್ನು ಸ್ಪರ್ಶಿಸುವ ಎಲ್ಲವನ್ನು ಅದರಲ್ಲಿ ಉಲ್ಲೇಖಿಸಿದೆ.  ಅವುಗಳಲ್ಲಿ ಬಹಳ ಪ್ರಾಮುಖ್ಯವುಳ್ಳ ಒಂದಾಗಿದೆ   ಆರ್ಥಿಕತೆ.  ಕುರ್ಆನ್ ಮಾನವ ಜೀವನದ ಸಂಪತ್ತನ್ನು ವಾಸ್ತವಿಕವಾಗಿ ಸ್ಪರ್ಶಿಸುತ್ತದೆ ಎಂದು ಪರಿಗಣಿಸುತ್ತದೆ.  ಕುರಾನ್‌ನಲ್ಲಿ ಸೂಚಿಸಲಾದ ಹಣಕಾಸು ವ್ಯವಸ್ಥೆಯ ಮೂರು ಅಂಶಗಳು ಈ ಕೆಳಗಿನಂತಿವೆ......
*ಒಂದು ವೈಯಕ್ತಿಕ ಹಕ್ಕು;* ಇಸ್ಲಾಂನಲ್ಲಿ, ವೈಯಕ್ತಿಕ ಹಕ್ಕುಗಳು ಕ್ರಿಯೆಯಲ್ಲಿರುವ ವ್ಯಕ್ತಿಗಳ ಹೊಣೆಗಾರಿಕೆಯಿಂದ ಹುಟ್ಟಿಕೊಳ್ಳುತ್ತವೆ  . ಕಾರ್ಮಿಕನಾದವನು ಕಷ್ಟಪಡುತ್ತಿದ್ದರೆ ಅವನಿಗೆ ಅದರ ಪ್ರತಿಫಲವನ್ನೂ ಅನುಭವಿಸಬೇಕು.  ಇದು ಇಸ್ಲಾಂ ಧರ್ಮದ ತತ್ವ.     "ನೀವು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರೇ ಈ ವಿಶಾಲವಾದ ಭೂಮಿಯ ಸುತ್ತಲೂ ಹೋಗಿ ತಿರುಗಾಡಿ ಅಲ್ಲಾಹನ ಅನುಗ್ರಹವನ್ನು ಹುಡುಕಿರೀ" *(ಜುಮಾ-10)*
ಇಸ್ಲಾಂ ವೈಯಕ್ತಿಕ ಹಕ್ಕುಗಳಿಗೆ ಅನುಮತಿ ನೀಡುತ್ತದೆ.  ಆದರೆ ಅದು  ಗಳಿಕೆ ಮತ್ತು ಬಳಕೆಗೆ ಅವಕಾಶ  ನೀಡಿರುವ ಮಾರ್ಗದಲ್ಲಾಗಿರಬೇಕು.   ಮತ್ತು ಸಂಗ್ರಹಣೆಯನ್ನು ನಿಷೇಧಿಸಿತ್ತಿದೆ. ಇಸ್ಲಾಂ ಧರ್ಮವು ನಿಷೇಧಿತ ವಿಧಾನಗಳ ಮೂಲಕ ಹಣಗಳಿಕೆಗೆ ಬೇಕಾಗಿ ತಯಾರಿಸುವ  ಪೋಷಣೆಯನ್ನು ಕೂಡ  ನಿಷೇಧಿಸುತ್ತದೆ.  ಸಂಪತ್ತು ಹೊಂದಿರುವವರು ಕೆಲವು ವೈಯಕ್ತಿಕ ಕುಟುಂಬ ಮತ್ತು ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಬೇಕು. ಕಾರಣ ಹಲವರು ಕೂಡ  ಅಣೆಕಟ್ಟಿನ ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತಾರೆ.   ಉಳ್ಳವರು ಇಲ್ಲದವರಿಗೆ ಕೊಡುವುದು, ಅವಶ್ಯ ಕರವಾದ ಕಾರ್ಯಗಳನ್ನು  ಬೇಕಾದವರಿಗೆ ಅಳವಡಿಸಿಕೊಡುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು ಮತ್ತು  ಝಕಾತ್‌ನಂತಹ ಕಡ್ಡಾಯವಾದ ಸತ್ಕರ್ಮಗಳನ್ನು ನಿರ್ವಹಿಸುವುದು, ಬೇಕಾದ ಸಮಯಗಳಲ್ಲಿ ಹಣವನ್ನು ಖರ್ಚು ಮಾಡುವುದು...... ಇವುಗಳಾಗಿವೆ ಇಸ್ಲಾಮಿನ ನೈತಿಕವಾದ ಹಕ್ಕುಗಳು.
*ಎರಡು : ವಾರಸುದಾರಿಕೆ*
ಮರಣ  ಹೊಂದಿದ ಒಬ್ಬ ವ್ಯಕ್ತಿಯ ಆಸ್ತಿಯನ್ನು ತನ್ನ ವಾರಸುದಾರರಿಗೆ ನೀಡುವ ಸಂವಿಧಾನವಾಗಿದೆ ಇಸ್ಲಾಂ ಈ ಮೂಲಕ ತಿಳಿಸುತ್ತಿರುವುದು.  ಆಧುನಿಕ ಶತಮಾನಗಳಲ್ಲಿ ಇಸ್ಲಾಂ ಧರ್ಮದ ಯಶಸ್ವಿಯಲ್ಲಿ  ನಿಯಮವೂ ಬಹುದೊಡ್ಡ ಪಾತ್ರ ವಹಿಸಿದೆ. ಆದರೂ  ಬಂಡವಾಳಶಾಹಿ ವ್ಯವಸ್ಥೆಯಲ್ಲಿ  ಇದು ನಿಷೇಧಿಸಲಾದದ್ದಾಗಿದೆ. ಇದು ನೀಡುತ್ತಿರುವ ಪಾಠವು ಒಬ್ಬ ವ್ಯಕ್ತಿಗೆ ಸ್ವತಂತ್ರವಾಗಿ ತನಗಿರುವ ಆಸ್ತಿಯನ್ನು ಪಡೆಯುವುದನ್ನು ಕಲ್ಪಿಸುತ್ತದೆ. ಪಿತ್ರಾರ್ಜಿತ ಆಸ್ತಿಯನ್ನು ನಿಷೇಧಿಸುವ *ಕಮ್ಯುನಿಸಂ* ಕೂಡ ಇದನ್ನು ನಿಷೇಧಿಸುತ್ತದೆ. ಆದರೂ *ಸೋವೆಟ್ ಯೂನಿಯನ್* ನಂತಹ ಕೆಲವು ಕಮಿನಿಸ್ಟ್ ದೇಶಗಳು ಪಿತ್ರಾರ್ಜಿತ  ಆಸ್ತಿಯ ವ್ಯವಸ್ಥೆಯನ್ನು ಒಪ್ಪಿದ ನಂತರ ಇದನ್ನು ಒಪ್ಪಿಬಿಟ್ಟರೂ.
 *ಮೂರು:ಬಡ್ಡಿ* 
 ಹಣ ಸಂಪಾದನೆ ಮಾಡಲು ಆಸಕ್ತಿ ಇರುವವರಿಗೆ  ಸಂಪಾದಿಸಲು ಸುಲಭವಾದ ಮಾರ್ಗವಾಗಿದೆ ಬಡ್ಡಿ. ಆಧುನಿಕ ಜಗತ್ತಿನ ಶಾಪವಾದ  ಬಡ್ಡಿ  ಮನುಷ್ಯ  ಜನಾಂಗಗಳ ಎಡೆಯಲ್ಲಿ  ಭಿನ್ನಾಭಿಪ್ರಾಯವನ್ನುಂಟು ಮಾಡುತ್ತಿದೆ.ಆದೂದರಿಂದ  ಇಸ್ಲಾಂ ಧರ್ಮವು ಬಡ್ಡಿಯ ಪರವಾಗಿರುವ ಎಲ್ಲಾ ಭಾಗಗಳನ್ನೂ ಕೂಡ ಮುಚ್ಚಿ ಬಿಟ್ಟಿದೆ. *ಕಮ್ಯುನಿಸ್ಟ್* ವ್ಯವಸ್ಥಿತವಾದ ರೀತಿಯಲ್ಲಿ ಬಡ್ಡಿ  ಅನುಮತಿ ಇರುವ ಕಾರ್ಯವಾಗಿದೆ. ಆದರೆ ಇಸ್ಲಾಂ ಧರ್ಮದಲ್ಲಿ ಅದಕ್ಕಿರುವ ಯಾವುದೇ ಸಾಮಿಪ್ಯವೂ ಇಲ್ಲಾ. ಆದರೂ ಒಬ್ಬ ಮುಸಲ್ಮಾನನು ಬಡ್ಡಿ ಅಧಿಕರಿಸುವುದರಿಂದ ಅಲ್ಲಾಹನಿಂದ ಶಿಕ್ಷೆ ಪಡೆಯಲಿರುವನು. ಒಬ್ಬ ಕಮ್ಯುನಿಸ್ಟ್ ಗಾರನು ಬಡ್ಡಿ ಅಧಿಕರಿಸುವುದು ಅಲ್ಲಾಹನನ್ನು ಭಯಪಟ್ಟೇನಲ್ಲ ಹೊರತು ತನ್ನ ಸ್ವಾರ್ಥದ ಲಾಭಕ್ಕಾಗಿರಬಹುದು. ಬಗ್ಗೆ ಆದೂದರಿಂದ  ಒಬ್ಬ ವ್ಯಕ್ತಿ  ಯಾವಾಗ ಬೇಕಾದರೂ ಅದರಿಂದ ಹಿಂತಿರುಗಲು ಸಾಧ್ಯತೆ ಇದೆ.
ಬಂಡವಾಳಶಾಹಿ ವ್ಯವಸ್ಥೆಯು ಆಸಕ್ತಿಯನ್ನು ಗುರುತಿಸುವುದಲ್ಲದೆ, ಅದನ್ನು ಲಾಭ ಗಳಿಸುವ ಉದ್ಯಮವೆಂದು ವಿವರಿಸುತ್ತದೆ.  ಹೀಗಾಗಿ, ಇಸ್ಲಾಂ ಧರ್ಮವು ಸೂಚಿಸುವ ಮಾನದಂಡಗಳಿಗೆ ಅನುಗುಣವಾಗಿರದ ಕಾನೂನುಗಳು ವೈಫಲ್ಯದ ಹಾದಿಯಲ್ಲಿವೆ.  ಮಾನವ ಸ್ವಭಾವಕ್ಕೆ ಹೊಂದಿಕೆಯಾಗದ ಕಾರಣ ಅವುಗಳನ್ನು ಹೆಚ್ಚಾಗಿ ತಿದ್ದುಪಡಿಗಳಿಗೆ ಒಳಪಡಿಸಲಾಗುತ್ತದೆ.
*ರಾಜಕೀಯ ಭಾಗಗಳು*
    
      ಇಸ್ಲಾಮಿ ರಾಜಕೀಯ ವ್ಯವಸ್ಥಿತವೂ  ವಿಶಿಷ್ಟವಾದದ್ದು. ಅಂತಹ ವ್ಯವಸ್ಥಿತವಾದ ಒಂದು ಸ್ಥಾಪನೆಯನ್ನು ಸ್ಥಾಪಿಸಲು ಯಾವತ್ತೂ ಯಾರಿಗೂ ಕೂಡ ಅಸಾಧ್ಯವಾದ ಕಾರ್ಯವಾಗಿದೆ. ಇಸ್ಲಾಂ ಧರ್ಮವನ್ನು ಅತ್ಯುತ್ತಮ ಮತ್ತು ಉತ್ಕೃಷ್ಟ ಮಟ್ಟಕ್ಕೆ ಏರಿಸುವುದರಲ್ಲಿ   ಇಸ್ಲಾಮಿ ರಾಜಕೀಯ ಎತ್ತಿದ ಕೈ ಮರೆಯಲಾಗದ್ದಾಗಿದೆ.
ಇಸ್ಲಾಂ ಧರ್ಮ ಒಳಗೊಂಡಿರುವಂತಹ  ರಾಜಕೀಯ ವಿಷಯವೂ ಬೃಹತ್ತಾದದ್ದಾಗಿದೆ‌. ಒಂದಾಗಿರುವ ಸಮಾಲೋಚನೆಯಾಗಿದೆ ಇಸ್ಲಾಂ ರಾಜಕೀಯವನ್ನು ಮೇಲಕ್ಕೇರಿಸುವುದು‌. ಇದನ್ನು ಪರಿಶುದ್ಧ *ಕುರುಆನ್* ಕೂಡ  ವ್ಯಕ್ತಪಡಿಸುತ್ತಿದೆ. ಅಂದಿನ ಮುಸಲ್ಮಾನರು ಅವರ ವೈಯಕ್ತಿಕ  ತೊಂದರೆ ಅಥವಾ ಕಷ್ಟಗಳಲ್ಲಿ ಈ ನಯವನ್ನೇ ಉಪಯೋಗಿಸುತ್ತಿದ್ದರು. "ಅವರು ಅವರ ಪರಿಪಾಲಕನಾದ ಇಲಾಹನ ಕೆರೆಗೆ ಉತ್ತರ ಕೊಡುತ್ತಾ  ತೌಹೀದಿನ ಮಾರ್ಗದಲ್ಲಿ ದೃಢನಿಶ್ಚಯಿಂದ ಮುಂದೆ ಸಾಗುವರು ಮತ್ತು ನಮಾಜನ್ನೂ ನಿರ್ವಹಿಸುವರು. ಅವರು ಅವರ ಕಾರ್ಯವೈಖರಿಗಳ ಎಡಿಯಲ್ಲಿ ಸಮಾಲೋಚಿಸುವರು , ಅವರು ಅದರಲ್ಲಿ ತ್ವರಿತಗೊಳಿಸುವುದಿಲ್ಲಾ. ಕಾರಣ ನಾವು ನೀಡಿರುವ ಅನುಗ್ರಹಗಳಿಂದ ಅವರು ಅದನ್ನು   ಉಪಯೋಗಿಸುವರು" *(ಶುಅರಾ:08)*
ಇಸ್ಲಾಂ ಧರ್ಮವು ಮೂಲತಃ ಪರಿಗಣಿಸಿದ ಈ ನಿಯಮವನ್ನು ಖಲೀಫಾ ರ ಆಯ್ಕೆಯಲ್ಲಿಯೂ ಅವರ ಕಾರ್ಯ ವೈಖರಿಗಳಲ್ಲಿ ಸಮಾಲೋಚನೆಯನ್ನು ಒದಗಿಸಿದರು. ಇಸ್ಲಾಮಿಕ್ ರಾಜ್ಯಗಳಲ್ಲಿ ಇಸ್ಲಾಮ್ ರಾಜಕೀಯ ಇರುವ ಎಲ್ಲ ಜಾಗದಲ್ಲಿಯೂ *ಮುಶಾವರ* ಗಳಿಂದ ಸಮಾಧಾನಕರವಾಗಿ ಆಳುವಾಗ .ಪ್ರಜಾಪ್ರಭುತ್ವದ  ತಳಹದಿಗಳೆಂದು ನ್ಯಾಯಿಕರಿಸುವ ಹಲವು ರಾಜ್ಯಗಳಲ್ಲಿಯೂ *Democracy* ಒದಗಿಸುವಂತಹ ಸಮಾಲೋಚನಾ ಸಭೆ ಅಥವಾ ಬಹುಮತ ಅಭಿಪ್ರಾಯವು ಪಾಲಿಸುವುದು ರೋಡಿ ಇಲ್ಲಾ. ಪ್ರೆಸಿಡೆಂಟ್ ನಿಯಮಗಳನ್ನು  ಪ್ರಕಟಿಸುವರು ಮತ್ತಿನ್ನಿತರಾದ ಪ್ರಜೆಗಳು ಮೂಕರಾಗೆ ಇದನ್ನು ಕೇಳಿ ಸುಮ್ಮನಾಗುವರು.ಇದಾಗಿದೆ ಇಲ್ಲಿಯ ಅವಸ್ಥೆ . ಇದರಲ್ಲಿ ಅನೇಕವೂ  ಬೆದರಿಕೆಯಿಂದ ಆಗಿದ್ದರೂ ಸರಿ.
ನಿರಂಕುಶ ಪ್ರಭುತ್ವವನ್ನು ನಂಬುವ ಕಮ್ಯುನಿಸ್ಟ್ ದೇಶಗಳಲ್ಲಿ,  *ಡಿಕ್ಟೇಟರ್ ಪೊಲಿಟೇರಿಯ* ಎಂಬ  ವ್ಯವಸ್ಥೆಯಾಗಿದೆ ಆಡಳಿತಕ್ಕಿ ರುವುದು. ಅದರಂತೆ ತೀರ್ಪು ಕೊಡಲಿಕ್ಕಿರುವ ಅವಕಾಶ ಪಕ್ಷಕ್ಕೆ ಆಗಿದೆ.  ಆದರೂ ಅದು ವ್ಯಕ್ತಿಗಳ ಎಡೆಯಲ್ಲಿ ನಡೆಯಲಾಗುತ್ತದೆ.  ಆ ವ್ಯಕ್ತಿಗೆ ಒಬ್ಬರಿಗೊಬ್ಬರು ಆಳುವ ಅವಕಾಶವಿರುತ್ತದೆ.
  ನ್ಯಾಯವು ಇಸ್ಲಾಮಿನ ರಾಜಕೀಯ ವ್ಯವಸ್ಥೆಯ ಮತ್ತೊಂದು ಭಾಗವಾಗಿದೆ.  ಆಡಳಿತದಲ್ಲಿ ಸತ್ಯವನ್ನು ಬಲಪಡಿಸುವುದು, ಅದನ್ನು ಸಾರ್ವಜನಿಕರ ಎಡೆಯಲ್ಲಿ ಅದನ್ನೇ  ಶಾಶ್ವತವಾಗಿ ಸುವುದು. ಮತ್ತು ಪ್ರಜೆಗಳಿಗಿರುವ  ಹಕ್ಕುಗಳನ್ನು ನೀಡುವುದು. ಇಸ್ಲಾಂ ಧರ್ಮವು ರೂಪಿಸುವ ಆಡಳಿತ ವ್ಯವಸ್ಥೆಯ ಕೆಲವು ಪ್ರಮುಖ ಅಂಶಗಳಾಗಿವೆ ಇವುಗಳು.  *"ನೀವು ಅವರಲ್ಲಿ ತೀರ್ಪು ನೀಡಿದರೆ ಅದರ ಘನತೆಯನ್ನು ಪುನಃಸ್ಥಾಪಿಸಲು ಮತ್ತು ಜನರಿಗೆ ನ್ಯಾಯ ಒದಗಿಸುವಂತೆ ಅಲ್ಲಾಹನು ನಿಮಗೆ ಆಜ್ಞಾಪಿಸಿದ್ದಾನೆ"*   *(ನಿಸಾ:58)*
ಇಸ್ಲಾಮಿಕ್ ವ್ಯವಸ್ಥಿತವಾದ ರೀತಿಯಲ್ಲಿ ಆಡಳಿತ ನಡೆಸುವ ಒಂದು ರಾಜ್ಯದಲ್ಲಿ ಪ್ರಜೆಗಳ ಎಡೆಯಲ್ಲಿ ಮುಸ್ಲಿಂ ಅಮುಸ್ಲಿಂ ಎಂಬ ಭೇದ ಭಾವವನ್ನು ಕಿತ್ತೆಸೆದು ಕೊಂಡು ಆಡಳಿತ ನಡೆಸಬೇಕು ಎಂದಾಗಿದೆ ಇಸ್ಲಾಂ ಧರ್ಮದ ನಿಯಮ. *"ಒಂದು ಜನತೆಯ ಮೇಲಿರುವ ಶತ್ರುತ್ವ ನಿಮ್ಮನ್ನು ನ್ಯಾಯ ತೋರಿಸದಂತೆ ಮಾಡುವುದರಲ್ಲಿ ಖಂಡಿತವಾಗಿಯೂ   ಮನವೊಲಿಸದಿರಲೀ. ನೀವು ಜನರ ಮುಂದೆ  ನೀತಿವಂತರಾಗಿರೀ ಅದು ಅಲ್ಲಾಹನ ಭಯ ಭಕ್ತಿಗೆ ಸಾಮಿಪ್ಯವುಳ್ಳ ಕಾರ್ಯವೂ ಆಗಿದೆ"* *(ಮಾಇದಾ:08)* 
 ಹದಿನಾಲ್ಕು ಶತಮಾನಗಳ  ಮುಂಚೆ ಇಸ್ಲಾಂ ನಿಭಾಯಿಸಿದ ನ್ಯಾಯ ಇನ್ನೂ ಶೈಶವಾವಸ್ಥೆಯಲ್ಲಿದೆ.  ಈ ಇಪ್ಪತ್ತನೇಯ  ಶತಮಾನದಲ್ಲಿ ನಡೆಯುತ್ತಿರುವ ಎಷ್ಟುಷ್ಟು    ಅನ್ಯಾಯಗಳನ್ನು ನಾವು ದರ್ಶಿಸುತ್ತಿದ್ದೇವೆ. ವರ್ಗ ಜನಾಂಗದ ಹೆಸರಲ್ಲಿ , ವರ್ಣಭೇದದ ಹೆಸರಲ್ಲಿ ನಡೆಯುವ ಅದೆಷ್ಟು ಕ್ರೂರ ಕ್ರಮಗಳನ್ನು ಇಂದು ನಾವು ಸೇವಿಸುತ್ತಿದ್ದೇವೆ. ಆ ಎಲ್ಲಾ ಕಾರ್ಯಗಳಿಗೆ ಕಡಿವಾಣ ಹಾಕಲು ಬೇಕಾಗಿ ನಾವು ಶ್ರಮ ಪಡುತ್ತಾ ಮುಂದೊಂದು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿದೆ.
*ಮಹಿಳೆ: ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು* 
   ಇಸ್ಲಾಂ ಧರ್ಮದ ಸ್ಥಾನವು ವಿಶಿಷ್ಟ ಮತ್ತು ಅದ್ವೀತೀಯವಾಗಿದೆ.  ಇಸ್ಲಾಮಿನಲ್ಲಿ ಸ್ತ್ರೀ ಸ್ಥಾನಮಾನವು ಮುಖ್ಯವಾಗಿದೆ.  ಇದರ ಪರಿಣಾಮವಾಗಿ, ಇಸ್ಲಾಂ ಧರ್ಮವು ಪುರುಷರಿಗಿಂತ  ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಿದೆ.  ಮಾನವ ಹಕ್ಕುಗಳು ಅವರಿಗೆ ಕೂಡ ಅನ್ವಯವಾಗಿದೆ.  ಅವಳು ಅವಳ ಹಕ್ಕನ್ನು ಕೊಟ್ಟಳು.  ಅವಳು ಪುರುಷರಂತೆ  ಆಡಳಿತಗಾರಳಾಗಿದ್ದಾಳೆ.  ರಾಜ ಪಠಾಣ್ ಮಹಿಳೆಯರಿಗೆ ಇಸ್ಲಾಂ ಧರ್ಮದ ಹಕ್ಕುಗಳನ್ನು ನೀಡಿದ್ದಾರೆ.
ಲೋಕೋಪಕಾರಿ ಮನುಷ್ಯನ ವಿತ್ತೀಯ ಆನುವಂಶಿಕತೆ ಎಂದು ಹೇಳಿದ್ದಕ್ಕಾಗಿ ಮಾನವಕುಲಕ್ಕೂ ದಂಡ ವಿಧಿಸಲಾಗುತ್ತದೆ. ಇಸ್ಲಾಂ ನಿಶ್ ಕೃಶಿ ಮಹಿಳೆಯಾಗಿದ್ದು, ತನ್ನ ಸಂಪತ್ತು, ಮದುವೆ ಮತ್ತು ಖರ್ಚುಗಳಿಗಾಗಿ ಮಹಿಳೆಯರನ್ನು ಪಾವತಿಸಲು ಒತ್ತಾಯಿಸಲ್ಪಟ್ಟ ಮಹಿಳೆ. 'ಮಹಿಳೆಯರು ತಮ್ಮ ಮದುವೆಯ ಮೂಲೆಯಲ್ಲಿ ತಮ್ಮ ಮಗನೊಂದಿಗೆ ಹಣ ಪಾವತಿಸಬೇಕು. ಅವರು ಅದನ್ನು ಮುಕ್ತವಾಗಿ ಮತ್ತು ಮುಕ್ತವಾಗಿ ಮಾಡಬಹುದು.
"ಪುರುಷರು ಬಲಶಾಲಿಗಳು ಮತ್ತು ಮಹಿಳೆಯರು ಬಲಶಾಲಿಗಳು" (ಐಎಸ್ಎ: 32).  ಮಾಹುಲ್ ಮಹಿಳೆಯರಿಗಿರುವ ಹಕ್ಕನ್ನು ತೋರಿಸುತ್ತಾ ರೆ.  ಹದಿನಾಲ್ಕು ಶತಮಾನಗಳ ಹಿಂದೆ, ಇದು  ಪಾಕಿಸ್ತಾನದ ಪ್ರದೇಶಗಳಲ್ಲಿ, ಬಹುಪಕ್ಷೀಯ ರಾಷ್ಟ್ರ ಮತ್ತು ಮಹಿಳೆಯರ ನವೀನ ಸಮಿತಿಯ ಬಾಗಿಲಿನವರೆಗೆ ಹರಡಿತು.  ಪೋಪ್ ಮತ್ತು ಪೋಪಿನ ಮಹಾನ್ ಯುರೋಪಿಯನ್ ರಾಜನಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅನೇಕ ಶ್ರೇಷ್ಠ ಮಹಿಳಾ ಸಂಘಟನೆಗಳನ್ನು ರಚಿಸಲಾಗಿತ್ತು ಎಂದು ಪ್ರತಿಯೊಬ್ಬರಿಗೂ ತಿಳಿದಿದೆ.  ಮಹಿಳೆ ಮದುವೆಯಾಗುವುದು ಸಾರ್ವತ್ರಿಕವಾಗಿದೆ.  ಇದರರ್ಥ ವಿಧವೆಯಾಗಿ ಮಹಿಳೆಯ ಸ್ಥಾನಮಾನವು ಸಾಕಾರಗೊಳ್ಳುತ್ತದೆ.  ಕೆಲವು ಸಂದರ್ಭಗಳಲ್ಲಿ, ಮಹಿಳೆಯನ್ನು ಮದುವೆಯಾಗಲು ಆಕೆಗೆ ಹಕ್ಕಿದೆ.  ನಮ್ಮ ಹೆತ್ತವರ ಪಾರ್ಟಿಗೆ ಹೋದೆ.  ಬಿನ್ ಮತ್ತು ಮೇ ಯುರೋಪಿನಲ್ಲಿ ನಟಿ ವಿವಿಲ್ ವಿವಾಲ್ ಅವರ ದೂರುಗಲಾಗಿದ್ದವು ಇವು.   ಕುರಾನ್ ಕಾನೂನಿನ ಉದಾಹರಣೆಯಾಗಿದೆ.  ಕುರ್‌ಆನ್‌ಗೆ ಅನೇಕ ಅಲೌಕಿಕ ಸಮಸ್ಯೆಗಳಿವೆ.  ಈ ಕಾರಣದಿಂದಾಗಿ, ನೀವು ಗಮ್ ಮತ್ತು ಗಮ್ ಪಡೆಯುತ್ತೀರಿ!

Related Posts

Leave A Comment

Voting Poll

Get Newsletter