ಅಲ್ಲಾಹು ಯಾರನ್ನು ಶಪಿಸುವವನು

عَنْ عَلِيِّ بْنِ أَبِي طَالِبٍ (ر) قَالَ: قَالَ النَّبِيُّ (ص) : لَعَنَ اللَّهُ مَنْ ذَبَحَ لِغَيْرِ اللَّهِ وَلَعَنَ اللَّهُ مَنْ لَعَنَّ وَالِدَيْهِ، وَلَعَنَ اللَّهُ مَنْ آوَى مُحْدِثًا، وَلَعَنَ اللَّهُ مَنَ غَيْرَ مَنَارَ الْأَرْضِ. رَوَاهُ مُسْلِمُ

ಆಲೀ ಇಬ್ ಅಬೀ ತಾಲಿಬ್ (ರ) ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು: "ಅಲ್ಲಾಹೇತರರಿಗೆ ಬಲಿ ನೀಡುವವನನ್ನು ಅಲ್ಲಾಹು ಶಪಿಸುವನು, ತನ್ನ ಮಾತಾಪಿತರನ್ನು ಶಪಿಸುವವನನ್ನು ಅಲ್ಲಾಹು ಶಪಿಸುವನು, ಒಬ್ಬ ಕ್ಷೆಭೆ -ಗಾರನಿಗೆ ಆಶ್ರಯ ನೀಡುವವನನ್ನು ಅಲ್ಲಾಹು ಶಪಿಸುವನು ಮತ್ತು ಭೂಮಿಯ ಗಡಿಗಳನ್ನು ಬದಲಾಯಿಸುವವನನ್ನು ಅಲ್ಲಾಹು ಶಪಿಸುವನು"

[ಮುಸ್ಲಿಮ್]

Related Posts

Leave A Comment

Voting Poll

Get Newsletter