ತೌಬ ಹೇಗಿರಬೇಕು?
ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ , ಗುಡುಗು, ಮಿಂಚು, ಗಾಳಿ ಎಲ್ಲವೂ ಇದೆ ಅಲ್ಲಾಹನಿಗೆ ಸ್ತುತಿ. ಮಳೆ ಬರುತ್ತಿರುವುದನ್ನು ನೋಡಳು ಸಂತೋಷದಿಂದ ಬೆಳಕು ಹಚ್ಚಿದೆವು , ಚಾವಣಿಗಳು...ಅದನ್ನು ಒದ್ದೆಯಾಗಿಸಲು ಕೂಡ ಮಳೆಯನ್ನು ಅನುಮತಿಸದೆ
ಸಿಗುವ ಮಳೆ ಹನಿಗಳನ್ನು ಸಂಪೂರ್ಣವಾಗಿ ಕುಡಿಯುತಿದೆ. ದೇಹವನ್ನು ಬೆವರಿನಿಂದ ಒದ್ದೆಯಾಯಿತು . ರಾತ್ರಿಯಲ್ಲಿ ಕೆಲವೊಮ್ಮೆ ಎಚ್ಚರಗೊಳಿಸುವ ಸೆಕೆ ಒಂದು ಬಾಗದಲ್ಲಿ. ಹಗಲಿನಲ್ಲಿ ಪಂಚಾಯತಿ ನೀರು ಪಾತ್ರೆಯಲ್ಲಿ ತುಂಬಿಸುವಾಗ,ಉಪವಾಸದ ಆಯಾಸದಿಂದ ಇರುವ ಸೆಕೆ  ಮತ್ತೊಂದು ಭಾಗದಲ್ಲಿ
ಕೆಲವು ತಿಂಗಳ ಹಿಂದೆ ಮಳೆ ನಿಲ್ಲಲು ಪ್ರಾರ್ಥಿಸಿದ ನಾವುಮಳೆ ಬರಲು ನಾವು ಏನು ಮಾಡಿದೇವು?
ಕೆಲವರು ವೈಜ್ಞಾನಿಕವಾಗಿ ಹೇಳುವರು*ಮರ ನೆಟ್ಟೆವು*(ಮನುಷ್ಯ- ಪಕ್ಷಿ-ಮೃಗಗಳಿಗೆ ಉತ್ಪಕರಿಸುವ ವೃಕ್ಷ ನಡುವುದು  ಧಾರ್ಮಿಕವಾಗಿ ಉಡುಗೊರೆಯಾಗಿದೆ).  ಕೊಳ ಬಾವಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ ಮಳೆನೀರನ್ನು ತಯಾರಿಸಿದೆ ಎಂದಾಗಿರಬಹುದು ಕೆಲವರ ಉತ್ತರ. 
ಇತರರು ಧಾರ್ಮಿಕ ವಿಷಯದ ಬಗ್ಗೆ ಯೋಚಿಸಬಹುದು. "ಅಲ್ಲಾಹನ ಕಾರುಣ್ಯದ ಮಳೆಗಾಗಿ (ಕುರಾನಿನಲ್ಲಿ ಮಳೆಗೆ    رحمة  ಎಂಬ ಪರಿಭಾಷೆಯನ್ನು ನೋಡಬಹುದು) ಪ್ರಾರ್ಥನೆಯಲ್ಲಿ ನಿರಂತರ ಯಾಚಿಸಿದರು ". ಎಂದವರು ಹೇಳಬಹುದು. " ನಾವು    استغفار   (ಪಾಪ ಮೋಚನೆ) ನಡೆಸಿದೆವು". ಹಸನುಲ್ ಬಸರಿ (ರ.ಅ) ನನ್ನು ಕುರಿತಿರುವ  ಚರಿತೆ ಈ ಪದಕ್ಕೆ ಉಪವರ್ಗವಾಗಿದೆ . 
ತನ್ನಲ್ಲಿ ಮಳೆ, ಸಂಪತ್ತು ಮತ್ತು ಕೃಷಿ ಮಕ್ಕಳಂತಹ ವಿಭಿನ್ನ ಅವಶ್ಯಕತೆಗಳನ್ನು ಕೇಳಿ ಬಂದವರಿಗೆ ಇಸ್ತಿಕ್ಫಾರ್ ನ್ನು   ನಿರ್ದೇಶಿಸಿಸಲಾದ ಘಟನೆ . ಉಸ್ತಾದಿನ  ನಿವಾರಣೆಯಲ್ಲಿ ಅನುಮಾನಿಸಿದ ಶಿಷ್ಯರಿಗೆ ಸೂರಾ ಅಲ್ - ನೂರಿನ 10 - 12 ಆಯತುಗಳನ್ನು ಪಠಿಸಿ ಸಂಶಯ ನಿವಾರಿಸಿದರು. 
ತಪ್ಪುಗಳು ಕರಗಿಸುವ ರಮಲಾನ್ ಅಸ್ಥಮಿಸಲಾಗಿದೆ . رحمة ನ ಹತ್ತು  مغفرة ನ ಹತ್ತು ವಿದಾಯ ಹೇಳಿದೆ. ಪ್ರಾರ್ಥನೆಗೆ ಉತ್ತರಗಳನ್ನು ನಿರೀಕ್ಷಿಸುವ ನಿಮಾಝ್ ಬಳಿಕ ಇರುವ ಪ್ರಾರ್ಥನೆ , ರಮಳನಿನ ಕೊನೆಯ ಸಮಯದ ಪ್ರಾರ್ಥನೆ, 
ಪ್ರಾರ್ಥನಾ ಸಭೆಗಳಿಗೆ ಕೊರತೆಯಿಲ್ಲ, ಆದರೂ ಯಾವ ಕಾರಣದಿಂದಾಗಿ ಅಲ್ಲಾಹನ مغفر  ಂ ದಾಗಿ ನಮಗೆ  رحمة ನ ಮಳೆ ದೊರಕುವುದಿಲ್ಲ ಸಾದ್ಯವಾಗಲಿಲ್ಲ . استغفار ಗೆ(ಮತ್ತೊಂದು ಪದಗಳಲ್ಲಿ توبة )    ಪ್ರಮುಖ ನಿಬಂಧಣೆಗಳು ಇವೆ.  ಮೊದಲನೆಯಾಗಿ ಅಲ್ಲಾಹನಿಗೆ ಮಾಡಿದ ತಪ್ಪಿನ ಬಗ್ಗೆ  ಪಶ್ಚಾತ್ತಾಪ ಪಡಬೇಕು, ಮತ್ತು ಮಾಡಿದ ತಪ್ಪು ಅಥವಾ ಹಾಗೆ ಪುನರಾವರ್ತನೆಯಾಗಬಾರದು. ಅವರು (ನಂಬುವವರು)ತಪ್ಪಿಗೆ ಸಿಲುಕಿದಾಗ, ಅವರು ದೇವರನ್ನು ಸ್ಮರಿಸುತ್ತಾರೆ ಮತ್ತು ಕ್ಷಮೆ ಕೇಳುತ್ತಾರೆ. ತಿಳಿದು ಯಾವ ತಪ್ಪುಗಳಲ್ಲಿ ಕಾಳಿದುವುದಿಲ್ಲ. 
ಆತ್ಮಸಾಕ್ಷಿಯ ಮನೋಭಾವ ಇಲ್ಲದೆ ಪಶ್ಚಾತ್ತಾಪವು ತುಟಿ ವ್ಯಾಯಾಮ ಮಾತ್ರ.  ಅಂತಹ ಹಿಂಬಡಿತವನ್ನು ಕ್ಷಮಿಸಲು ಇಸ್ತಿಗ್‌ಫಾರ್ ಮತ್ತೇ ಮಾಡಬೇಕಾಗಿದೆ. 
ಮಸೀದಿಯ  ಇಮಾಮಿನೊಂದಿಗೆ  ಇರುವ ತಪ್ಪೊಪ್ಪಿಗೆ  ಮತು ಇತರರೊಂದಿಗೆ ಕೂಡಿ ಹೇಳುವುದರಲ್ಲಿ ಅನುಮಾನಿಸಬೇಕಾಗಿದೆ. ಇದಲ್ಲದೆ, ನಮ್ಮ ತೌಬಾದ ನಂತರ ಮಾಡಿದ ಅನೇಕ ಪಾಪಗಳನ್ನು ನಾವು ಪುನರಾವರ್ತಿಸುತ್ತೇವೆಯೇ? 
ಸೃಷ್ಟಿಗಳಲ್ಲಿ ಇತರರ( ದೇಹದ ಕಟ್ಟುಪಾಡುಗಳು, ಸಂಪತ್ತು ಮತ್ತು ಹೆಮ್ಮೆಯಿಂದ) ದೂರವಿರುವುದು ತಅಬಾದ   ನಿಯಮಗಳಲ್ಲಿ ಒಳಗೊಂಡಿವೆ
ಸಾಲಗಾರನಾದ ಮನುಷ್ಯನ ಮೇಲೆ ಮಯ್ಯಿತ  ನಮಾಜು ನಿರಾಕರಿಸಿದರ   ಮೂಲಕ ಮಾನವರಿಗೆ ಕಟ್ಟುಪಾಡುಗಳ ಮಹತ್ವವನ್ನು ಕಲಿಸಿದರು ಪ್ರವಾದಿ (ಸ.ಅ). 
ಸಾಲವನ್ನು ಮರುಪಾವತಿಸುವುದು, ಕದ್ದ ಆಸ್ತಿಯನ್ನು ಮರುಪಾವತಿಸುವುದು ಕೆಲವು ಹಣಕಾಸಿನ ಹೊಣೆಗಾರಿಕೆಗಳು.
ಕಡ್ಡಾಯವಾದ ಝಾಕಾತ್‌ ನಿಂದ ಅರ್ಹರಿಗೆ ಭಿಕ್ಷೆ ನೀಡುವುದು ಇದರಲ್ಲಿ ಸೇರಿದೆ. ಝಾಕಾತ್‌   ಎಂಬುದು ಗಣ್ಯರ ಅರ್ಹತೆಯೇ ಹೊರತು ಮುಖ್ಯಸ್ಥನ ಔದಾರ್ಯವಲ್ಲ. ಪಾವತಿಸಬೇಕಾದ ಝಾಕಾತ್‌ ಪಾವತಿಸದಿದ್ದರೆ  ಶ್ರೀಮಂತ ನ ಆಸ್ತಿಯ ಮೇಲೆ ಝಾಕಾತಿವರು ಸೇರಲ್ಪಡುವರು ಎಂದು ವಿದ್ವಾಂಸರು ಕಳಿಸುತ್ತಾರೆ.  ಝಾಕಾತ್‌ ಪಾವತಿಸದೆ  ಮಾರಾಟವಾದರೆ ಬಡವನ ಪಾಲನ್ನು ಮಾರಾಟ ಮಾಡುವುದು ಮಾನ್ಯವಾಗಿಲ್ಲ. ಆ ಮಾರಾಟ ಸರಿಯಾಗಿಲ್ಲ ಎಂದು ಸೂಚಿಸಲಾಗಿದೆ (ಮಹಲ್ಲಿ) . 
ಝಾಕಾತನ್ನು ಪ್ರವಾದಿ (ಸ.ಅ) ಸಂಪತ್ತಿನ ಕೊಳತೆಯಂತೆ ವಿವರಿಸಲಾಗಿದೆ( ಮಿಶ್ಕಾತ್) . ಆ ಕೊಳತೆಯನ್ನು ತೆಗೆದು ಬದಲಾಯಿಸದಿದ್ದರೆ ಸಂಪತ್ತು ಕಲುಷಿತವಾಗುವುದು. ಆ ಝಾಕಾತಿನ ಅರ್ಥವಾದ ಶುದ್ದೀಕರಣ ಇದಕ್ಕೆ ಸೂಚಿಸುತ್ತದೆ. ಝಾಕಾತಿಗೆ ಬೆಳವನಿಗೆ ಎಂಬ ಅರ್ಥ ಕೂಡ ಒಳಗೊಂಡಿದೆ.ಈ ಅರ್ಥ ದೇಣಿಗೆ ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ಗುರುತಿಸುತದೆ . ಅದೇ.. ಎಳೆಯುವ ಬಾವಿಯಲ್ಲೇ ನೀರು ಇರುವುದು. 
ನಬಿ (ಸ. ಅ)  ಪೂರ್ವ ಕಾಲದ ಸದ್ಗುಣಶೀಲನ ಕಥೆಯನ್ನು ವಿವರಿಸಿ ಹೇಳುತಾರೆ :ಒಬ್ಬ ಪ್ರಯಾಣಿಕ ಬರ ಪೀಡಿತ ಸ್ಥಳ ದಲ್ಲಿ  ನಡೆಯುವಾಗ ಮಳೆ ಯಿಂದ "ಈಗಿರುವವರ ಉದ್ಯಾನ ಒದ್ದೆಯಾಗಿಸು"ಎಂಬ ಶಬ್ಧ ಕೇಳಿ ಬಂತು .ಅವರು ಮೋಡವನ್ನು ಹಿಂಬಾಲಿಸುವ ಎಡೆಯಲ್ಲಿ 
ಮಳೆ ಬಂದು ನೀರೆಲ್ಲಾ ಒಂದು ಉದ್ಯಾನಕ್ಕೆ ಹರಿಯಿತು.  ಆ ತೋಟದ ಮಾಲೀಕ ನ ಹೆಸರು ಮೋಡದಿಂದ ಮುಂಚೆ ಕೇಳಿಧಾಗಿತು. ಕೂಡಲೇ ಈ ವಿಷಯವನ್ನು ಅವನಿಗೆ ಕೇಳಲಾಯಿತು. ಅವರು ಕೃಷಿಯ ಇಳುವರಿಯ ಒಂದು ಬಾಗ ಆಹಾರಕ್ಕೋಸ್ಕರ ಮತೋಂದು   ಬಾಗ ಧರ್ಮಕ್ಕೋಸ್ಕರ ಬಾಕಿ ಬಾಗ  ಮುಂದಿನ ಕೃಷಿಗೋಸ್ಕರ ಉಪಯೋಗಿಸುವುದಾಗಿ ಸಾಬಿತಾಯಿತು ( ಮುಸ್ಲಿಮ್). "ನೀವು ಭೂಮಿಯಲ್ಲಿ ಇರುವವರೊಂದಿಗೆ ಕರುಣೆ ತೋರಿಸಿದರೆ ವಾಣ ಲೋಕದವರು ಕರುಣೆ ತೋರಿಸುವರು " ಎಂಬ ನೇಬಿ ವಚನ ವನ್ನು ಇದರೊಂದಿಗೆ ಸೇರಿಸಿ ಓದಬಹುದು.

Related Posts

Leave A Comment

Voting Poll

Get Newsletter