ಯೂಟ್ಯೂಬ್ ಚಾನೆಲ್ ಮೂಲಕ ಲಭಿಸುವ ಹಣ ಹಲಾಲ್ ಆಗಿದೆಯೇ?

ಪ್ರಸ್ತುತ ಕಾಲದಲ್ಲಿ ಇಸ್ಲಾಂ ಧರ್ಮದ ಪ್ರಬೋಧನೆಗೆ ಅತ್ಯಂತ ಮಹತ್ವಕಾರಿಯಾದ ಮಾರ್ಗವಾಗಿದೆ ಸೋಶಿಯಲ್ ಮೀಡಿಯಾ. ಇಸ್ಲಾಮಿನ ಕುರಿತು, ಸತ್ಕರ್ಮಗಳ ಕುರಿತು ತಮ್ಮ ಚಾನೆಲ್ ಗಳಲ್ಲಿ ಚರ್ಚಿಸುವುದಾದರೆ ಅದು ಪುಣ್ಯವಾದ ಕರ್ಮವೂ ಕೂಡ ಹೌದು.

ನಾವು ಚಾನೆಲ್ ನಿಂದ ಪಡೆಯುವ ಹಣವೂ ಇಸ್ಲಾಮಿಕ್ ನಿಯಮಗಳಿಗೆ ವಿರೋದವಿಲ್ಲದ, ಚಾನೆಲ್ ಮೂಲಕ ಪ್ರಸಾರ ಪಡಿಸುವ ಜಾಹೀರಾತು ಅನಿಸ್ಲಾಮಿಕವಲ್ಲದಾದರೆ ಆ ಹಣ ಪಡೆಯುವುದು ಹಲಾಲ್ ಆಗಿದೆ. ಅಶ್ಲೀಲ ಮತ್ತು ಇಸ್ಲಾಂ ವಿರುದ್ಧವಾದ ಜಾಹೀರಾತು ಪ್ರಸಾರವಾಗಿ, ಅದರ ಮೂಲಕ ಲಭಿಸುವ ಹಣ ಹಲಾಲಾಗುವುದಿಲ್ಲ.

Related Posts

Leave A Comment

Voting Poll

Get Newsletter