ಅಸ್ಸಾಮ್ ಸರ್ಕಾರ ನಿಯಂತ್ರಿತ ಮದರಸಗಳು ಮತ್ತು ಸಾಂಸ್ಕೃತಿಕ ಶಾಲೆಗಳು ಬಂದ್
ಗುವಾಹಟಿ : ರಾಜ್ಯದ ಸರ್ಕಾರಿ ನಿಯಂತ್ರಿತ ಮದರಸಗಳು ಮತ್ತು ಸಾಂಸ್ಕೃತಿಕ ಶಾಲೆಗಳನ್ನು ಬಂದ್ ಮಾಡುವ ನಿರ್ದೇಶಗಳನ್ನು ಅಸ್ಸಾಂ ನಿಯಮಸಭೆ ಅಂಗೀಕರಿಸಿದೆ.ಈ ವಿಷಯದ ಕುರಿತಿರುವ ಬಿಲ್ಲನ್ನು ನಿಯಮ ಸಭೆಯ ಶೀತಕಾಲ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಪಾರ್ಲಿಮೆಂಟ್ ಕಾರ್ಯ ಮಂತ್ರಿ ಚಂದ್ರಮೋಹನ್ ಷಟೋರಿ ತಿಳಿಸಿದರು. 
ಮದರಸಗಳು ಮತ್ತು ಸಾಂಸ್ಕೃತಿಕ ಶಾಲೆಗಳ ಕುರಿತಿರುವ ಈಗಿನ ನಿಯಮಗಳನ್ನು ರದ್ದುಪಡಿಸಿ ಬರುವ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಚಠೋವಾರಿ  ತಿಳಿಸಿದರು . ಅಸ್ಸಾಮಿನಲ್ಲಿ 610 ಸರ್ಕಾರಿ ಮದ್ರಸಗಳಿವೆ . ಇದಕ್ಕಾಗಿ ಸರ್ಕಾರವು ಪ್ರತಿವರ್ಷ 260 ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದು ಅಲ್ಲಿನ ಶಿಕ್ಷಣ ಮಂತ್ರಿ ಹಿಮಂತ ಬಿಫ್ಟಾ ಶರ್ಮ  ವ್ಯಕ್ತಪಡಿಸಿದರು . ಪೌರತ್ವ ಪಟ್ಟಿಗೆ ಕಾರ್ಯರೂಪಕ್ಕೆ ತಂದ ಅಸ್ಸಾಮಿನಲ್ಲಿ ಕೆಲ ದಿನಗಳ ಮುಂಚೆ ಪೌರತ್ವ ನಿಯಮದ ವಿರುದ್ಧ ಪ್ರತಿಭಟನೆ ಪುನರಾರಂಭಗೊಲ್ಲಲಾಯಿತು.

Related Posts

Leave A Comment

Voting Poll

Get Newsletter