ಜಾರ್ಜ್ ಫ್ಲೋಇಡ್ ನ ಕೊಲೆ ಪ್ರಕರಣ* : *ಅಮೆರಿಕದಲ್ಲಿ ಜನಾಂಗೀಯ ತಾರತಮ್ಯಕ್ಕೆ ಯಾವಾಗ ಕಡಿವಾಣ...?!
ಯುಎಸ್ ನ  ಮಿನ್ನಾಪೂಲೀಸ್ನಲ್ಲಿ ಕಪ್ಪು ಜನಾಂಗೀಯನಾದ ಜಾರ್ಜ್  ಫ್ಲೋಇಡ್   ನನ್ನು ಕೊಂದಿರುವ ಹೆಸರಿನಲ್ಲಿ ದೇಶ ರಾಜ್ಯಗಳೆಲ್ಲವೂ ಸಕಾರಾತ್ಮಕವಾದ ಪ್ರತಿಭಟನೆಗಳ ಮೂಲಕ ಉರಿಯುತ್ತಿದೆ. ಒಂದು ವಿರಾಮದ ನಂತರ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ  ಹೊಸ ಹೊಳಪು ಮೊಳಕೆಯೊಡೆಯುತ್ತಿದೆ. ಪ್ರಪಂಚದ ಬಲು ದೊಡ್ಡ ಶಕ್ತಿಯಾಗಿ ಬೆಳೆದು ನಿಂತ ದೇಶಿಯ ಸಮಸ್ಯೆಗಳನ್ನು ನಿಭಾಯಿಸಲು ಮುಂದೆ ಬರುವ ದೇಶರಾಜ್ಯಗಳ ಎಡೆಯಲ್ಲಿ ನಾವೇ *"ದೊಡ್ಡಣ್ಣ"* ಎಂದು ಹೆಸರುವಾಸಿಯಾಗಿರುವ   ಅಮೆರಿಕಾಗೆ ಸ್ವಂತ ದೇಶದ ನಾಗರಿಕರ ಎಡೆಯಲ್ಲಿರುವ ಜನಾಂಗೀಯ ತಾರತಮ್ಯ ಈಗಲೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬ ಮಾತು ಅಲ್ಲಲ್ಲಿಯೂ ಪಸರಿಸಿಲಾರಂಭಿಸಿದೆ.
*ಜೋಜ್ರ್  ಫ್ಲೋಇಡ್*: ಅಮೇರಿಕದ ಮೀನಾಸೋಟ ರಾಜ್ಯದ ಮಿನಪೊಲೀಸ್ ನಗರದಲ್ಲಿ ವಾಸಿಸುತ್ತಿರುವ ಒಬ್ಬ ಸೆಕ್ಯೂರಿಟಿ ರಕ್ಷಕಾ ಸಿಬ್ಬಂದಿಯಾಗಿದ್ದ  ಫ್ಲೋಇಡ್. ಮಹಾಮಾರಿ ಕೋರೋಣ ರೋಗದ ಹರಡುವಿಕೆಯನ್ನು ತಡೆಗಟ್ಟಲು ಬೇಕಾಗಿ ಉಂಟಾದ ಲಾಕ್ಡೌನ್ ಮೂಲಕವಾಗಿ  ಕೆಲಸ ಕಳೆದುಕೊಂಡ ನಗರದ ಹತ್ತು ಶೇಕಡಾ ಕರಿಯ ಕಾರ್ಮಿಕರ ಪೈಕಿ ಓರ್ವರಾಗಿದ್ದರು ಅವರು. ಇವರಿಗೆ 22-24 ವರ್ಷದ ಎರಡು ಹೆಣ್ಣುಮಕ್ಕಳಿದ್ದರು. ಅಮೆರಿಕದ ಹುಸ್ಟನ್ನಿನ ದಾರಿದ್ರ್ಯವನ್ನು ತಡೆಯಲಾಗದೆ ಫ್ಲೋಇಡ್
ಮಿನೋಪೋಲಿಯೋಗೆ ತಲುಪುವುದು ‌.
  *ಅಮೆರಿಕವನ್ನೇ ನಿಬ್ಬೆರಗಾಗಿಸಿದ ಕ್ರೂರ ಕೊಲೆ ಪ್ರಕರಣ* : ಮಿನೋಪೊಲೀಸ್  ಅಡ್ಡರಸ್ತೆ 38 ಚಿಕಾಗೋ ಅವನ್ಯೊ ನ ಕಪ್ ಫ್ರುಟ್ಸ್ ಸಂತೆಗೆ ಸಿಗರೇಟ್ ಖರೀದಿಸಲಿಕ್ಕಾಗಿ ತಲುಪಿದ ವ್ಯಕ್ತಿ ಫ್ಲೋಇಡ್. ಸಿಗರೇಟ್ ಖರೀದಿಸಿದ್ದು  ಕೋಟಾ ನೋಟಿನಿಂದಾಗಿತ್ತು ಎಂಬ ನೆಪ ಹಿಡಿಯುತ್ತಾ  ಫ್ಲೋಇಡ್ ಮತ್ತು ಮಾರಾಟಗಾರರ ಎಡೆಯಲ್ಲಿ ತರ್ಕ ಉಂಟಾಯಿತು. ಒಂದಾದರೆ ಸಿಗರೇಟ್ ಹಿಂತಿರುಗಿಸಬೇಕು ಅಲ್ಲದಿದ್ದರೆ ಹಣ ಮರುಪಾವತಿಸಬೇಕು ಎಂದಾಗಿತ್ತು  ಮಾರಾಟಗಾರನ ಹಠ. ಆದರೆ ಇವೆರಡಕ್ಕೂ ಫ್ಲೋರೈಡ್ ತಯಾರಾಗಿಲ್ಲ. ಹೀಗೆ  ಮುಂದುವರಿಯುತ್ತಿದ್ದಂತೆಯೆ ಮಾರಾಟಗಾರನು ಪೋಲಿಸರತ್ರ ದೂರು ಸಲ್ಲಿಸಿದ. ಕ್ಷಣಾರ್ಧದಲ್ಲಿ ಪೊಲೀಸ್ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದನಲ್ಲದೆ.
ನಡುರಸ್ತೆಯಲ್ಲಿಯೇ ಕಾರಿನಲ್ಲಿ ಕುಳಿತು ಫ್ಲೋಇಡ್ನಿಗೆ  ಪಿಸ್ತೂಲನ್ನು  ಹಣೆಗೆ ಗುರಿಯಿಟ್ಟು  ತೋರಿಸುತ್ತಾ ತನ್ನನ್ನು ಕೆಳಗೆ ದೂಡಿಬಿಟ್ಟರು .8.11 ಕ್ಕೆ ರಸ್ತೆ ಮಧ್ಯದಲ್ಲಿಯೇ ತನ್ನನ್ನು ದೂಡಿ ಮಲಗಿಸಿ ತನ್ನ ಮೇಲೆ ಕಾಲಿಡುತ್ತಾ ನೋಡುತ್ತಾ ಪೋಲಿಸ್ ಠಾಣೆಗೆ ತೆರಳಲು ನಿರ್ದೇಶಿಸಿದರೂ ಕೂಡ ಫ್ಲೋಇಡ್  ಅದನ್ನು ನಿರಾಕರಿಸಿದನು.  ಫ್ಲೋಇಡ್ ನ ಈ ಸ್ವಭಾವ ಕಂಡ ಪೊಲೀಸರು ಸಿಟ್ಟಾಗಿ ಅವನ ಮೇಲೆ ಕೈಹಾಕಿದ. ಇದರಡೆಯಲ್ಲಿ ಸ್ಥಳಕ್ಕೆ ಆಗಮಿಸಿದ *ಡೆರಿಕ್ ಚವ್ವಿನ್*  ತನ್ನ ಮಂಡಿಯನ್ನು  ಫ್ಲೋಇಡ್ ನ  ಕುತ್ತಿಗೆ ಮೇಲೆ ತನ್ನ ಮಂಡಿಯನ್ನು ಇಡುತ್ತಾ ಉಪದ್ರವಿಸಿದನು. ತನ್ನ ನೋವನ್ನು ಸಹಿಸಲಾರದೆ ಫ್ಲೋರೈಡ್ ಹೀಗೆ ಕೂಗಿದ; *ಆಫೀಸರ್ ನನಗೆ ಸಹಿಸಲಾಗುತ್ತಿಲ್ಲ . ನನ್ನನ್ನೊಮ್ಮೆ ಬಿಡುವಿರಾ.... ನನಗೆ ಉಸಿರಾಡಲೂ ಸಾದ್ಯವಾಗುತ್ತಿಲ್ಲ...* ಆದರೂ ಈ ಮಾತುಗಳಿಗೆ ಕಿವಿ ಕೊಡದೆ ಕ್ರೂರವಾಗಿ ವರ್ತಿಸಿದನು. ಇದನ್ನು ಕಾಣುತ್ತಿರುವ ದಾರಿಹೋಕರು ಪೊಲೀಸನನ್ನು ತಡೆಯಲು ಪ್ರಯತ್ನಿಸಿದರು. ಆ ಕ್ರೂರಿ  ಅವರ ಮಾತುಗಳಿಗೆ ಬೆಲೆ ಕೊಡಲೇ ಇಲ್ಲಾ.... ಸಮಯಗಳುರುಲಿದಂತೆಯೇ ಫ್ಲೋಇಡ್ ನ ಶಬ್ದ ನಿಂತುಹೋಯಿತು . ಈ ವಿಷಯ ತಿಳಿದ ಆಫೀಸರ್ ಥಟ್ಟನೆ  ಅಂಬುಲೆನ್ಸ್ ಕರೆಯುತ್ತಾ ಫ್ಲೋಇಡ್ ನಾನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಕೂಡ ಆಸ್ಪತ್ರೆಗೆ ತಾಲುಪುವ ಮುನ್ನ   ಪ್ರಾಣದ ಪಕ್ಷಿ ಹಾರಿಹೋಗಿತ್ತು.
*ಮುಗಿಯದ ಪ್ರತಿಭಟನೆಗಳು*: ವ್ಯಕ್ತಿಯೊಬ್ಬರು ಘಟನೆಯನ್ನು ದಾಖಲಿಸಿದ್ದರು.  ಸಾವಿನ ಸುದ್ದಿ ಹರಡುವ ಹಿನ್ನೆಲೆಯಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಬಿಳಿ ಪೊಲೀಸ್ ಅಧಿಕಾರಿಗಳ ಕ್ರೂರ ಕ್ರಮಗಳನ್ನು ವಿಡಿಯೋ ತೋರಿಸಿದ್ದರಿಂದ ಜನರು ಪ್ರತಿಭಟನೆಯಲ್ಲಿ ಬೀದಿಗಿಳಿದರು.  ಪ್ರತಿಭಟನಾಕಾರರು ಮಿನಾಪೋಲೀನ್ ನಗರದ ಪೊಲೀಸ್ ಠಾಣೆ ಮತ್ತು ಹಲವಾರು ಸಂಸ್ಥೆಗಳಿಗೆ ಬೆಂಕಿ ಹಚ್ಚಿದರು.  ಪ್ರತಿಭಟನೆ ಇತರ ರಾಜ್ಯಗಳಿಗೂ ಹರಡಿತು.  ಪ್ರತಿಭಟನಾಕಾರರು ಶ್ವೇತಭವನದ ಹೊರಗೆ ಜಮಾಯಿಸಿದರು.
  
 "ನನಗೆ ಉಸಿರಾಡಲು ಸಾಧ್ಯವಾಗುತಿಲ್ಲಾ"
 ಎಂಬ ಘೋಷಣೆಯನ್ನು ಎತ್ತಿದರು.  ಫ್ಲೋಇಡ್ ಕೊಲೆಗಾರರ ​​ಬಂಧನವನ್ನೂ ಅವರು ಬ್ಯಾನರ್ ಮಾಡಿದರು.  ಪ್ರತಿಭಟನಾಕಾರರು ಪ್ಲ್ಯಾಕಾರ್ಡ್‌ಗಳನ್ನು ಕೂಡ ಬೆಳೆಸಿದರು, ಇದನ್ನು ಬ್ಲ್ಯಾಕ್ ಲೈವ್ಸ್ ಮ್ಯಾಟರ್ 2 ದಾಖಲಿಸಿದೆ.
 *ಕಾನೂನಾತ್ಮಕ ಕ್ರಮಗಳು*:
ಈ ಘಟನೆಯ  ಬಹಿರಂಗವಾದ ನಂತರ  ನಾಲ್ಕು ಜವಾಬ್ದಾರಿಯುತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.  ಪ್ರತಿಭಟನೆಯ ಪರಿಣಾಮವಾಗಿ ಫ್ರಾಯ್ಡ್ ಅವರ ಕುತ್ತಿಗೆಗೆ ಒತ್ತಿದ ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ಅವರನ್ನು ಕೊಲೆ ಆರೋಪದಿಂದ ಬಂಧಿಸಲಾಗಿದೆ.  ಮಿನ್ನಿಯಾಪೋಲಿಸ್ *ಮೇಯರ್ ಜಾಕೋಬ್* ಅವರು ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದರು.  ಈ‌ ದುರದೃಷ್ಟಕರ  ಘಟನೆಯ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
*ಜನಾಂಗೀಯ ತಾರತಮ್ಯವೂ  ಗುಲಾಮ ಸಂಪ್ರದಾಯದ ಬಾಕಿ ಭಾಗವಾಗಿದೆ :* ಜನಾಂಗೀಯ ತಾರತಮ್ಯ ಉಳಿದ ಗುಲಾಮರ ವ್ಯವಸ್ಥೆಯನ್ನು 1863 ರಲ್ಲಿ ಅಬ್ರಹಾಂ ಲಿಂಕನ್ ಪ್ರಕಟಿಸಿದರು.  ಮುಂದಿನ ವರ್ಷಗಳಲ್ಲಿ ಕರಿಯರಿಗೆ ಪೌರತ್ವ ಮತ್ತು ಮತದಾನದ ಹಕ್ಕುಗಳನ್ನು ನೀಡಲಾಯಿತು.  ಇನ್ನೂ, ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಕೊನೆಗೊಂಡಿಲ್ಲ.  ಮಾರ್ಟಿನ್ ಲೂಥರ್ ಕಿಂಗ್ ಮತ್ತು ಮಾಲ್ಕಮ್ ಎಕ್ಸಮ್, ಮೊಹಮ್ಮದಾಲಿ ಕ್ಲೇ ,ಸೇರಿದಂತೆ ಅನೇಕ ಕಪ್ಪು ನಾಯಕರು ವರ್ಣಭೇದ ನೀತಿಯ ವಿರುದ್ಧ ಕ್ರಾಂತಿಕಾರಿ ಯುದ್ಧಗಳನ್ನು ಮಾಡಿದ್ದಾರೆ, ಆದರೆ ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿದ 155 ವರ್ಷಗಳ ನಂತರವೂ ಹಳೆಯ ಕಾಲದ ಸ್ನಾತಕೋತ್ತರರು ಅಮೆರಿಕಾದ ಸಮಾಜದಲ್ಲಿ ಇರುವುದು ದುರದೃಷ್ಟಕರವಾದ ವಿಷಯವಾಗಿದೆ.
ಕನ್ನಡಕ್ಕೆ : ಮುಹಮ್ಮದ್ ಶಮಿ ಉಪ್ಪಿನಂಗಡಿ

Related Posts

Leave A Comment

Voting Poll

Get Newsletter