ಪ್ರವಾದಿ ವಿಶೇಷತೆಯ ಸೌಂದರ್ಯ
ಪ್ರವಾದಿಯರ ಬಗ್ಗೆ ವಿಶೇಷತೆ ವಿವರಿಸಲು ಕವಿತೆಯ ಮೂಲಕ ಅಸಾಧ್ಯವಾದರೂ ಅದರ ಸೌಂದರ್ಯವನ್ನು ಲೇಖನದ ಮೂಲಕ ತರಬಹುದಾಗಿದೆ, ಕವಿತೆಗೆ ಅಸಾಧ್ಯವಾದ ಕಾರ್ಯ ಲೇಖನಿಗೆ ಸಾಧ್ಯವಾಗಿದೆ. ಕವಿತೆ ವಿದ್ಯೆಯು ಸಾಹಿತ್ಯವೂ ಅರಿವುಳ್ಳವರಿಗೆ ಮಾತ್ರ ಕವಿತೆಯನ್ನು ಆನಂದಿಸಲು ಸಾಧ್ಯ. ಲೇಖನಗಳು ಕವಿತೆಗಳಿಂದ ವ್ಯತ್ಯಾಸವಾಗಿದೆ ಬರೀ ಭಾಷೆ ತಿಳಿಯುವವರಿಗೆ ಮಾತ್ರ ಲೇಖನ ತಿಳಿಯಬಹುದು ಆದರೆ ಕವಿತೆಯನ್ನು ಅದರ ಮೂಲಕ ತಿಳಿಯುವುದು ಅಸಾಧ್ಯ.
ಇಮಾಮ್ ಬೂಸೂರಿ (ರ) ಅವರು ಪದ್ಯ ಕಸೀದತುಲ್ ಬೂರ್ದ ಹಲವಾರು ಜನಗಳ ಕಿವಿಯಲ್ಲಿ ಸದಾ ಸಮಯ ಇರುತ್ತದೆ ಅದನ್ನು ತಿಳಿಯಲು ಸಾಹಿತ್ಯವು ಬೇಕಾಗಿದೆ ಕ‌ಅಬ್ ಬಿನ್ ಝುಹೈರ ಅವರ ಬಾನತ್ ಸುಆದ , ಅಸ್ಸಾನ್ ಬಿನ್ ಸಾಬೀತ್ ಅವರ ಪ್ರವಾದಿ ವಿಶೇಷತೆ ಯು ಮುಂತಾದವುಗಳನ್ನು ತಿಳಿಯಬೇಕಾದರೆ ಸಾಹಿತ್ಯ ಅರಿವು ಬೇಕಾಗಿದೆ.
   ಪ್ರವಾದಿ ವಿಶೇಷತೆಯನ್ನು ತಿಳಿಯಲು ಸಿದ್ಧರಾದರು ಆಶಯ ವಿತ್ಯಾಸಕ್ಕೆ ತಲುಪಲು ಸಾಧ್ಯವಿದೆ. ಪ್ರವಾದಿ ವಿಶೇಷತೆಯನ್ನು ಸಂಪೂರ್ಣವಾಗಿ ತೆರೆದ ಒಬ್ಬನನ್ನು ಇತಿಹಾಸದಲ್ಲಿ ಕಂಡುಬಂದಿಲ್ಲ ಆದರೂ ಪ್ರವಾದಿಯರ ಚಲನೆ ಪ್ರತಿಕ್ರಿಯೆಗಳನ್ನು ತಿಳಿದ ಸಹಾಬಿ ಗಳಿದ್ದಾರೆ. ಹೇಳತೊಡಗಿದರು ಮುಗಿಯದ ಪ್ರವಾದಿ ವಿಶೇಷತೆಯನ್ನು ಸಹಾಬಿಗಳು ತನ್ನ ತಲೆಮಾರುಗಳಿಗೆ ತಿಳಿಸಿಕೊಟ್ಟಿದ್ದರು. ತಾಬೀಗಳ ಕೊನೆಯ ಕಾಲದಲ್ಲಿ ಆಗಿದೆ ಇಸ್ಲಾಂನಲ್ಲಿ ಆಶಯ ವ್ಯತ್ಯಾಸಗಳು ಬರತೊಡಗಿದ್ದು. ಆ ಕಾಲದಲ್ಲಿ ಜನರು ಅವರ ಇಷ್ಟ ಪ್ರಕಾರ ಹದೀಸ್ ಹೇಳಲು ತೊಡಗಿದರು ಆ ಸಮಯ ಪಂಡಿತರಿಗೆ ದುಃಖವಾಯಿತು ಅದು ಕಾರಣ ಅವರು ಪ್ರವಾದಿ ವಿಶೇಷತೆ ಪ್ರವಾದಿ ಸುನ್ನತ್ ಗಳನ್ನು ಕಾಪಾಡಲು ಇಳಿದರು ಆ ಕಾಲದಲ್ಲಿ ಅಬು ಹಣಿಫ ಅವರು ಹದೀಸ್ ಸ್ವೀಕರಿಸಲು ತುಂಬಾ ಕಾರ್ಯ ನೋಡಿ ಸ್ವೀಕರಿಸುತ್ತಿದ್ದರು ಪ್ರವಾದಿ ಪ್ರೇಮವಾಗಿದೆ ಅವರನ್ನು ಒಂದು ಸ್ಥಾನಕ್ಕೆ ತಲುಪಿಸಿದ್ದು. ಪ್ರವಾದಿ ಪ್ರೇಮ ವಿಶೇಷತೆ ಮುಂತಾದವುಗಳನ್ನು ಕ್ರಮಿಸಿದ ಹದೀಸ್ ನಲ್ಲಿ ಒಂದನೆಯದು ಇಮಾಮ್ ಮಾಲಿಕ್ ಅವರದ್ದಾಗಿದೆ ಸಂಪೂರ್ಣ ಸುಚಿತ್ವ ದೊಂದಿಗೆ ಆಗಿದೆ ಅವರು ಹದೀಸ್ ಅನ್ನು ಕಲಿಸಿದ್ದು. ಪ್ರವಾದಿ ಮಲಗಿದ ಮಣ್ಣಲ್ಲಿ ಇಮಾಮ್ ರವರು ನಗ್ನ ಪಾಡದಲ್ಲಾಗಿದೆ ನಡೆದಿದ್ದು ಪ್ರವಾದಿ ಪ್ರೇಮದಲ್ಲಿ ಇಮಾಮ್ ಮಾಲಿಕ್ ರವರು ತೋರಿಸಿದ ಸ್ವಲ್ಪ ಕಾರ್ಯವಾಗಿದೆ. ಹಿಜಿರ 180 ರಲ್ಲಿ ಜನಿಸಿದ ಇಮಾಮ್ ಇದ್ರೀಸು ಶಾಫಿ ಅತಿ ದೊಡ್ಡದಾಗಿ ಸೇವನೆ ನಡೆಸಿದ್ದಾರೆ ಪ್ರವಾದಿ ಪ್ರೇಮವನ್ನು ಗಳಿಸಲು ಇಮಾಮ್ ಮಾಡಿದ ಕೆಲಸವನ್ನು ಚರಿತ್ರೆ ಸೂಚಿಸುತ್ತದೆ. ಹತ್ತನೇ ವರ್ಷದಲ್ಲಿ ಮುವತ್ತ ಕಿತಾಬ್ ಅನ್ನು ಸಂಪೂರ್ಣವಾಗಿ ತಿಳಿದರು 10 ಲಕ್ಷಕ್ಕಿಂತ ಜಾಸ್ತಿ ಪ್ರವಾದಿ ಹದೀಸ್ಗಳು ಅವರಿಗೆ  ಕಂಠಪಾಠವಾಗಿತ್ತು ಪ್ರವಾದಿ ಪ್ರೇಮವಾಗಿದೆ ಇವರನ್ನು ಅತಿಹೆಚ್ಚಾಗಿ ಕಲಿಯಲು ಪ್ರೇರಿಸಿದ್ದು ಹಿಜಿರಿ 167 ರಲ್ಲಿ ಜನಿಸಿದ ಇಮಾಮ್ ಆಹ್ಮದ್ ಬಿನ್ ಹಂಬಲ್ ಪ್ರವಾದಿ ಪ್ರೇಮಿಗಳಲ್ಲಿ ಮರೆಯಲಾಗದ ಹೆಸರಾಗಿದೆ ಪ್ರವಾದಿಗೆ ಬೇಕಾಗಿದೆ ಅವರು ಜೀವನ ನಡೆಸಿದ್ದು ಮು ಸ್ನ ದ್ ಎಂಬ ಅವರ ಪುಸ್ತಕ ಲೋಕ ಪ್ರಶಸ್ತವಾಗಿದೆ. ಹದೀಸ್ ಸಂಗ್ರಹದಲ್ಲಿ ಅತಿ ಪ್ರಶಸ್ತವಾದ ಸಹೀಹುಲ್ ಬುಖಾರಿ ಹೇಳಲ್ಪಡುತ್ತದೆ. ಇಮಾಮ್ ಬುಖಾರಿ ಹೇಳುತ್ತಾರೆ ನಾನು ಶುಚಿಯಾದ ನಂತರವೇ ಒಂದೊಂದು ಅದನ್ನು ಬರೆದಿದ್ದು.

ಕನ್ನಡಕ್ಕೆ : ಬದ್ರುದ್ದೀನ್ ಹಾಂದಿ (ನೂರುಲ್ ಹುದಾ ವಿದ್ಯಾರ್ಥಿ)

Related Posts

Leave A Comment

Voting Poll

Get Newsletter