ಬಲಿದಾನ (ಉಲ್ಹಿಯತ್)

ಪವಿತ್ರವಾದ ಬಕ್ರೀದ್ ಹಬ್ಬದಂದು ಅತ್ಯಂತ ವಿಶೇಷವಾದ ಆರಾಧನಾ ಕಾರ್ಯಗಳಲ್ಲಿ ಒಂದಾಗಿದೆ ಉಲ್ಹಿಯತ್.  ಇದು ಸಾರ್ವಜನಿಕರ ದೃಷ್ಟಿಯಲ್ಲಿ ಎರಡು ಹಬ್ಬಗಳ ನಡುವಿನ ವ್ಯತ್ಯಾಸವಾಗಿ ಕಾರ್ಯನಿರ್ವಹಿಸುತ್ತದೆ.  ಇಂದಿನ ಬಲಿದಾನಗಳು ಇತಿಹಾಸದ ಮಹಾ ತ್ಯಾಗದ ಪುನರಾವರ್ತನೆಯಾಗಿದೆ. ಇದು ಅಲ್ಲಾನ ಇಚ್ಛೆ ಮತ್ತು ಆಜ್ಞೆಯಾಗಿದೆ. 


ಪವಿತ್ರ ಖುರಾನ್ ಪ್ರವಾದಿ ಹಝ್ರತ್ ಇಬ್ರಾಹಿಂ (ಅ) ಅವರ ಪುತ್ರನ ತ್ಯಾಗವನ್ನು ಉಲ್ಲೇಖಿಸಿದೆ : ನಾವು ಅವನಿಗೆ ತಾಳ್ಮೆಯ ಹುಡುಗನ ಒಳ್ಳೆಯ ಸುದ್ದಿಯನ್ನುನೀಡಿದ್ದೇವೆ.  ಅವನೊಂದಿಗೆ ಓಡುವ ವಯಸ್ಸಾದಾಗ, "ಮಗನೇ, ನಿನ್ನನ್ನು ಬಲಿಕೊಡಲು ನಾನು ಕನಸು ಕಂಡಿದೆ ."  ನೀನು ಏನು ಅಭಿಪ್ರಾಯ ಪಡಿತ್ತೀಯಾ? ಆಗ  (ಮಗ) ಹೇಳಿದನು.  ನಿಮಗೆ ಆಜ್ಞಾಪಿಸಿರುವುದನ್ನು ಮಾಡಿರಿ ಅಲ್ಲಾಹು ನಿಮ್ಮನ್ನು ತಾಳ್ಮೆ ಉಳ್ಳವನಾಗಿ ಮಾಡುವನು . ನಂತರ ಅವರಿಬ್ಬರೂ ವಿಧೇಯರಾಗಿ ಅವನ ಕೆನ್ನೆಗೆ ತನ್ನ ಕೆನ್ನೆಯನ್ನು ಇಟ್ಟು ಅವನು (ಮಗನನ್ನು) ಬೆಟ್ಟದಲ್ಲಿ ಮಲಗಿಸಿ ನಾವು ಅವನನ್ನು ಕರೆದೆವು : ಓ ಇಬ್ರಾಹಿಂ!  ಕನಸನ್ನು ನನಸು ಮಾಡಿದ ಇಬ್ರಾಹಿಮರೆ ಹೀಗೆ ನಾವು ಸದ್ಗುಣಿಗಳಿಗೆ ಪ್ರತಿಫಲ ನೀಡುತ್ತೇವೆ.  ಸಹಜವಾಗಿ, ಇದು ಸ್ಪಷ್ಟವಾದ ಪ್ರಯೋಗವಾಗಿದೆ.  ನಾವು ಅವನಿಗಾಗಿ ಮತ್ತೊಂದು ದೊಡ್ಡ ತ್ಯಾಗವನ್ನು ಕೊಟ್ಟೆವು.  ಅವನ ನಂತರ ಬಂದವರಿಗೆ ಅವನು ತನ್ನ (ಶ್ರೇಷ್ಠ ಉದಾಹರಣೆಯನ್ನು) ಬಿಟ್ಟನು.  ಇಬ್ರಾಹಿಂಗೆ ಶಾಂತಿ ಸಿಗಲಿ."


ಈಗ ಖುರಾನ್‌ನ ವಚನಗಳು ತ್ಯಾಗವನ್ನು ಸೂಚಿಸುತ್ತವೆ.  ಅಲ್ಲಾಹು ಹೇಳುತ್ತಾನೆ, "ನಿನ್ನ ಅಲ್ಲಹನಿಗೆ ಬೇಕಾಗಿ ತ್ಯಾಗ ಮತ್ತು ನಮಾಝನ್ನು ನಿರ್ವಹಿಸಿರಿ. "ನಾವು ಒಂಟೆಗಳನ್ನು ನಿಮಗಾಗಿ ಅಲ್ಲಾಹನ ಗುರುತಾಗಿ ಮಾಡಿದ್ದೇವೆ."ಬಲಿದಾನ ಮನುಷ್ಯನ ಸಮರ್ಪಣಾ ಭಾವ ಮತ್ತು ತ್ಯಾರಿಕೆಯನ್ನು ಸೂಚಿಸುವುದಾಗಿ ಬಲಿದಾನ.ಇದು ಅಲ್ಲಾಹನ ಮುಂದೆ ವಿಧೇಯತೆಯನ್ನಾಗಿದೆ  ವ್ಯಕ್ತಪಡಿಸುವುದು.  ಹಬ್ಬದ ದಿನದಂದು, ಬಲಿಯಿಂದ ವಿಶ್ವಾಸಿ  ಹಣ ಮತ್ತು ದೇಹದ ಸಂಪೂರ್ಣ ವಂದನೆಗಳು ದಾಖಲಿಸುತ್ತಾನೆ, ಪ್ರತಿಫಲಗಳು ಅಪರಿಮಿತವಾಗಿವೆ. ಉಲುಹಿಯ್ಯತ್ ಅಲ್ಲಾಹನು ತನ್ನ ಸೇವಕರಿಗಾಗಿ ವರ್ಷಕ್ಕೊಮ್ಮೆ ತಯಾರಿಸುವ ದೊಡ್ಡ ಹಬ್ಬವಾಗಿದೆ.  ತೌಹೀದ್ ಮಂತ್ರಗಳನ್ನು ಪಠಿಸಿದವರಿಗೆ ಸತ್ಕಾರ್ವಾಗಿದೆ ಇಲ್ಲಿ  ನಡೆಯುವುದು.   ಇದು ಕುರಾನ್, ಸುನ್ನತ್ ಮತ್ತು ಇಜ್ಮ ಸ್ಥಾಪಿಸಿ ಪ್ರತಿಯೊಬ್ಬರೂ ಈ  ಹೆಚ್ಚಿನ ಬುದ್ಧಿವಂತಿಕೆಯಿಂದ ದೃಶ್ಯಕ್ಕೆ ಮುಂದೆಯಾಗಿದ್ದಾರೆ .

 

ತ್ಯಾಗದ ಮಹತ್ವ ಮತ್ತು ಪ್ರತಿಫಲವನ್ನು ವಿವರಿಸುವ ಹಲವಾರು ಹದೀಸ್‌ಗಳನ್ನು ಕಾಣಬಹುದು.  ಅವುಗಳಲ್ಲಿ ಕೆಲವು ಹೀಗಿವೆ:ಪ್ರವಾದಿ (ಸ) ಹೇಳಿದರು: ವ್ಯಕ್ತಿಗೆ  ಬಕ್ರೀದ್ ರಂದು ರಕ್ತ ಹಾರಿಸುವುದುದಕ್ಕಿಂತ ಒಳ್ಳೆಯ ಕರ್ಮ ಬೇರೆ ಇಲ್ಲ.ಪ್ರವಾದಿ ಹೇಳಿದರು :ಅದರ ಚರ್ಮದ ಮೇಲಿನ ಪ್ರತಿಯೊಂದು ಕೂದಲಿಗೆ ಮತ್ತು ರಕ್ತದ ಪ್ರತಿ ಹನಿಗೆ ನೀವು ಪ್ರತಿಫಲವನ್ನು ಪಡೆಯುತ್ತೀರಿ.

ಹಿಜ್ರ ಎರಡನೇ ವರ್ಷದಎಲ್ಲಾಗಿದೆ ಬಲಿದಾನ ಇಸ್ಲಾಮಿನಲ್ಲಿ ನೇಮಿಸಿರುವುದು, ಬಕ್ರೀದಿನ ರಾತ್ರಿ ಮತ್ತು ಹಗಲಲ್ಲಿ ಕರ್ಚು ಮಾಡಲು ಅರ್ಹನಾದ ಖರ್ಚು ಮಾಡಿ ಬಾಕಿ ಉಳಿದವನು    ಮತ್ತು ಸ್ವತಂತ್ರನೂ ಪ್ರಾಯ ಪೂರ್ತಿ ಯು ಆಗಿರುವ ಎಲ್ಲಾ ವಿಶ್ವಾಸಿಗೆ ಎಲ್ಲ ಬಲಿದಾನ ಸುನ್ನತ್ತಾದ ಕರ್ಮವಾಗಿದೆ. ಬಲಿದಾನ ಕೊಡಲು ಅರ್ಹನಾಗಿಯೂ ಅದನ್ನು ಲೆಕ್ಕಿಸದೆ ಇರುವುದು ಕರಾಹತ್ತಾಗಿದೆ . ಮನೆಯ ಮುಖ್ಯಸ್ಥ ಬಲಿದಾನ ನಡೆಸಿದರೆ ಅದರ ಪ್ರತಿಫಲ ಮನೆಯವರಿಗೂ ಕೂಡ ಲಭಿಸುತ್ತದೆ, ಮನೆಯಲ್ಲಿ   ಒರ್ವನಾಗಿದ್ದರೆ  ಸುನ್ನತ್ತಾಗಿದೆ ಒಂದಕ್ಕಿಂತ ಅಧಿಕ  ಮಂದಿ ಇದ್ದರೆ ಸುನ್ನಾತ್ ಕಿಫಾಯವಾಗಿದೆ.

 

ಬಕ್ರೀದ್ ದಿವಸದಂದು ಸೂರ್ಯ ಉದಯಿಸಿ 2 ರಕಅತ್ ನಮಾಜ್ ನಿರ್ವಹಿಸಿ ಎರಡು ಖುತುಬ ನಿರ್ವಹಿಸಿ ಜುಲ್ ಹಜ್ಜ್ 13  ನೇ ತನಕ ವಾಗಿದೆ ಇದರ ಸಮಯ ನಿಷ್ಠೆ.ಇದರ ಶ್ರೇಷ್ಠ ಕರವಾದ ಸಮಯವೆಂದರೆ ಬಕ್ರಿದ ರಂದು ನಮಾಜ್ ನಿರ್ವಹಿಸಿದ ನಂತರ ವಾಗಿದೆ. ನೀವು ನಿಮ್ಮ ಬಲಿ ಮೃಗವನ್ನು ಆದರಿಸಿರಿ ಅದು ಸ್ವಿರಾತ್ ನಲ್ಲಿ ನಿಮಗೆ ಸಹಾಯಕಾರಿಯಾಗಿದೆ ಎಂದು ಹದೀಸ್ ವ್ಯಕ್ತಪಡಿಸಿದೆ.ಬಲಿದಾನ ಮಾಡಲು ಉದ್ದೇಶಿಸಿದವನು  ತಲೆ ಕೂದಲು ಮತ್ತು ಉಗುರು ಕತ್ತರಿಸಲು  ನಿರ್ಬಂಧ ವಾಗಿದೆ . ಮತ್ತೊಂದು ಸೂಕ್ತದಲ್ಲಿ ಹರಾಮ್ ವ್ಯಕ್ತಪಡಿಸಿದೆ.


ಆಡು ,ಮಾಡು ಮತ್ತು ಒಂಟೆ ಇವುಗಳಲ್ಲಿ ಆಗಿದೆ ಬಲಿದಾನ ನೀಡುವುದು ಮಾಡು ಎಂದರೆ ಹಸು ಎತ್ತು ಯುಗಳ ಆಗಿದೆ ಅವನು ಐದು ಹಸು ಕೂಲಾಡುಲ್ಲವನು 2  ನೆಯಾಡು. ಆದರೆ ಬಲಿದಾನವನ್ನು ಮನೆಯವರು ಮತ್ತು ಅವನು ಖರ್ಚು ಮಾಡುವವರು ತಿನ್ನಲು ನಿಷೇಧ ಮತ್ತು ಇದನ್ನು ಶ್ರೀಮಂತರಿಗೆ ಕೊಡಬಾರದು.

ಓರ್ವ ವ್ಯಕ್ತಿ ಅವನು ಬಲಿದಾನ ಕೊಡಲು ಇಟ್ಟ ಮೃಗವನ್ನು ಅದು ನನ್ನ ಬಳಿಗೆ ಇರುವ ಮೃಗ ಎಂದು ಹೇಳದೆ ಅದು ನನ್ನ ಸುನ್ನತ್ತಾದಾ ಬಲಿದಾನ ಎಂದು ಹೇಳಬೇಕು.ಬಲಿ ತಿಂಗಳಲ್ಲಿ ಅನ್ಯವಾದಸ್ಥರಿಗೆ ಮಾಂಸ ಕೊಡಲು ನಿಷಿದ್ಧ. ಇದು ನಿಮ್ಮ ನೆರೆಹೊರೆಯವರು ಆದರೂ ಸರಿ ಬಲಿದಾನದ ಮಾಂಸವನ್ನು ಬೇರೆ ಧರ್ಮದವರಿಗೆ ಅವಕಾಶ ಒದಗಿಸಿ ಕೊಡಲು ಬಾರದು. ಬಲಿದಾನಕ್ಕಿರುವ ಮೃಗವನ್ನು ಯಾವುದೇ ಕೊರತೆ ಬರದೆ ಹಾಗೆ ನೋಡಬೇಕು.

ಬಲಿದಾನ ಮಾಡಿದ ಮೃಗದ ಮಾಂಸ ಚರ್ಮ ಅಥವಾ ಕೊಂಬನ್ನು ಮಾರಾಟ ಮಾಡಬಾರದು, ಮಾಂಸ ಮಾಡುವವನಿಗೆ ಬಲಿದಾನ ಮಾಡುವವನೇ ಕೂಲಿ ನೀಡಬೇಕು, ಬಲಿದಾನದ ಚರ್ಮ ಯಾರಿಗಾದರೂ ದಾನಮಾಡಿದರೆ ಅವನಿಗೆ ಮಾಂಸ ಕೊಡಬಾರದೆಂದು ಹದೀಸ್.ಪ್ರಾಯವಾಗದ ಪ್ರಾಣಿಯನ್ನು ನೋಡಿ ಇದು ನನ್ನ ಬಲಿದಾನದ ಮೃಗ ಎಂದು ಹೇಳಿದರೆ ಅವನಿಗೆ ಬರುವ ವರ್ಷದಲ್ಲಿ  ಅದನ್ನು ಕೊಡಲು ಅನಿವಾರ್ಯವಾಗಿದೆ.

 

Related Posts

Leave A Comment

Voting Poll

Get Newsletter