- Aug 11, 2020 - 08:06
- Updated: Aug 13, 2020 - 04:35
- 2444
ಮಯ್ಯತ್ ನಮಾಜ್
ನಿತ್ಯ ಜೀವನದಲ್ಲಿ ವಿಶ್ವಾಸಿಯು ಅನಿವಾರ್ಯವಾಗಿ ತಿಳಿದಿರಬೇಕಾದ ವಿಷಯವಾಗಿದೆ ಮಯ್ಯತ್ ನಮಾಜ್ .ನಮಗೆ ನಮ್ಮ ಸಂಬಂಧಿಕರ ಹಾಗೂ ಇತರರ ಮೇಲೆ ಮಯ್ಯತ್ ನಮಾಜ್ ಮಾಡಲು ಹಲವಾರು ಅವಕಾಶಗಳು ಸಿಕ್ಕಿರಬಹುದು. ಹೇಗೆ ನಮಾಜ್ ನಿರ್ವಹಿಸುವುದು ಎಂದು ತಿಳಿಯಲು ನಮ್ಮೆಲ್ಲರ ಬಾದ್ಯತೆ. ಅದನ್ನೇ ನಾವು ಇಲ್ಲಿ ವಿವರಿಸಿರುವುದು.
1: ನಿಯತ್ತಿನ ಒಂದಿಗೆ ತಕ್ಬೀರ್ ಹೇಳಿ ತನ್ನ ಎರಡು ಕೈಗಳನ್ನು ಕಟ್ಟಿ ಫಾತಿಹಾ ಪಠಿಸಬೇಕು
(ನಿಯತ್):
أصلي الفرض على هذا الميت لله تعالى
ಈ ನಿಯತ್ತಿನ ಮೇಲೆ ಪರಲಾದ ನಮಾಜನ್ನು ಅಲ್ಲಾಹನಿ ಗೋಸ್ಕರ ನಿರ್ವಹಿಸುತ್ತೇನೆ.
2: ದ್ವಿತೀಯ ಬಾರಿ ತಕ್ಬೀರ್ ಹೇಳಿ ಇಬ್ರಾಹಿಂ ಇಯ ಸ್ವಲಾತ್ ಪಠಿಸಬೇಕು
اللهم صلى على محمد وعلى آل محمد كما صليت على إبراهيم وعلى آل إبراهيم وبارك على محمد وعلى آل محمد كما باركت على إبراهيم وعلى آل إبراهيم في العالمين إنك حميد مجيد
3: ಮೂರನೆಯ ತಕ್ಬೀರ್ ಮೂಲಕ ಎರಡು ಕೈಗಳನ್ನು ಕಟ್ಟಿ ಮಯತ್ತಿನ ಮೇಲೆ ಪ್ರಾರ್ಥಿಸಬೇಕು
اللهم اغفر له وارحمه واعف عنه وعافه واكرم نزله ووسع مدخله واغسله بالماء والثلج والبرد ونقه من الخطايا كما ينق الثوب الأبيض من الدنس وابدله دارا خيرا من داره واهلا من أهله وزوجا خير من زوجه وادخله الجنة واعذه من عذاب القبرومن فتنته ومن عذاب النار
4: ನಾಲ್ಕನೆಯ ತಕ್ಬೀರ್ ಮೂಲಕ ತನ್ನ ಎರಡು ಕೈಗಳನ್ನು ಕಟ್ಟಿ ಎಲ್ಲರ ಮೇಲೆಯು ಪ್ರಾರ್ಥನೆ ಮಾಡಬೇಕು.
اللهم لا تحرمنا اجره ولا تفتنا بعده واغفرلنا وله ربنا آتنا في الدنيا حسنة وفي الآخرة حسنة وقنا عذاب النار
5: ಸಲಾಂ ಹೇಳಬೇಕು
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.