ಅಲಿ (ರ)ರವರ ಒಳ್ಳೆಯತನದ ಬೆಳಕು
                     ಪ್ರವಾದಿ ಪರಂಪರೆಯ ವಿಶೇಷತೆಯಿಂದಲೂ ಸ್ವಭಾವ ಕೌಶಲ್ಯದ ಒಳ್ಳೆತನದಿಂದಲೂ ಹಾಶಿಮ್  ಪರಂಪರೆ ಶ್ರೇಷ್ಟ ಕುಟುಂಬವಾಗಿ ಬದಲಾಯಿತು.ಜಾಹಿಲಿಯಾ ಕಾಲದ ಅಜ್ಞಾತವು ಹಾಶಿಮ್  ಪರಂಪರೆಗೆ ತಲುಪಲಿಲ್ಲ. ಮೂರ್ತಿಗಳಿಂದ ಅರಬಿಗಳು ಸಮಾಧಾನ ಕೈಗೊಳ್ಳುತ್ತಿದ್ದರೆ ಹಾಶಿಮ್  ವಂಶಜರು ಕಾಬಾದ  ಯಜಮಾನನನ್ನು ಅವರ ಮನಸ್ಸಲ್ಲಿ ಕಂಡುಕೊಂಡರು. ಇದರಿಂದ ಅರಬಿಗಳು ಆ ಕುಟುಂಬಕ್ಕೆ ಪ್ರತ್ಯೇಕ ಸ್ಥಾನಮಾನ ಕೊಟ್ಟರು. ಪ್ರವಾದಿ ಮಹಮ್ಮದರ ಉದಯದೊಂದಿಗೆ ಹಾಶಿಂ ಕುಟುಂಬದ ಬಹುಮಾನ ಅಧಿಕವಾಗಿ ಹೋಯಿತು.
ಬಾಲ್ಯ ಕಾಲ
 ಪ್ರವಾದಿಯವರ ದೊಡ್ಡಪ್ಪರಾದ ಅಬುತಾಲಿಬರ ಪುತ್ರರಾಗಿದ್ದಾರೆ ಅಲಿ(ರ). ಪ್ರವಾದಿಯವರೊಂದಿಗೂ ದೀನಿನೊಂದಿಗೂ ಅಧಿಕವಾಗಿ ಸಹಕಾರವನ್ನು ಸಹಕರಿಸಿದ ಸಮೂಹದಲ್ಲಿದ್ದ ಬೆದರಿಕೆಗಳು  ಕಾರಣ  ಅವರಿಗೆ ಇಸ್ಲಾಂ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದರೂ ಪ್ರವಾದಿಯವರನ್ನು ದೀನನ್ನು, ಧರ್ಮವನ್ನು ವ್ಯಕ್ತವಾಗಿ ತಿಳಿದ ಅವರು ಪ್ರವಾದಿಯವರಿಗೆ ಬೇಕಾದ ರಕ್ಷಣೆಗಳನ್ನು ನೀಡಿದ್ದರು. ಕೀರ್ತನ ಕವನವನ್ನು ಹೇಳಿರುವುದು ಇಸ್ಲಾಮಿನಲ್ಲಿರುವ ಮುಗಿಯದ ಆವೇಶದಿಂದಾಗಿದೆ. ಪ್ರವಾದಿಯವರಿಗೆ ಪ್ರವಾದಿತ್ವ ಲಭಿಸುವ  ಹತ್ತು ವರ್ಷ ಮುಂಚೆಯಾಗಿದೆ ಅಲಿ (ರ) ಜನಿಸುವುದು. ಅವರ ತಾಯಿ ಪ್ರವಾದಿಯ ಪಿತಾಮಹನಾದ ಅಬ್ದುಲ್ ಮುತ್ತಲಿಬರ ಸಹೋದರರಾದ ಅಸದವರ ಮಗಳಾದ ಫಾತಿಮಾರರಾಗಿದ್ದಾರೆ.
ತಂದೆ ಮತ್ತು ತಾಯಿಯ ಮಾರ್ಗದಿಂದ ಹಾಶಿಮ್ ಪರಂಪರೆಗೆ ತಲುಪುವ ಏಕ ವ್ಯಕ್ತಿಯಾಗಿದ್ದಾರೆ ಅಲಿ(ರ).
 
    ಅಬುತಾಲಿಬ್ ರವರಿಗೆ  6 ಸಂತತಿಗಳಾಗಿದೆ ಇರುವುದು.
ತ್ವಾಲಿಬ್,ಅಲಿ, ಉಕೈಲ್,ಜಾಫರ್ ಎಂಬ ನಾಲ್ಕು ಗಂಡು ಮಕ್ಕಳೂ,ಉಮ್ಮು ಹಾನಿಯ,ಜುಮಾನ ಎಂಬೀ ಎರಡು ಹೆಣ್ಣು ಮಕ್ಕಳು ಇರುವುದು.. 
ಅಬೂ ಹಸನ್, ಅಬೂ ತುರಾಬ್ ಎಂಬ ಅಪರನಾಮಗಳನ್ನು ಹೊಂದಿದ್ದ ಅಲಿ(ರ)ಕ್ರಿ,ಶ 6 ರಲ್ಲಾಗಿದೆ ಜನಿಸುವುದು.ಆನೆ ಕಳಹ ೩೦ ರಜಬ್ ೧೨ ಆಗಿದೆ.
  ಹೈದರ್ ಎಂಬ ಮತ್ತೊಂದು ಹೆಸರು ಪ್ರತಿರೂಪ ಸೃಷ್ಟಿಸಿದ ಅಲಿ ಗಾಂಭೀರ್ಯ ತೋರಿಸುವ ವ್ಯಕ್ತಿಯಾಗಿದ್ದರು.ಅವರ ಕಣ್ಣುಗಳು ಭವ್ಯತೆಯಿಂದ ಕೆಂಪು-ಬಿಳಿ ಬಣ್ಣದ್ದಾಗಿದ್ದವು. 
ಇಸ್ಲಾಮಿಗೆ ಮತಾಂತರ
       ಬುದ್ಧಿವಂತಿಕೆ ಮತ್ತು ಚಿಂತನೆಯ ವೈಭವ  ಅಲಿ(ರ)ಗೆ ಬಾಲ್ಯದಿಂದಲೇ ಇತ್ತು. ಮಕ್ಕಳಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಲು ಕಾರಣ ಇದು ಮಾತ್ರವಾಗಿದೆ. ಪ್ರವಾದಿ ಅಲಿಯವರ ಸಂರಕ್ಷಣಾ ವಹಿಸಿದ ನಂತರವಾಗಿದೆ ಇದು ಸಂಭವಿಸುವುದು.ಇದು ಸಂಭವಿಸಲು ಕಾರಣ ಅಲಿಯವರ ಬಾಲ್ಯಕಾಲದಲ್ಲಿ ಅರೇಬಿಯಾರಿಗೆ ಬಂದಂತಹ ಒಂದು ಕ್ಷಾಮ, ಜೀವನ ಖರ್ಚುಗಳು ಮತ್ತು ಜೀವಿಸಲು ಬೇಕಾದ ಸಾಮಗ್ರಿಗಳು ಇಲ್ಲದಾಯಿತು . ಆ ಸಮಯ ಎಲ್ಲರೂ ಅಬುತಾಲಿಬ್ರ ಮೇಲೆ ಪ್ರತೀಕ್ಷೆ ಇಟ್ಟರು, ಅಬುತಾಲಿಬರ ಮನೋವ್ಯಥೆ ತಿಳಿದ ಪ್ರವಾದಿ ಅವರ ಚಿಕ್ಕಪ್ಪರವರೊಂದಿಗೆ ಅವರ ಎರಡು ಮಕ್ಕಳ ಸಂರಕ್ಷಣೆ ಸ್ವೀಕರಿಸಲು ಹೇಳಿದರು, ಹಾಗೆ ಪ್ರವಾದಿ ಅಲಿಯವರ ಮತ್ತು ಅಬ್ಬಾಸ್, ಜಾಫರ್ ರವರ ಸಂರಕ್ಷಣೆ ವಹಿಸಿದರು. ಆದ್ದರಿಂದ ಅರಬಿಗಳ ಮೇಲೆ ಬಂದ ಕ್ಷಾಮ ಅಲಿಯವರೆಗೆ ಸಂತೋಷದ ದಿನಗಳಾಗಿತ್ತು..
    ಒಂದು ಸೋಮವಾರ ವಾಗಿದೆ ಪ್ರವಾದಿಗೆ ನುಬುವ್ವತ್ ಲಭಿಸುವುದು.ಆಗ ಅಲಿ ಯವರಿಗೆ 10 ವರ್ಷವಾಗಿತ್ತು.
ಒಂದು ದಿನ ಪ್ರವಾದಿ ಮತ್ತು ನಮಾಝ್ ಮಾಡುವುದನ್ನು ನೋಡಿದಾಗ ಇದರ ಕುರಿತು ಅಲಿ(ರ) ಕೇಳಿದಾಗ ಪ್ರವಾದಿ ದೀನಿನ ಕುರಿತು ಹೇಳಿದರು.ಆಗ ಅಲಿ ತಂದೆಗೂ ತಿಳಿಸದೇ ಗೌಪ್ಯವಾಗಿ ಇಸ್ಲಾಂ  ಸ್ವೀಕರಿಸಿದರು. ಪುರುಷರಲ್ಲಿ ಪ್ರಥಮವಾಗಿ ಇಸ್ಲಾಂ ಸ್ವೀಕರಿಸಿದ ಅಲಿ ನಮಾಝ್  ಸಮಯವಾದಾಗ ಯಾವುದಾದರೂ ಕಣಿವೆಯಲ್ಲಿ ಹೋಗಿ ನಮಾಜ್ ಮಾಡುತ್ತಿದ್ದರು
ಯುದ್ಧ ರಣಾಂಗಣದಲ್ಲಿ
     ಕುರಾನ್ "ಸತ್ಯ  ತಾರತಮ್ಯದ" ದಿನ ಎಂದು ವರ್ಣಿಸುವ ರಂಜಾನ್ 17 ರಂದು ನಡೆದ ಬದ್ರ್ ಯುದ್ಧ, ಇದರಲ್ಲಿ ಅಲಿ(ರ) ತನ್ನ ಧೈರ್ಯವನ್ನು ತೋರಿಸಿದರು.ಈ ಯುದ್ಧದ ಸಮಯದಲ್ಲಿಯೇ ಪ್ರಸಿದ್ಧ ಕೈಮನೆ  ದುಲ್ಫುಖರ್ ಪ್ರವಾದಿ ಉಡುಗೊರೆಯಾಗಿ ನೀಡಲಾಯಿತು.
 ಅಬೂ ಸುಫ್ಯಾನ್ ನೇತೃತ್ವದ  ಸೈನ್ಯವು ಬದ್ರ್‌ನಲ್ಲಿ ಸಂಪೂರ್ಣ ಸೋಲಿಗೆ ಪ್ರತೀಕಾರವಾಗಿ ಉಹ್ದ್‌ಗೆ ಆಗಮಿಸುತ್ತದೆ. ಮುಸ್ಲಿಮರು ಆರಂಭದಲ್ಲಿ ಖುರೈಷರನ್ನು ಸೋಲಿಸಿದರೂ, ಪ್ರವಾದಿ ಕಲ್ಪನೆ ಧಿಕ್ಕರಿಸಿ 50 ಬಿಲ್ಲುಗಾರರು ಅವರ ಸ್ಥಳವನ್ನು ಬಿಟ್ಟು ಕೆಳಗೆ ಬರುವಾಗ ಪರ್ವತದ ಹಿಂದಿನಿಂದ ಖುರೈಷಿಗಳು ಬಂದು ಮುಸ್ಲಿಮರನ್ನು ಆಕ್ರಮಿಸಿದರು ಮಾತ್ರವಲ್ಲದೆ ಪ್ರವಾದಿಯವರು ಕೊಲ್ಲಲ್ಪಟ್ಟರು ಎಂಬ ಸುಳ್ಳು ಸುದ್ದಿಯನ್ನು ಹೊರಡಿಸಲು  ತೊಡಗಿದರು.ತಕ್ಷಣ ಹಲವಾರು ಅನುಚರರು ಓಡಲು ತೊಡಗಿದರು.ಆದರೆ  ಆದರೆ ಪ್ರವಾದಿಗಳು ಮತ್ತು ಕೆಲವು ಸಹಚರರು ಯುದ್ಧಭೂಮಿಯಲ್ಲಿ ದೃಢವಾಗಿ ನಿಂತರು.ಈ ಸಮಯದಲ್ಲಿ, ಉಬೈದ್ ಮತ್ತು ಅಲಿ ಅವರು ಪ್ರವಾದಿಯನ್ನು ನೋಡಿಕೊಂಡರು.ಅಲಿ ಮತ್ತು ಫಾತಿಮಾ ಬೀವಿ ಅವರು ಪ್ರವಾದಿಗೆ ಆದ ಗಾಯಗಳನ್ನು ತೊಳೆದರು.
     ಹಿಜ್ರಾದ ಆರನೇ ವರ್ಷದ ಯುದ್ಧದಲ್ಲಿ, ಅಲಿ(ರ) ಪ್ರಸಿದ್ಧ ಅಶ್ವಸೈನಿಕ ಅಮ್ರಿಬಿನ್ ಅಬ್ದುದ್ದೀನ್ ಅವರನ್ನು ಸೋಲಿಸಿದರು, ಅವರು ಕಂದಕಿನ ಮೂಲಕ ದಾಳಿ ಮಾಡಲು ಬಂದವರಾಗಿದ್ಧರು. ಆ ವರ್ಷದ ಆರಂಭದಲ್ಲಿ ನಡೆದ ಮಾನವೀಯ ಪ್ರೀತಿ ಮತ್ತು ಶಾಂತಿ ದರ್ಶನವಾದ ಹುದೈಬಿಯಾ ಒಪ್ಪಂದದಲ್ಲಿ ಒಪ್ಪಂದ ಪತ್ರದಲ್ಲಿ ಸಹಿ ಹಾಕಲು ಪ್ರವಾದಿ ಅವರನ್ನು ಆಯ್ಕೆ ಮಾಡಿದರು. ಅಲಿಯವರ ಬುದ್ದಿವಂತಿಕೆ ಮತ್ತು ಮನಶಕ್ತಿಯೊಂದಿಗೆ ಹೈಬರ್‌ನ ಕೋಟೆಯ ಪ್ರದೇಶವನ್ನು ಮೊದಲಿನಿಂದಲೂ ಸೆರೆಹಿಡಿಯಲು ಸಾಧ್ಯವಾಯಿತು. 40 ಜನರಿಂದ ಅಲ್ಲಾಡಿಸಲು ಸಾಧ್ಯವಾಗುವಷ್ಟು ತೂಕವಿರುವ ಖೈಬರ್ ಕೋಟೆಯ ಗೇಟನ್ನು ಅಲಿ(ರ) ಒಂದು ಕೈಯಿಂದ ಅಲ್ಲಾಡಿಸಿ, ಯುದ್ದಕ್ಕೆ ಪ್ರಾರಂಭ ಹಾಕಿದರು. ಅವರು ಹಾಡಿದ ಕಾವ್ಯಾತ್ಮಕ ಶೈಲಿಯನ್ನು ಹೋಲುವ ಅಲಿ(ರ) ಮುರಾಹಿಬ್ ಅವರನ್ನು ಸೋಲಿಸಿ ಅವರು ಗೆದ್ದರು.
    ಹೀಗೆ ತನ್ನ ವಿಶಿಷ್ಟ ಮತ್ತು ನೈತಿಕ ಯುದ್ಧ ತಂತ್ರಗಳ ಮೂಲಕ ತಾಂತ್ರಿಕರಾದ ಅಲಿ (ರ) ಅನೇಕ ಯುದ್ಧಗಳು ಮತ್ತು ಬಿಕ್ಕಟ್ಟುಗಳಲ್ಲಿ ಮುಸ್ಲಿಮರಿಗೆ ನೆರಳು ಮತ್ತು ಹೆಜ್ಜೇನು ಒದಗಿಸಿದ್ದಾರೆ.ಅಸಾಧಾರಣ ಹೋರಾಟದ ಮನೋಭಾವದಿಂದ ಅಲಿ(ರ)ಗೆ ಇದನ್ನು ಮಾಡಲು ಸಾಧ್ಯವಾಯಿತು.
ಜೀವನ ರೇಖೆ
       ಹಿಜ್ರಾದ ಹನ್ನೊಂದನೇ ವರ್ಷದಲ್ಲಿ, ರಬಿಯುಲ್ ಅವ್ವಾಲ್ ಅವರ ಹನ್ನೆರಡನೇ ತಾರೀಖಿನಂದು ಪ್ರವಾದಿಯವರ ಮರಣದೊಂದಿಗೆ, ಅಲಿಯ ಬೆಂಬಲ ಮತ್ತು ನೆರಳು ಮರೆಯಾಯಿತು. ಅಲಿ(ರ) ಪ್ರವಾದಿಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಒಡನಾಡಿಯಾಗಿದ್ದರು ಅಲಿಯಂತಹ ಸಹಚರರು ತಮ್ಮ ಧೈರ್ಯಶಾಲಿ ನಿಲುವಿನ ಮೂಲಕ ಇಸ್ಲಾಂ ಧರ್ಮದ ಕೆಂಪು ಕೋಟೆಯನ್ನು ಸಮರ್ಥಿಸಿಕೊಂಡರು. ಪ್ರವಾದಿಯ ನಂತರ ಮುಸ್ಲಿಂ ಸಮುದಾಯವನ್ನು ಮುನ್ನಡೆಸಿದ ಸಿದ್ಧ ಖಲೀಫರ ಕಾಲದಲ್ಲಿಯೂ ಅಲಿ (ರ) ವಿವಿಧ  ಹಂತಗಳಲ್ಲಿ ಮಿಂಚಿದರು. ಅಬೂಬಕರ್ (ರ)ರವರನ್ನು ಮುಹಾಜಿರೀನ್ ಮತ್ತು ಅನ್ಸಾರ್ಗಳಿಗೆ ಖಲೀಫರಾಗಿ ಮಾಡುವುದರಲ್ಲಿ ಅಲಿ(ರ) ರವರಿಗೆ ಯಾವುದೇ  ಒಮ್ಮತವಿರಲಿಲ್ಲ. ಅಬೂಬಕರ್ (ರ) ಅವರು ಖಲೀಫಾ ಸಮಯದಲ್ಲಿ ಅಲಿ(ರ) ಉಸ್ತುವಾರಿ ಸಲಹೆಗಾರರಾಗಿದ್ದರು, ವಿವಿಧ ನಿರ್ಣಾಯಕ ಹಂತಗಳಲ್ಲಿ ಅಲಿಯ ಸಮಸ್ಯೆಗಳನ್ನು ತುಂಬಿದರು...
      ಉಮರ್ ರವರ ಕಾಲದಲ್ಲಿಯೂ ನಿರ್ಣಾಯಕ ಹಂತಗಳಲ್ಲಿ ಉಮರ್ ರವರು ಅಲಿಯವರೊಂದಿಗೆ ಸೇರಿ ಚರ್ಚಿಸುತ್ತಿದ್ದರು. ಸಹಂದ್ ಯುದ್ಧದ ಭಾಗದಿಂದ ಉಮರ್ ಹಿಂದಿರುಗುವಾಗ  ಅವರನ್ನು ತಿರುಗಿಸುವಲ್ಲಿ ಮತ್ತು ಅವರ ಪ್ರಾಮುಖ್ಯತೆಗೆ ಏರಿಸುವಲ್ಲಿ ಅಲಿ(ರ) ಪ್ರಮುಖ ಪಾತ್ರ ವಹಿಸಿದ್ದಾರೆ.
      ಉಮರ್  ರಲಿಯಲ್ಲಾಹು ಅನ್ಹು ಅವರ ನಂತರದ ಖಲೀಫಾ  ಯಾರೆಂದು ಹೇಳಲಿಲ್ಲ ಆದರೆ ಅಲಿಯವರನ್ನು ಒಳಗೊಂಡ ಸಭೆಯಲ್ಲಿ ಉಸ್ಮಾನ್ ಸ್ವಾಹಾಬಿಯನ್ನು ಖಲೀಫಾ  ಮಾಡಿದರು,ಉಸ್ಮಾನ್(ರ)ರವರಿಗೆ ಖುರಾನನ್ನು ಒಟ್ಟುಗೂಡಿಸುವ ವಿಷಯದಲ್ಲಿ ಅವರು ಸಾಕಷ್ಟು ತೊಂದರೆ ಅನುಭವಿಸಿದರೂ ಅಲಿ(ರ)ರವರ ಮನಸ್ಸಿನಲ್ಲಿ ಬಂದ ಹೊಸ ಆಲೋಚನೆಗಳಿಂದ ಅದು ಸುಲಭದ ಕೆಲಸವಾಗಿ ಬದಲಾಯಿತು....

Related Posts

Leave A Comment

Voting Poll

Get Newsletter