ಮಾನವ ಸಾಧನೆಗಳು ಅಪಾರವೇ ಸರಿ
ಡಾ.ಮುಹಮ್ಮದ್ ಉಮರ್ ಹಸನ್,  ಸೋಮಾಲಿಯಾದ ಇಸ್ಲಾಂನ ಚಲನೆಗಳಲ್ಲಿ ತುಂಬಾ ಪ್ರಸಿದ್ಧವಾದ ನಾಮವಾಗಿದೆ ಇದು.ಸೋಮಾಲಿಯಾದ ಇಸ್ಲಾಮಿಕ್ ಸೆಂಟರ್ ನ ಅಧ್ಯಕ್ಷರಾದ ಇವರು,ಅನೇಕ ಪ್ರವರ್ತನೆಗಳಿಗಾಗಿ ನೇತೃತ್ವ ನೀಡುತ್ತಿದ್ದಾರೆ.
    ಅವರು ಈ ಪ್ರಗತಿಗಳನ್ನು ಕೈವಶ ಪಡಿಸಿದ್ದು ತುಂಬಾ ಅದ್ಭುತಕರವಾಗಿತ್ತು ಸೋಮಾಲಿಯಾದ ಅಭಯಾಥಿ೯ ಕೇಂದ್ರಗಳಾಗಿದ್ದು ಅವರ ಯವ್ವನ ಕಾಲ.ಕ್ಯಾಂಪ್ ನಿವಾಸಿಗಳಿಗೆ ಬೇಕಾಗಿ ಆಗಾಗ ವಿವಿಧ ಧಾರ್ಮಿಕ ಭಾಷಣಗಳು ಹಾಗೂ ಕೌನ್ಸಿಲಿಂಗ್ ಕ್ಲಾಸುಗಳು ಕೇಳುತ್ತಿದ್ದರು.ಅಂತಹ ಒಂದು ಸೌದಿ ಪ್ರಭಾಷಕನು ಲಾ ಇಲಾಹ ಇಲ್ಲಲ್ಲಾಹ್ ಎಂಬ ಕುರಿತು ತುಂಬಾ ಅದ್ಭುತವಾಗಿ ಪ್ರಭಾಷಣ ನಡೆಸುವುದು,ಕೇಳಲು ಸಾಧ್ಯವಾದ ಆ ಬಾಲಕನ ಮನಸ್ಸಿನಲ್ಲಿ ಅರಬಿ ಭಾಷೆಯೊಂದಿಗಿರುವ ಸ್ನೇಹ ಗಗನಕ್ಕೇರಿತ್ತು. ಎಷ್ಟು ಖರ್ಚಾದರೂ ಅರಬ್ಬಿ ಭಾಷೆ ಕಲಿಯಬೇಕೆಂದಾಗಿತ್ತು ಅವರ ಆಗ್ರಹ.
     ಅದೇ ಕ್ಯಾಂಪಸ್ನಲ್ಲಿ ಒಂದು ಅಧ್ಯಾಪಕರಿಂದ ಅವರು ಅರಬಿ ಭಾಷೆ ಕಲಿತರು. ಇನ್ನೂ ಕಲಿಯಬೇಕೆಂಬ ಆಗ್ರಹದಿಂದ ಹಲವರನ್ನು ಸಂದರ್ಶಿಸಿದ್ದರು. ಕಲಿಕೆಯಲ್ಲಿ ಇರುವ ಅತೀವ ಬಯಕೆ ಮತ್ತು ಪರಿಶ್ರಮವನ್ನು ಮನಗೊಂಡ ಅವರ ಸಂಬಂಧಿಕರು ಅದಕ್ಕೆ ಅನುಕೂಲ ಮಾಡಿಕೊಟ್ಟರು.ನಂತರ ಕುರ್ ಆನ್ ಕಂಠಪಾಠ ಮಾಡಿದರು.ಕೊನೆಗೆ ಲಂಡನ್ನಿಂದ ಅರಬಿಯಲ್ಲಿ ಡಾಕ್ಟರೇಟ್ ಪದವಿ ಪಡೆದರು.ನಂತರ ಸೋಮಾಲಿಯಾಗೆ ಹಿಂತಿರುಗಿ ಪ್ರಬೋದಕರನಾಗಿ ಸೇವನೆ ಪ್ರಾರಂಭಿಸಿದರು.
     ಅರಬಿಯಲ್ಲಿ ಹಾಗೂ ಇಸ್ಲಾಮಿಕ್ ವಿಷಯಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಅವರು ಒಳ್ಳೆಯ ಪ್ರಭಾಷಕನು ಹಾಗೂ ಸಂಘಟಕನಾಗಿದ್ದರು.
   ಅಲ್ಲಾಹನು ಸೃಷ್ಟಿಸಿದ ಮನುಷ್ಯನು ಅತಿ ಅದ್ಭುತವಾಗಿದೆ. ಪರಿಮಿತಿಗಳಿಲ್ಲದ ಸಾಧನೆಗಳನ್ನಾಗಿದೆ ಅಲ್ಲಾಹನು ಅವನನ್ನು ಅಡಗಿಸಿರುವುದು. ಅತೀವವಾದ ಆಗ್ರಹವಿದ್ದು ಅದು  ನಿದ್ದೆ ಕೆಡಿಸುವ ರೀತಿಯಲ್ಲಿ ಅಬ್ಬರಿಸಿದಾಗ, ನಂತರ ಅದ್ಭುತ ಸಂಭವಿಸಿದೆ ಇರುವುದಿಲ್ಲ. ಅದರಲ್ಲಿರುವ ಎಲ್ಲಾ ಅಡೆತಡೆಗಳು ತರುವುದಾಗಿದೆ ಬಿಡುವುದಾಗಿ ಕಾಣಬಹುದು.
    ಆಕಾಶದಲ್ಲಿ ಹಾರಿ ಹೋಗುವ ಪಕ್ಷಿಗಳನ್ನು ಕಂಡಾಗ,ಮನುಷ್ಯನ ಆಗ್ರಹವಾಗಿತ್ತು;ಅವನಿಗೆ ಹಾರಾಟಕ್ಕಿರುವ ಬಾಗಿಲು ತೆರೆದದ್ದು.ನೀರಿನಲ್ಲಿ ಮೀನುಗಳನ್ನು ನೋಡಿದಾಗ,ಮಹಾಸಾಗರಗಳನ್ನು ಹಾದು  ಹೋಗಲಿಕ್ಕೆ ಮನುಷ್ಯ ಸೌಕಯ೯ಗಳನ್ನು ಕಂಡುಹಿಡಿದ.ಭೂಮಿ ಹಾಗೂ ಆಕಾಶಗಳನ್ನು ದಾಟಿ ಇತರ ಗ್ರಹಗಳಲ್ಲಿಯೂ ತಲುಪಿದ್ದು ಅವರ ಆಗ್ರಹದ ಪೂರ್ತಿಯಾಗಿತ್ತು.ಎಲ್ಲಾ ಮನುಷ್ಯ  ಸೃಷ್ಟಿಯಲ್ಲಿ ಅಲ್ಲಾಹು ಅಡಗಿಸಿಟ್ಟ ಸಾಧನೆಗಳ ಸಾಧ್ಯತೆಗಳಾಗಿದೆ ವ್ಯಕ್ತವಾಗುವುದು

Related Posts

Leave A Comment

Voting Poll

Get Newsletter