ಕುರ್‌ಆನ್  ಪಾರಾಯಣ

عن عبد الله بن عمرو قال: قال رسول الله صلى الله عليه وسلم: «اقرأ القرآن في شهر، قلت: إني أجد قوة، حتى قال: فاقرأه في سبع، ولا تزد على ذلك».( رواه البخاري و مسلم )

ಅಬ್ದುಲ್ಲಾಹ್ ಇಬ್ ಅಮ್ಸ್‌(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು: “ಕುರ್‌ಆನನ್ನು ಒಂದು ತಿಂಗಳಲ್ಲಿ (ಸಂಪೂರ್ಣವಾಗಿ) ಓದಿ ಮುಗಿಸಿರಿ.” ನಾನು ಹೇಳಿದೆ: “ನನ್ನಲ್ಲಿ (ಅದಕ್ಕಿಂತ ಹೆಚ್ಚು ಪಾರಾಯಣ ಮಾಡುವ) ಶಕ್ತಿಯಿದೆ.” ಕೊನೆಗೆ ಅವರು(ಸ) ಹೇಳಿದರು: “ಹಾಗಾದರೆ ಏಳು ದಿನಗಳೊಳಗೆ ಅದನ್ನು (ಸಂಪೂರ್ಣವಾಗಿ) ಓದಿ ಮುಗಿಸಿರಿ. (ಏಳು ದಿನಗಳಲ್ಲಿ) ಅದಕ್ಕಿಂತಲೂ ಹೆಚ್ಚು ಓದಲು ಹೋಗಬೇಡಿ.”

[ಅಲ್‌ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter