ಫಲಾಸ್ತೀನರ ಮೇಲೆ ನಡೆದ ಮಹಾ ವಂಚನೆ
 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಮಧ್ಯಸ್ಥಿಕೆಯಲ್ಲಿ ಅಬುಧಾಬಿ ಕಿರೀಟ ಅರ್ಹ ಮಹಮ್ಮದ್ ಬಿನ್ ಸಯೀದ್ ಅಲ್ ನಾಹ್ಯ ಹಾಗೂ ಇಸ್ರಾಯೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಮೂವರು ಚರಿತ್ರಪರವಾದ ಯು. ಏ .ಇ ಇಸ್ರಾಯೇಲ್ ಒಪ್ಪಂದಕ್ಕೆ ಸಹಿ ಹಾಕುವ ವಿಷಯದಲ್ಲಿ ಚರ್ಚೆ ನಡೆದದ್ದು ನಮೆಗೆಲ್ಲ ತಿಳಿದ ವಿಷಯವಾಗಿದೆ .                                          1997 ರಲ್ಲಿ ಇಸ್ರಾಯೇಲ್ ಅರಬ್ ರಾಷ್ಟ್ರಗಳೊಂದಿಗೆ ನಡೆದ ಯುದ್ಧದ ಸಂದರ್ಭದಲ್ಲಿ ವೆಸ್ಟ್ ಬಾಯಂಕ್  ಜೆರುಸಲೇಮ್,ಗೊಳಾನ್ ಪರ್ವತಗಳು ,  ಫಲಾಸ್ತೀನ್ ನಿಂದ ಇಸ್ರಾಯೇಲ್ ವಶಪಡಿಸಿಕೊಂಡ ಪ್ರದೇಶಗಳಾಗಿದೆ . ಯು. ಏ. ಇ ಇಸ್ರಾಯೇಲ್ ಅಧಿವೇಶನ ಪ್ರದೇಶಗಳನ್ನು ಹಿಂತಿರುಗಿಸಬೇಕೆಂದು ಪ್ರೇಮೇಯ ಕಳುಹಿಸಿತು . ಆದರೆ ಅದರ ಫಲ ಶೂನ್ಯ ವಾಗಿತ್ತು. ಅಂದಿನಿಂದ ಇಸ್ರಾಯೇಲ್ ಫಲಾಸ್ತೀನರ ಮೇಲೆ ನಿರಂತರವಾಗಿ ಅನೀತಿ,ಅಕ್ರಮ ಗಳನ್ನು ಛ್ಹೂ ಬಿಟ್ಟರು . ಅದು ಎಂದಿಗೂ ಮುಂದುವರಿಯುತ್ತದೆ .ಈ ಸಂದರ್ಭದಲ್ಲಿ ಫಲಾಸ್ತೀನರ ಪರವಾಗಿ ನಿಲ್ಲಬೇಕಾದ ಅರಬ್ ರಾಷ್ಟ್ರವಾದ ಯು. ಏ. ಇ
ಇಸ್ರಾಯೇಲರ ಪರವಾಗಿ ನಿಂತದ್ಧು ವಿಷಾದನೀಯವಾದ ಸಂಗತಿ .  ಆದ್ದರಿಂದ ಈ ಒಪ್ಪಂದ ಚರಿತ್ರಪರವಾರ ವಾದ ಒಪ್ಪಂದವಾಗಲು ಕಾರಣ. ಈ ವಿಷಯದಲ್ಲಿ ಫಲಾಸ್ತೀನ್ ಆಕ್ರೋಶ ವ್ಯಕ್ತಪಡಿಸಿದೆ .     
              ಯು. ಎ.ಇ ಯ ನಡವಳಿಕೆ ಸ್ನೇಹಿತರನ್ನು ವಂಚಿಸುದುವುದಕ್ಕೆ ಸಮಾನವಾಗಿದೆ ಎಂದು ವಿಮೋಚನ ಸಂಘಟನೆಯ ಅಂಗವಾದ ಹನಾಲ್ ಅಶ್ರಫಿ ವಿಮರ್ಶಿಸಿದ್ದರು. ಫಲಾಸ್ತೀನ ಜನತೆಯ ಅನುಕೂಲತೆಯನ್ನು ಲೆಕ್ಕಿಸದೆ ಒಪ್ಪಂದ ಎಂದು ಹಮಾಸ್ ಪ್ರತಿಕ್ರಿಯಿಸಿದರು . ಈ ಒಪ್ಪಂದ ಫಲಾಸ್ತೀನನ್ನು ಮತ್ತೆಯೂ ಏಕಾಂಗಿಕರಿಸುತ್ತದೆ ಹಾಗೂ ಸ್ವಂತ ದೇಶವೆಂಬ ಮೋಹವನ್ನು ಫಲಸ್ತೀನ್ ಜನತೆಯಲ್ಲಿ ಇಲ್ಲದಾಗಿಸುತ್ತದೆ ಎಂದು ಸಂಶಯವಿಲ್ಲ. ಆದರೂ ಫಲಾಸ್ತೀನ್ ತಮ್ಮ ನಡೆಯನ್ನು ಮುಂದುವರಿಸುತ್ತದೆ ಎಂದು ಫಲಾಸ್ತೀನ್  ಲಿಬರೇಷನ್ ಜನರಲ್ ಸೆಕ್ರೆಟರಿ ಸಾಹಿಬ್ ಏರಿಕ್ಕಾತಿ ಮಾಧ್ಯಮಗಳೊಂದಿಗೆ ಅಭಿಪ್ರಾಯ ಪಟ್ಟರು.
      ಈ ಒಪ್ಪಂದ ಸಮಾಧಾನವನ್ನು ಕೆಡಿಸುತ್ತದೆ ಎಂದು ಯು.ಕೆ ಯ ಫಲಾಸ್ತೀನ್ ಮಿಷನ್ ಮೇಧಾವಿ ಹುಸಾಂ ಸೋಲೊಂಟ್  ಪ್ರತಿಕ್ರಿಯಿಸಿದರು . ಇಸ್ರೇಲ್ ರಾಷ್ಟ್ರ ನಿರ್ಮಾಣದ ನಂತರ ಆರಾಷ್ಟ್ರದೊಂದಿಗೆ ಅರಬ್ ರಾಷ್ಟ್ರವು ಯಾವುದೇ ಸಂಬಂಧ ಹೊಂದಿರಲಿಲ್ಲ. ಗಲ್ಫ್ ರಾಷ್ಟ್ರ ಗಳಲ್ಲಿ ಇಸ್ರಾಯೇಲ್ ನ ಜೊತೆಗೆ ಪ್ರಥಮವಾಗಿ ಬಾಂಧವ್ಯ ಬೆಳೆಸಿದ್ಧ ರಾಷ್ಟ್ರ ವಾಗಿದೆ ಯು. ಏ. ಇ. ಇದರ ಮುಂಚೆ ಅರಬ್ ರಾಷ್ಟ್ರ ಗಳಲ್ಲಿ ಈಜಿಪ್ಟ್ ಮತ್ತು ಜೋರ್ಡಾನ್ ಇಸ್ರಾಯೇಲ್ ಜತೆಗೆ ಭಾಂದವ್ಯ ಬೆಳೆಸಿತು .                                         
    ಯು. ಏ. ಇ ಇಸ್ರಾಯೇಲ್ ಒಪ್ಪಂದ್ದಲ್ಲಿ ಸಹಿ ಹಾಕುವುದರಿಂದ ನಿಕ್ಷೇಪ, ವಿನೋದ ಸಂಚಾರ , ಸುರಕ್ಷತೆ , ಟೆಲಿ ಕಮ್ಯುನಿಕಶನ್, ಆರೋಗ್ಯ, ಸಂಸ್ಕಾರ , ಪರಿಸ್ಥಿತಿ ಮುಂತಾದ ಕಾರ್ಯಗಳಲ್ಲಿ ದ್ವಿ ರಾಷ್ಟ್ರಗಳು ಸಹಕರಿಸುತ್ತದೆ.  ಎರಡು ರಾಷ್ಟ್ರಗಳು ಎರಡು ವಿದೇಶಾಂಗ ಇಲಾಖೆಗಳನ್ನು ನಿರ್ವಹಿಸುತ್ತದೆ . ಇತ್ಯಾದಿ ಗಳಾಗಿದೆ ಒಪ್ಪಂದದಲ್ಲಿ ಸೇರಿಸಿರುವುದು .40 ವರ್ಷಗಳಲ್ಲಾಗಿದೆ ಯು.ಎ.ಇ - ಇಸ್ರೇಲ್ ಒಕ್ಕೂಟ್ಟವು ಸ್ಥಾಪಿತ ವಾಗಿರುವುದು. ವಿದೇಶಾಂಗ ಸಚಿವರನ್ನು ಈ ನಡೆಯಲ್ಲಿ ಕಳುಹಿಸಲಾಗುತ್ತದೆ .ಗಡಿ ಭಾಗದಲ್ಲಿ ಸಹಕಾರ ನಡೆಯುತ್ತದೆ .                                     ಈ ಒಪ್ಪಂದದಲ್ಲಿ ಸಹಿ ಹಾಕುವುದರಿಂದ ಸ್ವತಂತ್ರ ರಾಷ್ಟ್ರ ಎಂಬ ಕಲ್ಪನೆ ಫಲಾಸ್ತೀನ್ ನರಲ್ಲಿ ಇಲ್ಲದಾಗುತ್ತದೆ. ಯು. ಎ. ಇ ಫಲಸ್ತೀನರ ಮೇಲೆ ಇಸ್ರಾಯೇಲ್ ನಡೆಸುತ್ತಿರುವ ಆಕ್ರಮಣ, ಅನೀತಿ , ಅಧಿನಿವೇಶನ, ಕಾಣಲಿಲ್ಲ ಎಂದು ಹೇಳಬಹುದು .                         ಆದ್ದರಿಂದ ಫಲಾಸ್ತೀನ್ ಅಧ್ಯಕ್ಷ ಮಹಮೂದ್ ಅಬಾಸಿನ್ ನ ವಕ್ತಾರ ಎಂದು ಚರತ್ರಪರವಾದ ವಂಚನೆಯಾಗಿದೆ ಎಂದು ವಿಮರ್ಶಿಸಿರುವುದು. ಮಾತ್ರವಲ್ಲ ಫಲಾಸ್ತೀನ್ ಯು. ಏ. ಇ ಯಿಂದ ನಯನತಂತ್ರ ಪ್ರತಿನಿಧಿ ಯನ್ನೂ ಹಿಂಪಡೆಯಿತು.                       
     ಯು. ಏ .ಇ ನಡೆಸಿದ ಒಪ್ಪಂದದಿಂದ ಮುಸ್ಲಿಂ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಒಮಾನ್ ಹಾಗೂ ಬಹ್ರೈನ್ ಈ ಒಪ್ಪಂದವನ್ನು ಸ್ವಾಗತಿಸಿದರು ಆದರೆ ಇರಾನ್ ಹಾಗೂ ತುರ್ಕಿ ಶಕ್ತವಾಗಿ ಪ್ರತಿಕ್ರಿಯಿಸಿತು. ಕ್ರಾಂತಿಯಲ್ಲಿ ಮುಂದುವರಿಯುತ್ತಾ ಕ್ರಾಂತಿಯ ಕಾಂತಿ ಉರಿಯದೆ ಮುಂದುವರಿಯಲಿ ಎಂದು ಬಯಸೋಣ. ಸ್ವತಂತ್ರ ರಾಷ್ಟ್ರ ಎಂಬ ಕನಸು ನನಸಾಗಳು ನಾವು ಕಾಯುವ......
  ಕನ್ನಡಕ್ಕೆ :ಮುಹಮ್ಮದ್ ಸವಾದ್ ವಿಟ್ಲ

Related Posts

Leave A Comment

Voting Poll

Get Newsletter