ಯಾತ್ರಾರ್ಥಿಯ ನಮಾಜ್

ಒಬ್ಬ ಯಾತ್ರಾರ್ಥಿಯು ಮಗ್ರಿಬ್ ಮತ್ತು ಇಶಾ ಜಂ,ಕಸರ್ ಆಗಿ ನಮಾಜ್ ನಿರ್ವಹಿಸಿದನು. ಯಾತ್ರೆ ಮುಗಿಸಿ ಊರಿಗೆ ತಲುಪಿದಾಗ ಇಶಾ ಅಝಾನ್ ಕೇಳಿತು. ಎಂದಾದರೆ ಮತ್ತೊಮ್ಮೆ ಇಶಾ ನಮಾಜನ್ನು ನಿರ್ವಹಿಸಬೇಕೇ?

ಯಾತ್ರಾರ್ಥಿಯು ಯಾತ್ರಾ ಮಧ್ಯೆ ಮಗ್ರಿಬ್, ಇಶಾ ನಮಾಜನ್ನು ಮಗ್ರಿಬ್ ಸಮಯದಲ್ಲಿಯೇ ಶರತ್ತುಗಳೆಲ್ಲ ಪಾಲಿಸಿಕೊಂಡು ಜಂ,ಕಸರ್ ಆಗಿ ನಿರ್ವಹಿಸಿದ. ಬಳಿಕ ಯಾತ್ರೆ ಮುಗಿದು ಇಶಾ ಸಮಯದಲ್ಲಿ ಅಥವಾ ಮಗ್ರಿಬ್ ಸಮಯದಲ್ಲಿಯೇ ಮರಳಿ ಆತ ಊರಿಗೆ ತಲುಪಿದರೆ ಇಶಾ ನಮಾಜನ್ನು ಮತ್ತೊಮ್ಮೆ ನಿರ್ವಹಿಸಬೇಕೆಂದಿಲ್ಲ.

(ಶರಹುಲ್ ಮಹಲ್ಲಿ)

Related Posts

Leave A Comment

Voting Poll

Get Newsletter