ಜೀವಿಸಿರುವ ನವಿಲು ಪಕ್ಷಿಯಿಂದ ಬೇರ್ಪಟ್ಟ ಗರಿ ನಜಸ್ ಆಗಿದೆಯೇ?

ಆಹಾರವಾಗಿ ಬಳಸಲು ಹಲಾಲಾದ ಪ್ರಾಣಿ ಪಕ್ಷಿಗಳಿಂದ ಉದುರಿದ ಕೂದಲು ಮತ್ತು ಗರಿಗಳು ಜೀವಿಯು ಜೀವಂತವಾಗಿರುವಾಗ ಅಥವಾ ಆ ಜೀವಿಯ ಸಾವಿನ ನಂತರವೂ ನಜಸಾಗುವುದಿಲ್ಲ (ಫತ್ ಹುಲ್ ಮುಈನ್ ). 

ಅದೇ ರೀತಿ ಆಹಾರವಾಗಿ ಉಪಯೋಗಿಸಲು ಹರಾಂ ಆದ ಪ್ರಾಣಿ ಪಕ್ಷಿಗಳ ಗರಿ, ಕೂದಲು ನಜಸ್ ಆಗಿದೆ. ನವಿಲು ಹಲಾಲ್ ಅಲ್ಲದ ಕಾರಣ ಅದರ ಗರಿ ಮತ್ತು ಕೂದಲು ನಜಸ್ ಆಗಿದೆ.

Related Posts

Leave A Comment