ನಿರೀಕ್ಷೆ ತುಂಬಿರುವ ಹೊಸ ವರ್ಷವಾಗಿದೆ ಬಂದಿರುವುದು‌. ‌ದುರಂತಗಳು, ಇನ್ನೂ ಹೋಗದ ಕೋವಿಡ್ ಭೀತಿ, ತೊಂದರೆಗಳೆಡೆಯಲ್ಲಿ ಹೊಸ ವರ್ಷ ನಿರೀಕ್ಷೆ ಮತ್ತು ಆತ್ಮವಿಶ್ವಾಸ ನೀಡುತ್ತಿದೆ‌. ಒಮ್ಮೆಯು ಮರಳಿ ಬರಬಾರದೆಂದು ಆಗ್ರಹಿಸಿದ ನಿಮಿಷಗಳು ಮುಂದಕ್ಕೆ ಹೋಗುವುದೆಮದು ಇನ್ನೂ ಅನುಗ್ರಹಗಳ,‌ಮನಸಮಾಧಾನದ ದಿನರಾತ್ರಿಗಳು ಧರೆಗಿಳಿಯುವುದೆಂಬ ನಿರೀಕ್ಷೆಗಳು,ಕರ್ಮಗಳು, ಪ್ರಾರ್ಥನೆಗಳು ಆಗಿದೆ ಸತ್ಯವಿಶ್ವಾಸಿಯ ಮಹಾಯುಧ. ಸರ್ವಶಕ್ತನು ನುಡಿಯಪತ್ತಾನೆ" ನನ್ನ ಗುಲಾಮ ನನ್ನಲ್ಲಿ ಅರ್ಪಿಸುವ ಯೋಚನೆಯಡಿಯಲ್ಲಾಗಿದೆ" (ಹದೀಸ್) 
ಆತ್ಮಾರ್ಪನೆಯ, ಬದುಕುಳಿಯುವಿಕೆಯ ವಿಶಿಷ್ಟ ಮಾದರಿಗಳನ್ನು ಸೃಷ್ಟಿಸಿದ ಹಿಜ್ರಾ ದ ಅಡಿಪಾಯದಲ್ಲಾಗಿದೆ ಇಸ್ಲಾಮಿಕ್ ಕ್ಯಾಲಂಡರಿಗೆ ಔಪಚಾರಿಕ ರೂಪ ಸಿಗುವುದು. ಎರಡನೇ ಖಲೀಫ ಉಮರ್ (ರ) ರವರ ಕಾಲದಲ್ಲಿ ಬಸ್ವರದ ಗರ್ವನರ್ ಆಗಿದ್ದ ಅಬೂಮೂಸಲ್ ಅಶ್ಅರಿ (ರ) ರಾಗಿದ್ದಾರೆ ಕಾಲಗಣತಿ ನಡಸಲು ಔಪಚಾರಿಕ ಸಂವಿಧಾನ ಬೇಕೆಂದು ಮೊದಲನೆಯದಾಗಿ ಅವಶ್ಯಕತೆಯಿದಯೆಂದು ತಿಳಿಸಿದ್ದು. ಹಲವು ದಿಕ್ಕುಗಳಿಂದ ಈ ಅವಶ್ಯಕತೆ ಶಕ್ತವಾದಾಗ ನಿರಂತಂರವಾದ ಆಲೋಚನೆಗಳು, ಚರ್ಚೆಗಳೆಡೆಯಲ್ಲಾಗಿದೆ ನಬಿಯವರ ಹಿಜ್ರಾ ಇಸ್ಲಾಮಿಕ್ ಕ್ಯಾಲಂಡರಿನ ಅಡಿಪಾಯಮಾಡಿ ತೀರ್ಮಾನ ಮಾಡುವುದು.
ಪುಣ್ಯ ಪ್ರವಾದಿಯರ ಹಿಜ್ರಾ ಮುಂದಕ್ಕಿಡುವ ನಿರ್ಣಯವಾಗಿದೆ ಸತ್ಯವಿಶ್ವಾಸಿಯ ಜೀವನ ದರ್ಶನವೆಂದು ಎಲ್ಲಾ ಹೊಸವರ್ಷದಲ್ಲಿ ನಮಗೆ ನೆನಪಿಸುವುದು. ಜನಿಸಿದ ಊರು, ಬೆಳೆದ ಮಣ್ಣು, ಮನಸ್ಸಿನಲ್ಲಿ ಉಂಟುಮಾಡುವ ತೀವ್ರವಾದ ಭಾವನೆಗಳ ಬೆಟ್ಟಗಳನ್ನು ದೂರಮಾಡಿ ಸತ್ಯಧರ್ಮದ ಸ್ಥಾಪನೆಗೆ ಪ್ರವಾದಿಯವರು, ಅನುಯಾಯಿಗಳು ನಡೆಸಿದ ಆತ್ಮಾರ್ಪನದ, ಬದುಕುಳಿಯುವಿಕೆಯ ವೀರ ಚರಿತ್ರೆಯಾಗಿದೆ ಹಿಜ್ರಾ. ಮದೀನಾದ ಹಸಿರಲ್ಲಿ ಸತ್ಯಧರ್ಮ ಬೆಳೆದು ಲೋಕದೆಲ್ಲೆಡೆ ಮಾದರಿಯಾಗಬೇಕೆಂಬ ಒಂದೇ ಒಂದು ಚಿಂತೆಯಾಗಿದೆ ಊರು, ಮನೆಯನ್ನು ಬಿಟ್ಟು ಬಿಸಾಕಿ ಹೆತ್ತವರನ್ನು, ಸ್ವಂತ ವರನ್ನು ಬಿಟ್ಟು ಮುಹಾಜಿರಿಗಳು ಅಲ್ಲಿಗೆ ಯಾತ್ರೆಯಾರಂಬಿಸಿದ್ದು.
ಮಕ್ಕಾದ ಮಣ್ಣಿನಿಂದ ಉತ್ತಮ ಗೆಳೆಯ ಅಬೂಬಕ್ಕರಿನೊಂದಿಗೆ ಯಾತ್ರೆ ಆರಂಭಿಸುವಾಗ ಮಕ್ಕಾದ ಕಡೆಗೆ ತಿರುಗಿ ನೋಡಿ ಪ್ರವಾದಿಯವರು ಹೇಳಿದರು" ಅಲ್ಲಾಹುವಿನ ಸರ್ವ ಭೂಮಿಗಳಲ್ಲಿ ನನಗೆ ಪ್ರೀತಿ ನಿನ್ನೊಂದಿಗೆ ಯಾಗಿದೆ ದೇವರಿಗೂ ಹಾಗೆಯೇ. ನನ್ನ ಜನತೆ ನನ್ನನ್ನು ಹೊರಗೆಯಾಕದಿರುತಿಲ್ಲದಿದ್ದರೆ ನಾನು ಒಮ್ಮೆಯೂ ನಿನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ" ಮತ್ತೆ ಎಂಬ ಭಾವನೆ, ಆಗ್ರಹವನ್ನು ಮದೀನಾಯೆಂಬ ಲಕ್ಷದೆಡೆಗೆ ಬಲಿಕೊಟ್ಟರು. ಅಲ್ಲಾಹು, ಪ್ರಿಯ ಪ್ರವಾದಿಯವರು, ವಿಶುದ್ಧ ಧರ್ಮವಾಗಿದೆ ಸರ್ವಕ್ಕೆ ಮೇಲಾಗಿದೆಯೆಂದು ಅದಕ್ಕಾಗಿ ಮಾನುಷಿಕ ಭಾವನೆ, ಚಿಂತೆಗಳನ್ನು ತ್ಯಜಿಸುವನಾಗಿದ್ದಾನೆ ಯಥಾರ್ಥ ವಿಶ್ವಾಸಿ ಎಂದು ಜೀವನ ಪಾಠವಾಗಿದೆ ಹಿಜ್ರಾ ತಿಳಿಸುವುದು.
ತನ್ನನ್ನು ವಧಿಸಲೆಂದು ಬಂದ ಶತ್ರುಗಳ ಮಧ್ಯೆ, ಒಳ್ಳೆಯದಾಗಲೆಂದು ಹೊರಬಂದು ಚರಿತ್ರೆಯ ಅತ್ಯಂತ ಮಹತ್ವವಾದ ಪಲಾಯನಕ್ಕೆ ತಯಾರಾಗುವಾಗ ಪ್ರವಾದಿಯವರು ಸರಿಯಾಗಿ, ವ್ಯಕ್ತವಾದ, ಪದ್ಧತಿಗಳನ್ನು ಆವಿಷ್ಕರಿಸಿ ಯುಕ್ತಿಯಿಂದ ಮಾತ್ರವೇ ಧರ್ಮಬೋಧನೆ ನಡೆಸಬೇಕೆಂದು ನಮಗೆ ಕಲಿಸುತ್ತದೆ.ಹಿಜ್ರಾ ಮುಂದಕ್ಕಿಡುವ ಉತ್ತರ ಜೀವನ ಪಾಠಗಳಾಗಿರಬೇಕು ನಮ್ಮ ಮುಂದಿರುವ ಶಕ್ತಿಯು ಪ್ರಕಾಶವು.

Related Posts

Leave A Comment

Voting Poll

Get Newsletter